ಚರ್ಚೆಪುಟ:ಐರಿನ್ ಜೂಲಿಯಟ್ ಕ್ಯೂರಿ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸದಸ್ಯರ ಚರ್ಚೆಪುಟ:Ruchitha.N/sandbox ಇಂದ ಪುನರ್ನಿರ್ದೇಶಿತ)

ಐರಿನ್ ಜೂಲಿಯಟ್ ಕ್ಯೂರಿ ಎಂಬ ಮಹಿಳಾ ವಿಜ್ನಾನಿಯ ಬಗ್ಗೆ ಈ ಲೇಖನವು ಬಹಳ ಸುಂದರವಾಗಿ ಮೂಡಿ ಬಂದಿದೆ. ಈ ಲೇಖನದಲ್ಲಿ ಕ್ಯೂರಿಯವರ ವೈಜ್ನಾನಿಕ ವಿಷಯದೊಂದಿಗೆ, ಅವರ ಇತರ ಆಸಕ್ತಿಗಳು ಮತ್ತು ವೈಯುಕ್ತಿಕ ಜೀವನದ ಬಗ್ಗೆ ಚೆನ್ನಾಗಿ ವಿವರಿಸಿದ್ದಾರೆ. --Kruthika H H (ಚರ್ಚೆ) ೧೨:೫೨, ೧೬ ಜನವರಿ ೨೦೧೬ (UTC)