ಸದಸ್ಯ:Priscilla Richard 1840577

ವಿಕಿಪೀಡಿಯ ಇಂದ
Jump to navigation Jump to search
Priscilla IMG 20170814 204107.jpgನನ್ನ ವೈಯಕ್ತಿಕ ವಿವರ

ಪರಿಚಯ[ಬದಲಾಯಿಸಿ]

   ನನ್ನ ಹೆಸರು ಪ್ರಿಸಿಲ್ಲ ರಿರ್ಚಡ್.ನನ್ನ ವಯಸ್ಸು ೧೮ ವರ್ಷ.ನಾನು ಮೇ ತಿಂಗಳಿನ ೬ನೇ ತಾರಿಕು ೨೦೦೦ದಲ್ಲಿ ಹುಟ್ಟಿದೆನು.ನನ್ನ ತಂದೆಯ ಹೆಸರು ರಿರ್ಚಡ್.ಜೆ ಮತ್ತು ನನ್ನ ತಾಯಿಯ ಹೆಸರು ಎಲಿಜಬೆತ್ ಹವಿಲ. ನಾನು ಬೆಂಗಳೂರಿನಲ್ಲಿ ಸೆಂಟ್.ಜಾನ್ಸ ಹಾಸ್ಪತ್ರೆಯಲ್ಲಿ ಹುಟ್ಟಿದೆ.ನನ್ನ ಮಾತೃ ಭಾಷೆ ತಮಿಲು.ಆದರೆ ನನ್ನ ತಂದೆ ತಾಯಿ ಇಬ್ಬರು ಬೆಂಗಳೂರಿನಲ್ಲಿಯೇ ಹುಟ್ಟಿದವರು .ನನಗೆ ಒಬ್ಬ ತಮ್ಮನಿದ್ದಾನೆ.ಅವನು ಈಗ ೧೦ನೇ ತರಗತಿಯಲ್ಲಿ ಓದುತ್ತಿದ್ದಾನೆ.ನಾನು ಈಗ ೧ನೇ ವರ್ಷದ ಬಿ ಎಸ್ ಸಿ ಓದುತ್ತಿದ್ದೆನೆ.ನನ್ನ ತಾಯಿ ಒಂದು ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಹಿ ಕೆಲಸ ಮಾಡುತ್ತಿದ್ದಾರೆ.ನಾನು ನನ್ನ ಶಿಕ್ಷಣವನ್ನು ಮುಗಿಸಿದ ಮೇಲೆ ನಾನು ಒಂದು ಶಕ್ಷಕಿಯಾಗಲು ಬಯಸುತ್ತಿದ್ದೆನೆ.ಯಾಕೆಂದರೆ ನನಗೆ ಚಿಕ್ಕ ಮಕ್ಕಳು ಎಂದರೆ ತುಂಬಾ ಇಷ್ಟ.ನಾವು ಮೂಲತ‍ಃ ಕ್ರಿಸ್ತೀಯ ಕುಟುಂಬದವರು.ನಾವು ಎಲ್ಲಾ ವಾರವು ತಪ್ಪದೆ ನಮ್ಮ ಸಭೆಗೆ ಹೋಗಿ ಯೇಸು ಕ್ರಿಸ್ತುವನ್ನು ಆರಾಧಿಸುತ್ತೆವೆ.

ಶಿಕ್ಷಣ[ಬದಲಾಯಿಸಿ]

