ಶಾಟ
ಗೋಚರ
(ಶಾ ಟ ಇಂದ ಪುನರ್ನಿರ್ದೇಶಿತ)
ಮನುಷ್ಯನ ಜನನೇಂದ್ರಿಯದ ಹತ್ತಿರ ಇರುವ ಕೂದಲನ್ನು ಶಾಟ ಎನ್ನುತ್ತಾರೆ. ಇದು ಹದಿಹರೆಯದ ವಯಸ್ಸಿನಿಂದ ಉದ್ದವಾಗಿ ಬೆಳೆಯಲಾರಂಭಿಸುತ್ತದೆ. ಇದು ಸಂಭೋಗದ ಸಮಯದಲ್ಲಿ ಚರ್ಮಕ್ಕೆ ರಕ್ಷಣೆ ಕೊಡುತ್ತದೆಯಲ್ಲದೇ ಹಲವು ರೀತಿಯಲ್ಲಿ ಸಹಾಯಕಾರಿ.[೧] ಆದರೆ ಬಹಳಷ್ಟು ಜನ ಈ ಕೂದಲನ್ನು ಕತ್ತರಿಸುತ್ತಾರೆ ಅಥವಾ ಹೆರೆಯುತ್ತಾರೆ.
ಉಲ್ಲೇಖಗಳು
[ಬದಲಾಯಿಸಿ]
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
- ↑ Podolsky, Doug (1982). Skin: the human fabric. U.S. News Books. p. 82.
- http://health.tomrue.net/zickler.htm Archived 2011-08-17 ವೇಬ್ಯಾಕ್ ಮೆಷಿನ್ ನಲ್ಲಿ.