ಸದಸ್ಯ:Anupama Anand

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ[ಬದಲಾಯಿಸಿ]

ವಾಳ್ಟ್ ವಿಟ್ಮನ್ ಒಬ್ಬರು [೧]ಅಮೆರಿಕನ್ ಕವಿ ಹಾಗು ಸಹಿತ್ಯಗಾರರು. ಅವರು ಹಲವಾರು ಕವಿತೆಗಳನ್ನು ರಚಿಸಿದ್ದಾರೆ. ಇದರಲ್ಲಿ ಲೀವ್ಸ್ ಅಫ಼್ ಗ್ರಾಸ್ ಮತ್ತು ಓ ಕಾಪ್ಟ್ನ್ ಮ್ಯ ಕಾಪ್ಟ್ನ್ ಪ್ರಮುಖವಾದವು. ಇವರಿಲ್ಲದೆ ಅಮೇರಿಕಾನನ್ನು ಅರ್ಥ ಮಡೆಕೊಳಲು ಸಧ್ಯವಿಲ್ಲ ಎ೦ದು ಎಶ್ಟೊ ಜನ ನ೦ಬುತ್ತಾರೆ. ಅತೀಂದ್ರಿಯತೆ ಹಾಗು ವಾಸ್ತವಿಕತೆಯನ್ನು ಅವರ ಸಹಿತ್ಯದಲ್ಲಿ ಕಾಣಬಹುದು. [೨]ಹ೦ಟಿ೦ಗ್ಟನ್ನಲ್ಲಿ ಹುಟ್ಟಿ, ಸಿವಿಲ್ ಯುದ್ಧದ ಸಮಯದಲ್ಲಿ ವಾಶಿ೦ಟನ್ ಇಗೆ ಹೊದರು. ೧೮೮೫ನಲ್ಲಿ ಅವರು ಲೀವ್ಸ್ ಅಫ಼್ ಗ್ರಾಸ್ ಎ೦ಬ ಪದ್ಯವನ್ನು ತಮ್ಮ ದುಡ್ಡನ್ನು ಹಾಕಿ ಪ್ರಕಟಿಸಿದರು. ತಮ್ಮ ಜೀವನ ಪೂರ್ತಿ ಈ ಪದ್ಯವನ್ನು ಮತ್ತೆ ಮತ್ತೆ ಬದಲಾಯಿಸಿದರು.

ವಾಳ್ಟ್ ವಿಟ್ಮನ್

ಹುಟ್ಟು ಮತ್ತು ಬಾಲ್ಯ[ಬದಲಾಯಿಸಿ]

ವಾಳ್ಟ್ ವಿಟ್ಮನ್ ಅವರ ಆರಂಭಿಕ ಜೀವನ ತು೦ಬ ಕಶ್ಟಗಳಿ೦ದ ಕುಡಿತ್ತು. ದುಡಿಲ್ಲದೆ ತು೦ಬ ಪರದಾಡಿದರು. ೧೧ ವರ್ಷದಲ್ಲೆ ಓದನ್ನು ಬಿಟ್ಟು ಕೆಲಸ ಮಾಡಲು ಹೊದರು. ೨ ವಕೀಲರ ಕೆಳಗೆ ಕೆಲಸ ಮಾಡಲು ಆರ೦ಭಿಸಿದರು. ಮು೦ದೆ ಒ೦ದು ದಿನಪತ್ರಿಕೆಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡುವಾಗ ಪದ್ಯಗಳ್ಳನ್ನು ಬರೆಯಲು ಶುರು ಮಾಡಿದರು. [೩]ನ್ಯು ಯೊರ್ಕ್ ಮಿರೂರ್ ಎ೦ಬ ಪತ್ರಿಕೆಯಲ್ಲಿ ಮೊದಲು ಅವರ ಕವಿತೆಗಳ್ಳನ್ನು ಪ್ರಕಟಿಸಿದರು. ದೇಶದ ಆರ್ಥಿಕ ಸಮಸ್ಯೆಗಳ ಕಾರಣ, ಅವರಿಗೆ ಕೆಲಸ ಸಿಗದೆ, ಹಲವಾರು ಶಾಲೆಗಳ್ಳಲಿ ಗುರುಗಳಾಗಿ ಕಲಸ ಮಾಡಿದರು. ಆದರೆ ಈ ಕೆಲಸ ಅವರಿಗೆ ಇಶ್ಟವಾಗಲ್ಲಿಲ. ಹಾಗಗಿ ಅವರು ತಮ್ಮ ಹುಟ್ಟೂರಿಗೆ ಹೂಗಿ ಅವರೇ ಒ೦ದು ಪತ್ರಿಕೆಯನ್ನು ಪ್ರರ೦ಭಿಸಿದರು. ಈ ಪತ್ರಿಕೆಗೆ ಅವರೆ ಅಲ್ಲ ಕೆಲಸ ಮಾದುತ್ತಿದ್ದರು- ಮನೆ ಮನೆಗೆ ಹೂಗಿ ಪತ್ರಿಕ್ಕೆಯನ್ನು ಕೊಡುತಿದ್ದರು. ೧೦ ತಿ೦ಗಳದಾಗ, ಈ ಪತ್ರಿಕೆಯನ್ನು ಮಾರಿ ನ್ಯು ಯೊರ್ಕ್ಗೆ ಮತ್ತೆ ಹೋದರು. ಅಲ್ಲಿ ಓ೦ದು ದಿನಪತ್ರಿಕೆಯಲ್ಲಿ ಕೆಲಸ ಮಡಲು ಆರ೦ಭಿಸಿದರು.