   ನನ್ನ ಪ್ರಾಥಮಿಕ ಶಿಕ್ಷಣವನನ್ನು ಸೆಂಟ್.ಥಾಮಸ್ ಇಂಗ್ಲೀಷ್ ಶಾಲೆಯಲ್ಲಿ ಮಾಡಿದೆನು,ಹಿರಿಯ ಪ್ರಾಥಮಿಕ ಶಿಕ್ಷಣವನನ್ನು ಕಾರ್ಮೆಲ್ ಕಾನ್ವೆಂಟ್ ಹೈ ಸ್ಕೂಲ್ ನಲ್ಲಿ ಮುಗಿಸಿದೆ.ನಾನು ಶಾಲೆಯಲ್ಲಿ ತುಂಬಾ ಚನ್ನಾಗಿ ಓದುತ್ತಿದ್ದೆನು.ಶಾಲೆಯಲ್ಲಿ ನನ್ನ ಶಿಕ್ಷಕರು ನನ್ನ ಮೇಲೆ ಒಳ್ಳೇಯ ಅಭಿಪ್ರಾಯವನ್ನು ಇಟ್ಟಿದರು. ಎಸ್.ಎಸ್.ಎಲ್.ಸಿ ಪರೀಕ್ಷೇಯಲ್ಲಿ ೯೬.೩೨% ಅಂಕಗಳನ್ನು ಪಡೆದು ನನ್ನಶಾಲೆಯಲ್ಲಿ ಮೊದಲನೆ ಪದವಿ ಪಡೆದೆ.ನನ್ನ ಈ ಗೆಲುವಿಗೆ ಕಾರಣ,ಮೊದಲನೆಯದಾಗಿ ನನ್ನ ದೇವರ ಕೃಪಾತಿಶಯವೇ!ನನ್ನ ತಾಯಿಯ ಸಹಕರಣೆ ಮತ್ತು ನನ್ನ ಪರಿಶ್ರಮ.ನಾನು ಶಾಲೆಗೆ ಪ್ರಥಮ ಬಂದಾಗ ಎಲ್ಲಾರಿಗೂ ತುಂಬಾ ಸಂತೋಷವಾಯಿತು.ಎಲ್ಲಾರಿಗೂ ಸಿಹಿಯನ್ನು ಅಂಚಿದೆವು.ಎಸ್.ಎಸ್.ಎಲ್.ಸಿ ಮುಗಿದ ಮೇಲೆ ಮುಂದೆ ಏನು ಮಾಡಬೇಕೆಂದು ತುಂಬಾ ಚಿಂತೆ ಮಾಡುತ್ತಿದ್ದೆನು,ಕೊನೆಯಲ್ಲಿ ವಿಙ್ಞಾನವನ್ನುಆರಿಸಿಕೊಂಡೆ.ಪಿ.ಸಿ.ಎಂ.ಬಿ ವಿಭಾಗದಲ್ಲಿ ಸೇರಿದೆ.ಪಿ.ಯು  ಶಿಕ್ಷಣಕ್ಕಾಗಿ  ಕ್ರೈಸ್ಟ ಜೂನಿಯರ್ ಕಾಲೇಜನ್ನುಸೇರಿದೆ.ಈ ಕಾಲೇಜಿನಲ್ಲಿ ನನಗೆ ಸಂತೋಷ್ ಕುಮಾರಿ ಮೇಡಮ್ ಎಂದರೆ ತುಂಬಾನೆ ಇಷ್ಡ.ಈ ಶಿಕ್ಷಕಿಯು ನಮಗೆಲ್ಲಾರಿಗೂ ತುಂಬಾ ಚನ್ನಾಗಿ ಗಣಿತ ಹೇಳಿಕೊಡುತ್ತಿದ್ದರು.ಇವರ ನೇತೃತ್ವದಲ್ಲಿ ನಾವು ಎನೇ ಕಾರ್ಯಕ್ರಮವನ್ನು ಮಾಡಿದರು,ಎಲ್ಲಾದರಲ್ಲಿಯೂ ವಿಜಯಿತರಾಗುತ್ತಿದ್ದೇವು.ನಾನು ಅನೇಕ ಗೆಳೆಯರನ್ನು ಮಾಡಿಕೊಂಡೆ.ಈಗ ನಾನು ಕ್ರೈಸ್ಟ ಡೀಮ್ಡ್ ಟು ಬಿ ಯೂರ್ನಿವಸಿಟಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದೆನೆ.ಇದು ಮುಗಿದ ಮೇಲೆ ಬಿ.ಎಡ್ ಮಾಡಬೇಕೆಂದು ರ್ತೀಮಾನಿಸಿದ್ದೆನೆ.ಒಂದು ಒಳ‍್ಳೆಯ ಶಿಕ್ಷಕಿಯಾಗುವುದು ನನ್ನ ಗುರಿಯಾಗಿದೆ.ಕಾಲೇಜಿನ ಪ್ರಾರಂಭದ ದಿನಗಳಲ್ಲಿ ಎಲ್ಲಾರ ಜೊತೆಯಲ್ಲಿ ಹೊಂದಿಕೊಂಡು ಹೊಗಲು ಕಷ್ಡವಾಗುತಿತ್ತು.ಆದರೆ ಈಗ ಎಲ್ಲಾ ಸಾಮಾನ್ಯವಾಗಿ ತೋರುತ್ತದೆ.ನಮ್ಮ ಕಅಲೇಜಿನಲ್ಲಿ ಮನರಂಜನೆ ಇಲ್ಲದ ದಿನಗಳೇ ಇಲ್ಲಾ.ಯಾವತ್ತು ಏನಾದರು ಒಂದು ಕಾರ್ಯಕ್ರಮ ನಡೆಯುತ್ತಲೇ ಇರುತ್ತದೆ.

ಹವ್ಯಾಸ[ಬದಲಾಯಿಸಿ]

     ನಾನು ನನ್ನ ಹವ್ಯಾಸಗಳ ಬಗ್ಗೆ ಹೇಳುತ್ತೇನೆ,ನನಗೆ ಹಾಡುಗಳನ್ನು ಕೇಳಲು ತುಂಬಾ ಇಷ್ಟ,ನಾನು ಬಿಡುವಾಗಿರುವಾಗ ಹೊಸ ಹೊಸ ಹಾಡುಗಳನ್ನು ಕೆಳುತ್ತೇನೆ.ನನಗೆ ಚಿತ್ರಗಳನ್ನು ಬಿಡಿಸಲೂ ಇಷ್ಟ,ಚಿತ್ರಗಳನ್ನು ಕಲ್ಪಿಸಿಯೆಲ್ಲಾ ಮಾಡಲು ಗೊತ್ತಿಲ್ಲ ಆದರೆ ಚಿತ್ರಗಳನ್ನು ನೋಡಿ ಚನ್ನಾಗಿ ಮಾಡುತ್ತೇನೆ.ನನಗೆ ಗಿಡಗಳನ್ನು ಬೆಳಸಲು ತುಂಬಾ ಇಷ್ಟ.ನಮ್ಮ ಮನೆಯಲ್ಲಿ ಚಿಕ್ಕ ಚಿಕ್ಕ ಮಡಿಕೆಗಳಲ್ಲಿ ಗಿಡಗಳನ್ನು ಬೆಳಸಿದ್ದೇನೆ.ನಾನು ಒಂದು ಸುಂದರವಾದ ಸಾಮಾನ್ಯ ಜೀವನವನ್ನು ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆನೆ.

ಇದು ನನ್ನ ಪುಟ್ಟ ಪರಿಚಯ.