ಸತ್ಯಾತ್ಮ ತೀರ್ಥರು

ವಿಕಿಪೀಡಿಯ ಇಂದ
Jump to navigation Jump to search
ಶ್ರೀ ಶ್ರೀ ೧೦೦೮ ಸತ್ಯಾತ್ಮ ತೀರ್ಥ ಸ್ವಾಮಿಗಳು
ಶ್ರೀ ಶ್ರೀ ೧೦೦೮ ಸತ್ಯಾತ್ಮ ತೀರ್ಥ ಸ್ವಾಮಿಗಳು, ೨೦೧೬
ಜನನ8 ಮಾರ್ಚ್ 1973
ಮುಂಬೈ, ಮಹಾರಾಷ್ತ್ರ
ಜನ್ಮ ನಾಮಸರ್ವಗ್ನ್ಯಾಚಾರ್ಯ ಗುತ್ತಲ್
ಗೌರವಗಳು/honoursಅಭಿನವ ರಘೋತ್ತಮ
Orderವೆದಾಂತ (ಉತ್ತರಾದಿ ಮಠ)
ಗುರುಶ್ರೀ ಸತ್ಯಪ್ರಮೋದ ತೀರ್ಥ ಸ್ವಾಮಿಗಳು
ತತ್ವಶಾಸ್ತ್ರದ್ವೈತ ವೆದಾಂತ

ಸತ್ಯಾತ್ಮ ತೀರ್ಥ (ಶ್ರೀ ಶ್ರೀ ೧೦೦೮ ಸತ್ಯಾತ್ಮ ತೀರ್ಥ ಸ್ವಾಮಿಗಳು) ದ್ವೈತ ತತ್ವ ಸಿದ್ಧಾಂತದ ಉತ್ತರಾದಿ ಮಠದ ಹಾಲಿ ಪೀಠಾಧಿಪತಿಗಳಾಗಿದ್ದಾರೆ. ಇವರು ಮಠದ ೪೨ನೇ ಪೀಠಾಧಿಪತಿಗಳಾಗಿದ್ದಾರೆ.

ಬಾಲ್ಯ ಮತ್ತು ಶಿಕ್ಷಣ[ಬದಲಾಯಿಸಿ]

ಸ್ವಾಮಿಗಳು ಶ್ರೀ ಪಂಡಿತ್ ಸುಧವಿಶಾರದ ರಂಗಾಚಾರ್ಯ ಗುತ್ತಲ್ ಮತ್ತು ರುಕ್ಮಾಬಾಯಿಯವರಿಗೆ ೮ ಮಾರ್ಚ್ ೧೯೭೩ರಂದು ಜನಿಸಿದರು. ಇವರ ಪೂರ್ವಾಶ್ರಮದ ಹೆಸರು ಸರ್ವಗ್ನ್ಯಾಚಾರ್ಯ. ಪಂಡಿತ್ ರಂಗಾಚಾರ್ಯರು ಶ್ರೀ ಸತ್ಯಪ್ರಮೋದ ತೀರ್ಥ ಸ್ವಾಮಿಗಳವರ ಪೂರ್ವಾಶ್ರಮದ ಪುತ್ರರಾಗಿದ್ದರು.

ಸನ್ಯಾಸ[ಬದಲಾಯಿಸಿ]

