ಸದಸ್ಯ:Rakshitha1910269BCOM

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಜೀವನ ಚರಿತ್ರೆ[ಬದಲಾಯಿಸಿ]

ನಾನು ಹುಟ್ಟಿ ಬೆಳೆದಿದು:

ನಮಸ್ಕಾರ, ನನ್ನ ಹೆಸರು ರಕ್ಷಿತಾ.ಆ.ರ್. ನಾನು ಹುಟ್ಟಿದು ೧೯/೯/೨೦೦೧ರ ಹಾಸನ ಜಿಲ್ಲೆಯಲಿ, ಈ ಜಿಲ್ಲೆಯಲ್ಲಿ ಪ್ರತಿ ವರ್ಷವು ದಸರ ಅಗು ದೀಪಾವಳಿಯ ಸಮಯದಲ್ಲಿ ಹಾಸನಂಬೆಯ ದೇವಾಲಯವು ಸುಮಾರು ೮/೯ದಿನಗಳತಂಕ ತೆರೆದಿರುತ್ತರೆ,ಮತ್ತು ಅ ವರ್ಷ ಹಚ್ಚಿದಂತ ದೀಪವು ಮುಂದಿನ ವರ್ಷದವರಗೆ ಉರಿಯುತಿರುತದೆ, ಇದು ಈ ಜಿಲ್ಲೆಯ ವಿಶೇಷತೆ. ನಾನು ಬೆಳೆದಿದು ಮತ್ತು ಶಿಕ್ಷಣವನು ಪಡೆದಿದು ಎಲಾವು ಬೆಂಗಳೂರಿನಲಿ, ನಾನು ಈಗ ಇರುವದು ಬೆಂಗಳೂರಿನ ಜಯನಗರದ ೯ನೆ ಹಂತ ದಲ್ಲಿ .

ಶಿಕ್ಷಣ:

