ಶ್ರೀಕೃಷ್ಣ ಬಟಾಟವಡ ಅಂಗಡಿ, ದಾದರ್ (ಪ), ಮುಂಬೈ

ವಿಕಿಪೀಡಿಯ ಇಂದ
Jump to navigation Jump to search
ಶ್ರಿಕೃಷ್ಣ ಬಟಾಟವಡ ಅಂಗಡಿ, ದಾದರ್ (ಪ), ಮುಂಬಯಿ

ಶ್ರೀಕೃಷ್ಣ ಬಟಾಟವಡ ಅಂಗಡಿ,[೧] ಮುಂಬಯಿ ದಾದರ್(ಪ) ದಲ್ಲಿರುವ, ಬಟಾಟವಡ ಕ್ಕೆ ಬಹಳ ಪ್ರಸಿದ್ಧಿಯಾಗಿದೆ. ಈ ಅಂಗಡಿ 'ಛಬೀಲ್ ದಾಸ್ ಹೈಸ್ಕೂಲಿ'ನ ಎದುರುಗಿದೆ. ಇಲ್ಲಿ ಪಾವ್ ವಡ,ಚಕ್ಕಲಿ,ಪೊಹೆ,ಮೊದಲಾದ ಮಹಾರಾಷ್ಟ್ರದ ತಿಂಡಿಸುಗಳನ್ನು ತಯಾರಿಸುತ್ತಾರೆ. ಇಲ್ಲಿ ಮಸಾಲ ದೊಸೆ, ಸೋಡಾ ದೋಸೆ, ದಹಿ ಇದ್ಲಿ ಇನ್ನೂ ಮುಂತಾದ ತಿಂಡಿಗಳು ದೊರೆಯುತ್ತದೆ. ಪ್ರಮುಖವಾಗಿ ಬಟಾಟವಡಕ್ಕೆಇದು ಮೊದಲಿನಿಂದ ಹೆಸರುವಾಸಿಯಾಗಿದೆ. ಕೆಲವೊಮ್ಮೆ ಬಟಾಟವಡೆ ತಿನ್ನಲು ಕ್ಯೂನಲ್ಲಿ ನಿಂತು ಕಾಯಬೇಕಾಗುತ್ತದೆ.

'ಸ್ವಾದಿಷ್ಟ, ಆದರೆ ಬಲು ದುಬಾರಿ'[ಬದಲಾಯಿಸಿ]

'ಬಟಾಟ ವಡ'ದ ಬೆಲೆ ಪ್ರತಿ ವರ್ಷವೂ ಹೆಚ್ಚುತ್ತಿದೆ. ಬೇರೆ ಅಂಗಡಿಗಳಿಗೆ ಹೋಲಿಸಿದರೆ ಈ ಅಂಗಡಿಯಲ್ಲಿ ದುಬಾರಿ ಸಹಿತ. ಸನ್ ೨೦೧೨ ರ ಜನವರಿಯಲ್ಲಿ ಬಟಾಟ ವಡವೊಂದರ ಬೆಲೆ, ೧೦ ರೂಪಾಯಿ ಇತ್ತು. ಬೇರೆ ಅಂಗಡಿಗಳಲ್ಲಿ ಇದು ೬-೯ ರೂಪಾಯಿಒಳಗೇ ದೊರೆಯುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. ಶ್ರೀಕೃಷ್ಣ ಬಟಾಟವಡ ಅಂಗಡಿ, ದಾದರ್ (ಪ)