ಸರ್ವಗ್ನ್ಯಾಚಾರ್ಯರು ತಮ್ಮ ೨೩ನೇ ವಯಸ್ಸಿನಲ್ಲಿ ಶ್ರೀ ಸತ್ಯಪ್ರಮೋದ ತೀರ್ಥ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ತಮಿಳುನಾಡಿನ ತಿರುಕೊಯಿಲೂರ್ ನಲ್ಲಿರುವ ರಘುತ್ತಮ ತೀರ್ಥ ಬೃಂದಾವನದ ಆವರಣದಲ್ಲಿ ೨೪ ಎಪ್ರಿಲ್ ೧೯೯೬ ರಂದು ನೇರ ಬ್ರಹ್ಮಚಾರ್ಯದಿಂದ ಸನ್ಯಾಸ ಸ್ವೀಕರಿಸಿದರು, ಹಾಗು ಸತ್ಯಾತ್ಮ ತೀರ್ಥ ಎಂದು ಹೆಸರು ಪಡೆದರು. ಇವರು ಸನ್ಯಾಸವನ್ನು ಬ್ರಹ್ಮಚಾರ್ಯದಿಂದ ನೇರವಾಗಿ ಪಡೆದ ಕಾರಣ ಇವರು ಅಭಿನವ ರಘುತ್ತಮ ತೀರ್ಥರು ಎಂದೂ ಗುರುತಿಸಲ್ಪಟ್ಟರು. ಗುರುಗಳು ಬ್ರಹ್ಮಚಾರ್ಯದಿಂದ ನೇರವಾಗಿ ಸನ್ಯಾಸ ಪಡೆದ ಉತ್ತರಾದಿ ಮಠದ ಎರಡನೇ ಪೀಠಾಧಿಪತಿ.

ಸಾಮಾಜಿಕ ಕಾಳಜಿ[ಬದಲಾಯಿಸಿ]

ಉತ್ತರಾದಿ ಮಠದ ವತಿಯಿಂದ ಶ್ರೀ ಸತ್ಯಾತ್ಮ ತೀರ್ಥರು ಭಾರತದ 'ನೀರು ಮಾನವ' ಮತ್ತು ರಾಮೊನ್ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತರಾದ ರಾಜೇಂದ್ರ ಸಿಂಘ್ ರನ್ನು ನೀರಿನ ಸಂರಕ್ಷಣೆ ಮತ್ತು ಇತರೆ ವಿಷಯಗಳ ಮೇಲೆ ಉಪನ್ಯಾಸಗಳನ್ನು ಕೊಡಲು ಪ್ರೇರಣೆ ನೀಡಿದರು. ಉತ್ತರಾದಿ ಮಠ ಮತ್ತು ವಿಶ್ವ ಮಾಧ್ವ ಮಹಾ ಪರಿಷತ್ ರ ಜಂಟಿ ಕಾರ್ಯಗಳಿಂದ ಇವರು ಪ್ರತಿ ವರ್ಷ ಅವಷ್ಯಕ ವಿದ್ಯಾರ್ಥಿಗಳಿಗೆ ೫ ಲಕ್ಷ ರುಪಾಯಿಗಳ ಸಹಾಯ ವದಗಿಸಿಸಲು ಶ್ರಮಿಸಿದರು.

ಪ್ರವಾಹ ಪರಿಹಾರಗಳು[ಬದಲಾಯಿಸಿ]

He has supplied relief materials to flood victims of Bellary, Bijapur, Raichur and Bagalkot districts during 2009 floods and also took measures to construct 100 low cost houses to those who lost houses in the flood. He has also adopted a rural village in Raichur, Karnataka[೧] for integrated development of the village. He is reportedly trying to redefine the role of religious 'math' in modern day society, so that present day 'math' should try to get rid of evils of modern society.[೧]

ಅಧ್ಯಾತ್ಮಿಕ ಪ್ರವಚನೆಗಳು[ಬದಲಾಯಿಸಿ]

His spiritual discourses (pravachana) attract large gatherings, mainly from followers of Madhvacharya and he specialises in talks on Vedic subjects. He has given spiritual discourses at several places like Bangalore, Gulbarga, Malakhed, Udupi, Rajahmundry,[೨] Hyderabad (India), Pune, Raichur,[೧] Dharwad[೧] and Chennai.[೧] He has also conducted personality development programmes and has written several books on topics like personality development, religion and philosophy. Satyatma Tirtha, as the present head of Uttaradi Matha, has also encouraged other authors to write books on religious experiences.

ಇವನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]

  • ೧.೦ ೧.೧ ೧.೨ ೧.೩ ೧.೪ Cite error: Invalid <ref> tag; no text was provided for refs named hindu4
  • Cite error: Invalid <ref> tag; no text was provided for refs named hindu1