ನಾನು ನನ್ನ ಪ್ರಾಥಮಿಕ ಶಾಲೆಯನು, 'ಹೋಲಿ ಕ್ರೈಸ್ತ' ಶಾಲೆಯಲಿ ಮುಗಿಸಿ ನಂತರ ನನ್ನ ಪಿಯುಸಿ ಯನ್ನೂ ಕಾರ್ಮ್ಲಲ್ ಕಾಲೇಜಿನಲ್ಲಿ ಮುಗಿಸಿ ಈಗ ಡಿಗ್ರಿಯ ೧ಬಿಕಾಂ ಅನ್ನು "ಕ್ರೈಸ್ತ ಯೂನಿವರ್ಸಿಟಿಯಲ್ಲಿ" ಓದುತಿದಿನಿ. ನನಗೆ ನನ್ನ ೧೦ನೆ ತರಗತಿಯಲ್ಲಿ ೭೧.೮೪% ಬಂದಿತ್ತು, ಮತ್ತು ದ್ವಿತೀಯ ಪಿಯುಸಿಯಲಿ ೮೬.೫% ಗಳಿಸಿದೆ. ನನಗೆ ಕುಣಿತ(ಡ್ಯಾನ್ಸ್ಸ್) ರಲ್ಲಿ ತುಂಬಾನೆ ಆಸಕ್ತಿ ಇದೆ. ಮತ್ತು ನನಗೆ ಹೊಸದನು ತಿಳಿದುಕೂಳಲು ಇಷ್ಟ ಮತ್ತು ನನಗೆ ಪ್ರಯಣ ಮಡುವುದಕೆ ಕೂಡಾ ಇಷ್ಟ, ಈಗಾಗಿ ನಾನು ನನ್ನ ಕುುಟುಂಬದ ಜೊತೆಗೆ ಈ ರಾಜ್ಯದ ಎಲ್ಲಾ ಜಗಗಳನ ನೋಡಿ ಅದರ ಬಗ್ಗೆಯು ಕೂಡ ತಿಳಿದು ಕೂಂಡಿದಿನಿ.ಮತ್ತು ಹೋರ ರಾಜ್ಯಗಳದ ತಮಿಳನಾಡು, ಗೋಆ, ಇತ್ಯಾದಿಗಳ ಜಾಗಗಳಿಗೆ ಹೋಗಿ ತಿಳಿದುಕೂಂಡಿದಿನಿ. ಮತ್ತು ಬೇರೆ ಬೇರೆ ಜಾಗಗಳ ಬಗ್ಗೆ ಅದಕ್ಕೆ ಸಂಬಂದಿಸಿದ ಪುಸ್ತಕಗಳನ್ನು ಓದುತೆನೆ.ಂದೆ ನಾನು ನನ್ನ ಡಿಗ್ರಿ ಮುಗಿದ ನಂತರ ನಾನು ಲ್ಲ್ಬ್(llb)ಮಡಬೇಕು, ನಂತರ ಐಎಸ್ ಕೂಡ ಆಗಬೇಕು ಎಂಬ ಅಸೆ ನನದು. ಮತ್ತು ಅದನ್ನು ಮಡುವುದಕೆ ಬೇಕಾದ ಎಲ್ಲ ತಯಾರಿಯನ್ನೂ ಶುರುಮಾಡಿದೆನೆ. ಮತ್ತು ನನಗೆ ಕ್ರೀಡೆಯಲ್ಲಿ ತುಂಬಾನೆ ಆಸಕ್ತಿ ಇದೆ. ಮತ್ತು ನಾನು ನನ್ನ ಶಾಲಾ ದಿನಗಳಿಂದನು ಕಳಿಯುತಿದೆನೆ, ಕ್ರಿರೀಡೆಗಳದ ಕೂ ಕೂ , ಬ್ಯಾಟ್ ಮ್ಯಾಟಿಕ್ನ್ , ಇತ್ಯಾದಿ ಕ್ರೀಡೆಯಲ್ಲಿ ಅಭ್ಯಾಸ ಮಾಡಿಕೊಂಡು ಬಂದಿದೆನೆ, ನನಗೆ ಈ ಕ್ರೀಡೆಗಳಲು ಪ್ರಶಸ್ತಿ ಬಂದಿದೇ ಅವು, ಥಂರೌ ಬಲ್, ಕಬ್ಬಡಿ, ರುಂನಿಂಗ್ ರೆಸ್ ಇತ್ಯಾದಿ, ಇದರ ಜೊತೆಗೆ ನಮ್ಮ ಶಾಲೆಯಲ್ಲಿ ಬ್ಯಾಂಡ್ನನು ಕೂಡ ಕಳಿಸುತಿದರು ಇದರಿಂದ ನಮ್ಮ ಶಾಲಾಯವರ ಬ್ಯಾಂಡ್ ವಿದ್ಯಾರ್ಥಿಗಳನು ದೊಡ್ಡ ಕಾರ್ಯಕ್ರಮಗಳಿಗೆ ಕರೆಯುತಿದರು, ಮತ್ತು ನಮ್ಮ ಶಾಲೆಯ ಬ್ಯಾಂಡ್ ನಲ್ಲಿ ಡೈಸ್ಟ್ರಿಕ್ಟ್ ಲೆವೆಲ್ನನವರಿಗೆ ಹೋಗಿ ಆನೇಕ ಪ್ರಶಸ್ತಗಳನ್ನೂ ಗಳಿಸಿದೆವೆ. ನನಗೆ ೨ ಚಕ್ರದ ವಾಹನವನ್ನು ಓಡಿಸಲು ಬರುತ್ತದೆ ಮತ್ತು ಇತಿಚೀನ ದಿನದಿಂದಲೂ ೪ ಚಕ್ರದ ವಾಹನ ಕೂಡ ಕಳಿಯುತಿದೆನೆ. ಇಗೆ ಬೇರೆ ಕಳಿಕೆಯಲು ಆಸಕ್ತಿ ಇದೆ. ನನ್ನ ತಂದೆಯ ಹೆಸರು ರವೀಂದ್ರ, ಅವರು ಖಾಸಗಿ ಕಂಪನಿಯಲಿ ಕೆಲಸ ಮಾಡುತಿದರೆ. ನನ್ನ ತಾಯಿಯ ಹೆಸರು ವೀಣಾ, ಅವರು ಗೃಹಿಣಿ. ಮತ್ತು ನನಗೆ ಒಬ್ಬ ತಮ್ಮ ಇದನೆ ಅವನು ಹೆಸರು ತರುಣ ಎಂದು, ಅವನು ಪ್ರಥಮ ಪಿಯುಸಿ ಯನ್ನೂ ನ್ಯಾಶನಲ್ ಪಿಯು ಕಾಲೇಜಿನಲಿ ಓದುತಿದನೆ.ನನಗೆ ಮನೆಯಲ್ಲಿ ಸಾಕುವ ಪ್ರಣಿಗಳದ ನಾಹಿ ಮರಿಗಳು ಮತ್ತು ಬೆಕಿನ ಮರಿಗಳು, ಇವುಗಳನ್ನು ಕಂಡರೆ ನನಗೆ ತುಂಬಾನೆ ಇಷ್ಟ. ಮತ್ತು ನನ್ನ ಮನೆಯಲ್ಲಿ ಮುಂಚೆ ಒಂದು (ಫ್ರೆಂಚ್ ಮೇಸ್ವಿಫ್) ಎಂಬ ನಾಹಿ ಇತ್ತು. ಾನು ನನ್ನ ಜೀವನದಲ್ಲಿ ಇಲ್ಲಿಯವರಿಗೆ ಬರಲು ಕಾರಣವೆ ನನ್ನ ತಾಯಿ ಆಗೂ ನನ್ನ ತಂದೆ,.ಅದರಲ್ಲೂ ನನ್ನ ತಾಯಿ ಮುಖ್ಯ ಕಾರಣ ಅವರೆ. ನನ್ನ ತಾಯಿ ಆಗೂ ತಂದೆ ಇಬ್ಬರೂ ಕೂಡ ನನ್ನ ತುಂಬಾನೆ ಇಷ್ಟ ಪಡುತ್ತಾರೆ ಮತ್ತು ತುಂಬಾನೆ ವಿಶ್ವಸ ಇಟ್ಟುಕೊಂಡಿರುವವರ, ನಾನು ಕೂಡ ಅದನ್ನು ಉಳಿಸಿಕೂಂಡಿದಿನಿ..ಅವರಿಬ್ಬರ ಕೂಡಾ ನನ್ನ ಮತ್ತು ನನ್ನ ತಮ್ಮನ ಓದಿನಲಿ ತುಂಬಾನೆ ಸಹಾಯ ಮಡು‌ತರೆ.ನನ್ನ ತಂದೆ ಮತ್ತು ತಾಯಿ ಆದಮೇಲೆ ನನ್ನ ಜೀವನದಲ್ಲಿ ಮುಖ್ಯ ಪಾತ್ರದಲ್ಲಿ ಬರುವವರು ಅಗೂ ನನ್ನ ರೋಲ್ಲ್ ಮೊಡೆಲ್ ನನ್ನ ಚಿಕ್ಕಮ, ಅವರು ಚಿತ್ರದುರ್ಗದಲಿ, ಚಿತ್ರದುರ್ಗದ ಕೋರ್ಟ್ ನಲ್ಲಿ ನ್ಯಾಯದಿಶೆ ಅಗಿ ಕಾರ್ಯ ನಿರ್ವಹಿಸುತ್ತದರೆ, ನನಗೆ ಓದಲೂ ಇವರು ಕೂಡ ತುಂಬಾನೆ ಸಹಾಯ ಮಡುತರೆ. ನನಗೆ ಎಲ್ಲಾ ಒಳ್ಳೆಯ ವಿಷಯದಲ್ಲಿ ತುಂಬಾನೆ ಪ್ರೋತ್ಸಾಹ ನೀಡುತರೆ. ಮತ್ತು ನಾನು ಅವರಿಗೆ ಧನ್ಯವಾದಗಳು ಹೇಳಲು ಇಷ್ಟ ಪಡುತೆನೆ.

