ಸದಸ್ಯ:TCsshetty/ನನ್ನ ಪ್ರಯೋಗಪುಟ2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಕ್ಕನ ಬಸದಿ ಯು ಕ್ರಿಸ್ತ ಪೂರ್ವ ೧೧೮೧ ರಲ್ಲಿ ಹೊಯ್ಸಳ ಸಮ್ರ್ಜಯದ ದೊರೆ ಎರದನೇ ವೀರ ಬಲ್ಲಾಳನ ಕಾಲದಲ್ಲಿ ಕಟ್ಟಿಸಿದ ಜೈನ ದೇವಾಲಯವಾಗಿದೆ. ಈ ಬಸದಿಯನ್ನು ಹೊಯ್ಸಳರ ಆಸ್ತಾನದಲ್ಲಿ ಮಂತ್ರಿಯಾಗಿದ್ದ ಚಂದ್ರಮೊಲಿ ಎಂಬ ಬ್ರಾಹ್ಮಣ್ಣ ನ ದೈವ ಭಕ್ತೆ ಪತ್ನಿಯಾದ ಅಚಿಯಕ್ಕ ( ಅಚಲಾದೇವಿ)ಯವರು ನಿರ್ಮಿಸಿದರು.ಈ ದೆವಲಯದಲ್ಲಿ ಜೈನರ ೨೩ನೆಯ ತೀರ್ತ್ಃಕ್ನರನಾದ ಪಾರ್ಶನಾಥನನ್ನು ಪ್ರಮುಖವಾಗಿ ಪೂಜಿಸಲಾಗುತ್ತದೆ.ಭಾರತೀಯ ಪುರಾತತ್ವ ಇಲಾಖೆ ಈ ದೇವಾಲಯವನ್ನು ಪ್ರಮುಖ ಸ್ಮಾರಕವಾಗಿ ಸಂರಕ್ಶಿಸುತಿದೆ. ಭಾರತೀಯ ಪುರಾತತ್ವ ಇಲಾಖೆಯಿಂದ ಗುರುತಿಸಲ್ಪಟ್ಟ ಶ್ರವಣಬೆಳಗೊಳದಲ್ಲಿರುವ ಸ್ಮಾರಕಗಳ ಗುಂಪಿನಲ್ಲಿ ಈ ದೇವಾಲಯವು ಒಂದು ಭಾಗವಾಗಿದೆ.

ದೇವಾಲಯದ ವಾಸ್ತುಶಿಲ್ಪ[ಬದಲಾಯಿಸಿ]

ಇತಿಹಾಸ ತಜ್ನ ಆದಮ್ ಲಾರ್ದಿಯವರ ಪ್ರಕಾರ ಈ ಬಸದಿಯು ಒಂದು ಸರಳವಾದ ಮಂದಿರವಾಗಿದ್ದು ಮಂಟಪಗಳನೊಳಗೊಂಡ ಬ್ರಹತ್ ರಚನೆಯಾಗಿದೆ, ಇಲ್ಲಿ ಮ್ರುದುವಾದ ಬಳಪದ ಕಲ್ಲುಗಳನ್ನು ಬಳಸಲಾಗಿದೆ. ಗರ್ಭಗ್ರುಹದಲ್ಲಿ ಏಳು ಹೆಡೆಗಳ ಸರ್ಪದ ಕೆಳಗೆ ಪಾರ್ಸ್ವನಾತ ತೀರ್ಥಂಕರರ ಪ್ರತಿಮೆಯನ್ನು ನಿಂತ ಭಂಗಿಯಲ್ಲಿ ಪ್ರತಿಸ್ತಪಿಸಲಗಿದೆ. ಪ್ರತಿಮೆಯು ಶುಕನಾಸಿನಿಯ ಮೂಲಕ ಮಂಟಪಕ್ಕೆ ತೆರೆದುಕೊಂಡಿದೆ. ಹೊರಗಿನಿಂದ ಮೂಖಮಂಟಪದ ಮೆಲ್ಕಟ್ಟು ತಿರುಗುವ ಕಂಬಗಳ ಆದರದೊಂದಿಗೆ ಮಂಟಪಕ್ಕೆ ತೆರೆದುಕೊಂಡಿದೆ. ಇತಿಹಾಸ ತಜ್ನರಾದ ಪಿಯರಿ ಬ್ರೊವ್ ನ್ ಮತ್ತು ಜೆರಲ್ದ್ ಫ಼ುಎತುವ , ಈ ಎಲ್ಲ ರಚನೆಗಳು ಹೊಯ್ಸಲರ ದೀವಾಲಯಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ ಎನ್ನುತ್ತರೆ.ಇತಿಹಾಸಕಾರ ಕಾಮತ್ ರವರ ಪ್ರಕಾರ ಈ ಶಿಳೆಗಳನ್ನು ಪ್ರಮುಖ ಕಟ್ಟದ ಸಾಮಗ್ರಿಯಾಗಿ ಬಳಕೆಸುವುದನ್ನು ಅವರ ಪೂರ್ವಿಕರದ ಪಶಿಮದ ಚಾಲುಕ್ಯರಿಂದ ಅಳವಡಿಸಿಕೊಂಡಿದ್ದರೆ.ಪೂರ್ವಕ್ಕೆ ಮುಖ ಮಾಡಿದ ದೇವಾಲಯಗಳು ಪ್ರಾಕಾರಗಳಿಂದ ಆವರಿಸ್ಲಪಟ್ತಿದೆ.ಅದಕ್ಕೆ ದಕ್ಶಿಣದ್ವಾರದ ಮೂಲಕ ಪ್ರವೆಶ ಕಲ್ಪಿಸಲಾಗಿದೆ.ದೇವಲದ ಹೊರ ಆವರಣದ ಗೊಡೆಗಳು ಜೈನ ಬಸದಿಯ ವಿಶಿಷ್ತ ಶೈಲಿಯಲ್ಲಿವೆ. ದೇವಾಲಯವು ಪಂಚಾಕಾರದ ಬುನಾದಿಯ ಮಃಲೆ ನಿಂತಿದೆ. ಗೊಪುರವು ಸರಳ ಶೈಲಿಯಲ್ಲಿದೆ.ಆದರೂ ಪೂರ್ವಭಾಗದ ವಿಸ್ತರಣಾಗೊಪುರದಲ್ಲಿ ಸಂತನ ಇಕ್ಕೆಲಗಳಲ್ಲಿಯು ಯಕ್ಶಿನಿಯರು ಜೊತೆಗಿತರುವ ಕಲಾಕ್ರುತಿಯಿದೆ. ಮತ್ತು ಅವನ ತಲೆಯ ಮೇಲೊಂದುಅ ಕೀತಿಮುಖವಿದೆ. ಇದು ಕಲಾಕರನ ಪ್ರತಿಭ್ಹೆಯನ್ನು ನಿರೂಪಿಸುತದೆ.ಗೊಪುರಗಳು ಮೂರು ಸ್ತರಗಳಿಂದ ಮಾಡಲ್ಪಟ್ಟಿದೆ. ಮತ್ತು ಪ್ರತಿಯೊಂದು ಮೆಲ್ಪದರದ ಗೊಪುರಗಳು ಎತ್ತರದಲ್ಲಿ ಕಿರಿದಾಗುತ್ತ ಹೊಗುತ್ತವೆ. ಮೂರನೆ ಸ್ತರದ ಗೊಪುರದ ಮೆಲೆ ಗುಮ್ಮಟಕರದ ರಚನೆಯಿದೆ.ಈ ಕಲಾಕ್ರಿತಿಯು ನೆಲದ ಮೆಲ್ಭಗದಲ್ಲಿ ಸುಮರು ೨ ಗುನಿಸು ೨ ಚದರ ಮೀಟರ್ ವಿಸ್ತೀರ್ಣದಲ್ಲಿರುವ ಅತಿದೊಡ್ದ ರಚನೆಯಗಿದೆ.ಗುಮ್ಮತದ ರಚನೆಯ ಆಕಾರವು ಗೊಪುರದ ಆಕಾರವನ್ನು ಅವಲಂಬಿಸಿದೆ.(ಚೊಉಕಾಕರ ಅಥವಾ ನಕ್ಸ್ತ್ರಕರರ್). ದೇವಾಲಯದ ಮೆಲಿರುವ ಮುಖಮಂಟಪದಲ್ಲಿನ ಸಣ್ಣ ಗೊಪುರವು ಮುಖ್ಯ ಗೊಪುರದ ವಿಸ್ತ್ರರಣೆಯಂತೆ ಕಂಡುಬರುತದೆ. ಜೆರಲ್ದ್ ಫೊತೊಮರವರು ಇದನ್ನು ಮುಖ್ಯಗೊಪುರದ ಮೂಗು ಎಂದು ಕರೆದಿರುತ್ತರೆ. ಮುಖ ಮಂಟಪವು ಢರ್ಮೆಂದ್ರ ಮತ್ತು ಪದ್ಮವತಿಯರೆಂಬ ಎರಡ ಪ್ರತ್ಯೆಕ ಯಕ್ಸರ ಶಿಲ್ಪಗಲನ್ನೊಳಗೊಂಡಿದೆ. ಮುಖಮಂಟಪ ಮತ್ತು ಗರ್ಭ್ಹಗ್ರದ ಇಕ್ಕೆಳೆದ ಮೆಲ್ಚವಣಿಗಳಲ್ಲಿ ರಂದ್ರಗಳನಂತಹ ರಚನೆಗಳಿಂದ ಸಿಂಹರಿಸಲ್ಪಟ್ಟಿದೆ. ಮಂಟಪದ ಮೇಲ್ಚವನಿಯ ಮದ್ಯಭಾಗದಲ್ಲಿ ಹೊಳಪುಳ್ಳ ದೊಡ್ಡ ಗಾತ್ರದ ಗಂತೆಯಾಕಾರದ ನಾಲ್ಖು ಸ್ತಂಭಗಳಿವೆ. ಇವು ಮೇಛಛವನಿಯನ್ನು ೯ ವಿಭಾಗಗಳಗಿ ವಿಭ್ಹಜಿಸಿ ಅದರ ಅಂದವನ್ನು ಹೆಚ್ಚಿಸಿವೆ.