ವಿಷಯಕ್ಕೆ ಹೋಗು

ವಿಪ್ರೊ ಕಂಪನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ವಿಪ್ರೊ ಕ೦ಪನಿ ಇಂದ ಪುನರ್ನಿರ್ದೇಶಿತ)

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ವಿಪ್ರೊ ಕಂಪನಿ                                                                                     

ಇತಿಹಾಸ: ವಿಪ್ರೊ ಕಂಪನಿಯನ್ನು ೨೯ ಡಿಸೆಂಬರ್ ೧೯೪೫ರಲ್ಲಿ ಸಂಘಟಿತವಾಯಿತು , ಕೃಷ್ಣ ವಾಸುದೇವ ಬಾವ್ಟರವರು ಮುಂಬಯಿ ಮಹಾನಗರದಲ್ಲಿ ಮೊದಲು ಪ್ರಾರ್ಂಬಿಸಿಧರು. ಪಶ್ಚಿಮ ಭಾರತದ ಪಾಮ್ ತೈಲ ಲಿಮಿಟೆಡ್ ಅನ್ನು ಸಂಸ್ಕರಿಸಲಾಗಿತ್ತು', ನಂತರ ವಿಪ್ರೊ ಎಂದು ಸಂಕ್ಷಿಪ್ತಗೊಳಿಸಲಾಯಿತು ವಿಪ್ರೊ ಕಂಪನಿಯು ಆರಂಭದಲ್ಲಿ ಸೂರ್ಯಕಾಂತಿ, ತರಕಾರಿ ವ್ಯಾಪಾರ ಮತ್ತು ಒಂಟೆ ವ್ಯಾಪಾರ ಹೆಸರಿನಲ್ಲಿ ಕಂಪನಿಯನ್ನು ಪ್ರಾರಂಬಿಸಲಾಗಿತ್ತು ,೧೯೭೭ ರಂದು ಪಶ್ಚಿಮ ಭಾರತದ ಪಾಮ್ ತೈಲ ಲಿಮಿಟೆಡ್ ಅನ್ನು ವಿಪ್ರೊ ಪ್ರಾಡಕ್ಟ್ಸ್ ಲಿಮಿಟೆಡ್ ಎಂದು ಬದಲಾಯಿಸಲಾಯಿತು. ಸಿ ಇ ಒ, ವಿಪ್ರೊ ಕಂಪನಿಯ ಪ್ರಸ್ತುತ ಸಿ ಇ ಒ,ಟಿ ಕೆ ಕುರಿಯನ್. ಟಿ ಕೆ ಕುರಿಯನ್ರವರು ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದು ಅವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಹಾಗು ವಿಪ್ರೊ ಕಂಪನಿ ಲಿಮಿಟೆಡ್ ನ ಸಹ ವಿಪ್ರೊ ಕಾರ್ಪೊರೇಟ್ ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯರಾಗಿದ್ದಾರೆ. ವಿಪ್ರೊ ಕಂಪನಿಯು ಉತ್ಪಾದಿಸುವ ಉತ್ಪನ್ನಗಳು:- ಲ್ಯಾಪ್ಟಾಪ್,ಮೊಬೈಲ್:-

       ವಿಪ್ರೊ ಕಂಪನಿಯು ಲೆನೊವೊ, ಡೆಲ್, ಸೋನಿ, ಸ್ಯಾಮ್ಸಂಗ್,  ಏಸರ್, ಆಪಲ್ ,ಮುಂತಾದ  ಕಂಪನಿಯ ಲ್ಯಾಪ್ಟಾಪ್ ಮತ್ತು  ಮೊಬೈಲ್ಗಳನ್ನು ಉತ್ಪಾದಿಸಲಾಗುತ್ತದೆ.

ವಿಪ್ರೊ ಕಂಪನಿಯ ಲಾಭ ಮತ್ತು ನಷ್ಟ ಖಾತೆ:- ಲಾಭ ಮತ್ತು ವಿಪ್ರೋದ ನಷ್ಟ ಖಾತೆ:-

 ಮಾರ್ಚ್-೨೦೧೫ 
; ಮಾರಾಟ ವಹಿವಾಟು ೪೧೨೧೦.೦೦ , ತೆರಿಗೆ ೦.೨೦ ,   ನಿವ್ವಳ ಮಾರಾಟ ೪೧೨೦೯.೮೦ ,ಇತರೆ ಆದಾಯ ೨೪೯೯.೦೦,  ಸ್ಟಾಕ್ ಹೊಂದಾಣಿಕೆಗಳು ೨೫೨.೩೦,	ಒಟ್ಟು ಆದಾಯ ೪೩೯೬೩.೧೦