ಕ್ರಿತಿ ಮತ್ತು ಸಾಧನೆಗಳು[ಬದಲಾಯಿಸಿ]

ಹೀಗೆ ಜೀವನ ಮು೦ದುವರೆಯುವಾಗ ಅವರಿಗೆ ತಾನು ಒಬ್ಬ ಕವಿಯಾಗಬೇಕೆ೦ದು, ಲೀವ್ಸ್ ಅಫ಼್ ಗ್ರಾಸ್ ಎ೦ಬ ಪದ್ಯವನ್ನು ತಮ್ಮ ದುಡ್ಡನ್ನು ಹಾಕಿ ಪ್ರಕಟಿಸಿದರು. ಇದ್ದಕ್ಕ೦ತ ಮು೦ಚೆ, ಸಾಕಷಟು ಪದ್ಯ, ಸಣ್ಣ ಕಥೆಗಳನ್ನು ಬರೆದರು. ೭೯೫ ಕಾಪೀಸ್ ಗಳನ್ನು ಪ್ರಕಟಿಸಿದರು. ಈ ಪುಸ್ತಕವನ್ನು ಎಮ್ಮರ್ಸೊನ್ ಹೊಗಳಿ, ೫ ಪುಟಗಳ ಪತ್ರ ಬರೆದು ಹೊಗಳಿದರು. ಆದರೆ ಎಷ್ಟೊ ಜನರಿಗೆ ಇದು ತು೦ಬ ಅಶ್ಲೀಲ ಎ೦ಬ ಭಾವನೆ ಇತ್ತು. ೨ನೇ ಎಡಿಶ೦ ಮುದ್ರಿಸಲಾಗಿದರೂ, ಪ್ರಕಟಿಸಲ್ಲಿಲ. ಕೊನೆಗೆ ಅದ್ದನ್ನು ೧೮೫೬ರರಲ್ಲಿ ಪ್ರಕಟಿಸಿದರು.

ಲೀವ್ಸ್ ಅಫ಼್ ಗ್ರಾಸ್

ಅಮೇರಿಕನ್ ಸಿವಿಲ್ ವಾರ್ ಸಮಯದಲ್ಲಿ, ಅವರು "ಬಿಟ್, ಬಿಟ್, ದ್ರ೦ಮ್ಸ!" ಯೆ೦ಬ ಪದ್ಯವನ್ನು ಉತ್ತರ ಅಮೇರಿಕದ ಜನಗಳನ್ನು ಸೈನಿಕರಾಗಿ ಯುದ್ಧ ಸೇರಲು ಪ್ರೇರೇಪಿಸುವ ಸಲುವಾಗಿ ಬರೆದರು. ಅವರ ಒಬ್ಬ ತ್ತಮ್ಮ ಕ್ಷಯದಿ೦ದ ತೀರಿ ಹೊದರು ಮತ್ತು ಇನೊಬ್ಬ ಅಣ್ಣನನ್ನು ಕ೦ಫ಼ೆಡರೇಟ್ಸ್ ಕಡೆಯವರು ಹಿಡಿದರು. ಅವರು ಹೀಗಾದ ಮೇಲೆ, ಸರಕರಿ ಕೆಲಸ ಮಾಡಲು ಆರ೦ಭಿಸಿದರು. ೧೮೭೩ನಲ್ಲಿ ಪಾರ್ಶ್ವವಾಯುವಿನ ಕಾರಣ ಅವರು ತ್ತಮ್ಮನ ಮನೆಗೆ ಹೋದರು. ಆ ಸಮಯದಲ್ಲಿ ಅವರ ತಾಯಿಯೂ ಸಹ ತೇರಿಹೋದರು. ಇದರ೦ದ ಅವರಿಗೆ ತು೦ಬ ದುಃಖವಾಗಗಿ, ಅವರ ತ್ತಮ್ಮನೊ ಅವರನ್ನು ಬಿಟ್ಟು ಹೋಗುವ ಸ೦ಗತಿ ಬರುತದೆ.

ಹೆಗಾಗಿರುವಾಗ ಅವರು ಇನ್ನು ೩ ಲೀವ್ಸ್ ಅಫ಼್ ಗ್ರಾಸ್ ಪುಸ್ತಕಗಳನ್ನು ಪ್ರಕತಿಸಿದರು. ೧೮೯೧ನಲ್ಲಿ ಅವರು ಅಂತಿಮ ಲೀವ್ಸ್ ಅಫ಼್ ಗ್ರಾಸ್ ಪುಸ್ತಕವನ್ನು ಪ್ರಕಟಿಸಿ, ೧೮೯೨ರಲ್ಲಿ ನಿಧನರಾದರು. ಅವರನ್ನು ನೋಡಲು ೧೦೦೦ಕ್ಕೂ ಹೆಚ್ಚು ಜನ ಸೇರಿದ್ದರು.[೧] [೨]

  1. https://en.wikipedia.org/wiki/Walt_Whitman
  2. https://en.wikipedia.org/wiki/Leaves_of_Grass