"ಚರ್ಚೆಪುಟ:Broken/id:11080" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
(New page: ಅಗತ್ಯ್ತ ಲೇಖನಗಳ ಪಟ್ಟಿ ಸರಳ ಆಂಗ್ಲ ವಿಕಿಯಿಂದ ಪಡೆದದ್ದು. ಇದರ ಕೆಲ ಭಾಗಗಳು ಪಾಶ್ಚ...)
 
 
ಅಗತ್ಯ್ತ ಲೇಖನಗಳ ಪಟ್ಟಿ ಸರಳ ಆಂಗ್ಲ ವಿಕಿಯಿಂದ ಪಡೆದದ್ದು. ಇದರ ಕೆಲ ಭಾಗಗಳು ಪಾಶ್ಚಾತ್ಯ ದೃಷ್ಟಿಕೋನದಿಂದ ರಚಿಸಿದ್ದಾಗಿವೆ. "ಕಲಾಕಾರರು", "ರಾಜಕೀಯ ನಾಯಕರು" - ಹೀಗೆ ಇದರ ಸುಮಾರು ಭಾಗಗಳನ್ನು ಭಾರತದ - ಮತ್ತು ಕನ್ನಡದ - ಅಗತ್ಯಗಳಿಗೆ ತಕ್ಕಂತೆ ಮಾರ್ಪಡಿಸುತ್ತಿದ್ದೇನೆ. --[[ಸದಸ್ಯ:ಅಶ್ವತ್ಥ|ಅಶ್ವತ್ಥ]] ೦೩:೪೯, ೨೬ November ೨೦೦೬ (UTC)
:[[ವಿಕಿಪೀಡಿಯ:ಸಿದ್ಧಪಡಿಸಬೇಕಿರುವ ಲೇಖನಗಳು]] ಈ ಲೇಖನದಲ್ಲಿ ಹಲವಾರು ಅವಶ್ಯಕ ಲೇಖನಗಳ ಪಟ್ಟಿಯಿದೆ. ಲೇಖನಗಳ ಹೆಸರುಗಳನ್ನು [[ವಿಕಿಪೀಡಿಯ:ಅಗತ್ಯ ಲೇಖನಗಳು]] ಲೇಖನಕ್ಕೆ ವರ್ಗಾಯಿಸಿ, ನಂತ [[ವಿಕಿಪೀಡಿಯ:ಸಿದ್ಧಪಡಿಸಬೇಕಿರುವ ಲೇಖನಗಳು]] ಲೇಖನವನ್ನು ಅಳಿಸುವಿಕೆಗೆ ಹಾಕಬಹುದು ಅಥವಾ ಅಲ್ಲಿಂದ ಇಲ್ಲಿಗೆ ರೀಡೈರೆಕ್ಟ್ ಕೊಡಬಹುದು. - [[User:ಮನ|ಮನ|Mana]] <sup> [[:User_talk:ಮನ|Talk]] - [[:Special:Contributions/ಮನ|Contribs]]</sup> ೧೭:೪೬, ೨೬ November ೨೦೦೬ (UTC)
೭,೪೦೭

edits

"https://kn.wikipedia.org/wiki/ವಿಶೇಷ:MobileDiff/35213" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