ವಿಕಿಪೀಡಿಯ:ಯೋಜನೆ/ಕರ್ನಾಟಕ ರಾಜ್ಯದ ಗ್ರಾಮಗಳು
ಗೋಚರ
ಈ ಯೋಜನೆಯ ಮುಖ್ಯ ಉದ್ದೇಶವೇನೆಂದರೆ ಕರ್ನಾಟಕ ರಾಜ್ಯದಲ್ಲಿರುವ ಗ್ರಾಮಗಳ ಬಗೆಗಿನ ಲೇಖನಗಳನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವುದು.
ವಿವರ
[ಬದಲಾಯಿಸಿ]ಕನ್ನಡ ವಿಕಿಪೀಡಿಯದಲ್ಲಿ ಕರ್ನಾಟಕ ರಾಜ್ಯದ ಗ್ರಾಮಗಳ ಬಗೆಗಿನ ವಿವರಗಳ ಅಗತ್ಯವಿದೆ. ಈಗ ಕನ್ನಡ ವಿಕಿಪೀಡಿಯದಲ್ಲಿ ಕೇವಲ ೨೮ ಕರ್ನಾಟಕ ರಾಜ್ಯದ ಗ್ರಾಮಗಳ ಬಗ್ಗೆ ಮಾತ್ರ ಲೇಖನಗಳಿವೆ. ಆದರೆ ಇಂಗ್ಲಿಷ್ ವಿಕಿಪೀಡಿಯದಲ್ಲಿ ಸುಮಾರು ೩೦೦೦ ಕರ್ನಾಟಕ ರಾಜ್ಯದ ಗ್ರಾಮಗಳ ಬಗ್ಗೆ ಲೇಖನಗಳಿವೆ.
ಯೋಜನೆ
[ಬದಲಾಯಿಸಿ]- ಕರ್ನಾಟಕ ರಾಜ್ಯದಲ್ಲಿರುವ ಗ್ರಾಮಗಳ ಪಟ್ಟಿಗಳು
- ಕರ್ನಾಟಕ ರಾಜ್ಯದಲ್ಲಿರುವ ತಾಲ್ಲೂಕುಗಳ ಬಗೆಗಿನ ಲೇಖನಗಳನ್ನು ಸೃಷ್ಟಿಸುವುದು ಅಥವಾ ಸುಧಾರಿಸುವುದು.
- ಕರ್ನಾಟಕ ರಾಜ್ಯದಲ್ಲಿರುವ ಗ್ರಾಮಗಳ ಬಗೆಗಿನ ಲೇಖನಗಳನ್ನು ಸೃಷ್ಟಿಸುವುದು ಅಥವಾ ಸುಧಾರಿಸುವುದು.
ಭಾಗವಹಿಸುವವರು
[ಬದಲಾಯಿಸಿ]- --ಅನಂತ್ (ಚರ್ಚೆ) ೦೩:೨೬, ೫ ಜನವರಿ ೨೦೧೬ (UTC)
- --Ashok (ಚರ್ಚೆ) ೧೦:೧೩, ೩೧ ಡಿಸೆಂಬರ್ ೨೦೧೫ (UTC)
- --Swapna J BcomD (ಚರ್ಚೆ) ೧೦:೧೪, ೩೧ ಡಿಸೆಂಬರ್ ೨೦೧೫ (UTC)
- --Simson r 1410058 (ಚರ್ಚೆ) ೧೦:೧೪, ೩೧ ಡಿಸೆಂಬರ್ ೨೦೧೫ (UTC)
- --BhumikaHP (ಚರ್ಚೆ) ೧೦:೪೨, ೫ ಜನವರಿ ೨೦೧೬ (UTC)
- --Shilpa B N (ಚರ್ಚೆ) ೧೩:೨೬, ೫ ಜನವರಿ ೨೦೧೬ (UTC)