ವೃದ್ಧಾಪ್ಯ
ಗೋಚರ
(ವೃದ್ದಾಪ್ಯ ಇಂದ ಪುನರ್ನಿರ್ದೇಶಿತ)
ವೃದ್ದಾಪ್ಯ ಮನುಷ್ಯನ ನಾಲ್ಕು ವಿಧದ ಅವಸ್ಠೆಗಳಲ್ಲಿ ಒಂದು. ಬಾಲ್ಯ,ಯೌವ್ವನ,ಗೃಹಸ್ಥ ಉಳಿದವುಗಳು.ಜೀವಿಯ ದೇಹವು ಬೆಳವಣಿಗೆಯ ಕೊನೆಯ ಹಂತದಲ್ಲಿರುವ ಅವಸ್ಥೆಯನ್ನು ವೃದ್ದಾಪ್ಯ ಎನ್ನುವರು.ಮನುಷ್ಯನ ಜೀವಿತದಲ್ಲಿ ಸುಮಾರು ೩೦ ರಿಂದ ೪೦ ವರ್ಷಗಳ ಪ್ರಾಯದಲ್ಲಿ ಇದರ ಲಕ್ಷಣ ಗೋಚರಿಸಲು ಪ್ರಾರಂಭವಾಗುತ್ತದೆ. ಮೊದಲಿಗ ಕೂದಲು ಬಿಳುಪಾಗುವುದು,ಕಣ್ಣಿನ ಸುತ್ತ ಕಪ್ಪನೆಯ ಉಂಗುರದಂತ ರಚನೆ ಬೆಳೆಯುವುದು,ಇಂದ್ರಿಯಗಳ ಸಾಮರ್ಥ್ಯ ಕ್ಷೀಣಿಸುವುದು ಇದರ ಪ್ರಮುಖ ಭಾಗವಾಗಿರುತ್ತದೆ.