ನನ್ನಗೆ ಇಷ್ಟವಾಗುವುದು:

ನನಗೆ ಮನೆಯಲ್ಲಿ ಅಮ್ಮ ಮಡವ ಎಲಾ ಆಡಿಗೆಗಳು ಇಷ್ಟ ... ಮತ್ತು ನನಗೆ ಚಟ್ಸ್ನನಲಿ ಗೋಬಿ ಮಂಚೂರಿ , ಪಾನಿ ಪೂರಿ, ಮಾಸಲ್ ದೊಸ ,ವಾಡಾ ,ಇತಾದಿಗಳು ತುಂಬಾನೆ ಇಷ್ಟ.ಮತ್ತು ನಾನು ನನ ಬಿಡುವಿನ ಸಮಯದಲ್ಲಿ , ಅಮ್ಮ ನಿಗೆ ಮನೆಯ ಕೆಲಸದಲಿ ಇಲ್ಲವೆ ಅಡುಗೆ ಕೆಲಸದಲಿ ಸಹಾಯ ಮಡುತೀನಿ, ನನಗೂ ಕೂಡ ಅಲ್ಪ ಸ್ವಲ್ಪ ಅಡುಗೆ ಮಡಲು ಬರುತ್ತದೆ. ಮತ್ತು ನನಗೆ ನೋವೆಲ್ಸ್ ಓದಲು ಕೂಡ ತುಂಬಾನೆ ಇಷ್ಟ ... ಅಬ್ದುಲ್ ಕಲಾಮ್ ಅವರ ವೈಗ್ಸ್ ಆಫ್ ಫೈರೆ ಎಂಬ ಪುಸ್ತಕವನು ಓದಿದೆನೆ, ಮತ್ತು ಕನ್ನಡದಲೂ ಕೂಡಾ ಒಂದೆರಡು ಪುಸ್ತಕವನೂ ಓದಿದೆನೆ. ಮತ್ತು ರಜೆ ದಿನಗಳಲ್ಲಿ ನಾನು ನನ್ನ ಸ್ನೇಹಿತರ ಜೊತೆಗೆ ಹೊರಗಡೆ ಹೋಗುತೆನೆ, ಇತ್ಯಾದಿ.... ನನಗೆ ಬೆರೆಯವರಿಗೆ ಸಹಾಯ ಮಾಡಲು ಮತ್ತು ಅವರ ಬಗ್ಗೆ ತಿಳಿದು ಕೂಳಲು ತುಂಬಾನೆ ಇಷ್ಟ . ನನಗೆ ಶಿಕ್ಷಣಗಿಂತಲೂ ಬೇರೆ ಹೆಚ್ಚು ವಿಷಯ ಅಂದರೆ ಸಮಾಜದ ಸಮಸ್ಯೆ ಗಳು , ರಾಜಕೀಯ ದ ಸಮಸ್ಯೆ ಗಳು ಇತ್ಯಾದಿ ಬಗ್ಗೆ ತಿಳಿದುಕೂಳಲು ತುಂಬಾನೆ ಇಷ್ಟ.. ಇಗೆ ಹಲವಾರುಗಳನು ನಾನು ಅಭ್ಯಾಸ ಮಡಿಕೂಂಡು ... ಮತ್ತು ಇನೋ ಕೆಲವನ್ನು ಹೆಚಗಿ ಕಳಿಹಿತಿದಿನಿ... ಇಷ್ಟನ್ನು ಹೇಳಿ ನನ್ನ ಮತುಗಳನು ಮುಗಿಸುತ್ತೇನೆ.........

ಧನ್ಯವಾದಗಳು.....