ವಿಷಯಕ್ಕೆ ಹೋಗು

"ಚಿ.ಉದಯಶಂಕರ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
No edit summary
ಚುNo edit summary
[[Image:chiU.jpg|frame|ಚಿ.ಉದಯಶಂಕರ್]]
 
'''ಚಿ. ಉದಯಶಂಕರ್''' ಅವರು ಕನ್ನಡದ ಜನಪ್ರಿಯ ಚಿತ್ರಸಾಹಿತಿಗಳಲ್ಲೊಬ್ಬರು. ಇವರು ಕನ್ನಡದ ಚಿತ್ರಸಾಹಿತಿಯಾಗಿದ್ದ [[ಚಿ.ಸದಾಶಿವಯ್ಯ]]ನವರ ಪುತ್ರ. <BR>
"ಸಂತ ತುಕಾರಾಂ" ಉದಯಶಂಕರ್ ಸಾಹಿತ್ಯ ನೀಡಿದ ಮೊದಲ ಚಿತ್ರ.ಚಿ.ಉದಯಶಂಕರ್ ಅವರ ಸಾಹಿತ್ಯ ಸರಳವಾದುದ್ದು ಎಂದೇ ವಿಮರ್ಶಕರ ಅಭಿಪ್ರಾಯ.
<BR>[[ಕಸ್ತೂರಿ ನಿವಾಸ]] ಚಿತ್ರದ ಇವರ ರಚನೆಯಲ್ಲಿರುವ 'ಆಡಿಸಿನೋಡು ಬೀಳಿಸಿ ನೋಡು ಉರುಳಿ ಹೋಗದು' ಗೀತೆ, ಕನ್ನಡಿಗರಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದೆ.<BR>
೬,೦೯೧

edits

"https://kn.wikipedia.org/wiki/ವಿಶೇಷ:MobileDiff/17516" ಇಂದ ಪಡೆಯಲ್ಪಟ್ಟಿದೆ