ವಿಷಯಕ್ಕೆ ಹೋಗು

ಸದಸ್ಯ:ಯೋಗೇಶ್ ಡಿ ಹೆಚ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನು ಯೋಗೇಶ್ ಡಿ ಹೆಚ್, ಆಂಗ್ಲ ಭಾಷಾ ಸಹ ಪ್ರಾಧ್ಯಾಪಕನಾಗಿ ಉಡುಪಿಯ ಅಜ್ಜರಕಾಡಿನ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಪುಸ್ತಕ ಓದು, ಕವನ ಬರೆಯುವುದು, ಸಣ್ಣ ಕಥೆ ಬರೆಯುವುದು ನನ್ನ ಹವ್ಯಾಸ. ಸಂಗೀತ ಕೇಳುವುದರಲ್ಲಿ ಆಸಕ್ತಿ ಇದೆ.