ವಿಕಿಪೀಡಿಯ:ಚುಟುಕು
ಗೋಚರ
(ವಿಕಿಪೀಡಿಯ:ತುಣುಕು ಇಂದ ಪುನರ್ನಿರ್ದೇಶಿತ)
ಚುಟುಕು ಬರಹ
ಚುಟುಕು ಎಂದು ಮಾರ್ಕ್ ಮಾಡಿರುವ ಲೇಖನಗಳು ಸಂಕ್ಷಿಪ್ತವಾಗಿ ಬರೆದ ಅಥವಾ ಚುಟುಕಾಗಿರಿಸಿದ ಬರಹಗಳು.
ವಿಕಿಪೀಡಿಯ ಸಹಯೋಗದಿಂದ ಕಟ್ಟಲ್ಪಡುವ ಲೇಖನಗಳ, ವಿಷಯಗಳ ಆಗರ. ಹೊಸದೊಂದು ವಿಷಯದ ಬಗ್ಗೆ ಲೇಖನವನ್ನು ಸಂಪೂರ್ಣವಾಗಿ ಪ್ರಾರಂಭಿಸಬೇಕೆಂದೇನಿಲ್ಲ. ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿ ಸಂಪದ್ಭರಿತ, ಮಾಹಿತಿಭರಿತ ಲೇಖನಗಳನ್ನಾಗಿಸುವುದು ಸಹಯೋಗದಲ್ಲಿ ಇದ್ದದ್ದೆ. ಅದ್ದರಿಂದ ಚುಟುಕು ಲೇಖನಗಳು ನಿಮಗೆ ಕಂಡುಬಂದಾಗ ಸಾಧ್ಯವಾದಷ್ಟು ನಿಮಗೆ ತಿಳಿದ ಮಾಹಿತಿಯನ್ನು ತಪ್ಪದೇ ಸೇರಿಸಿ. ಚುಟುಕು ಲೇಖನನ್ನು ದೊಡ್ಡದಾಗಿಸಿ ವಿಕಿಪೀಡಿಯವನ್ನು ವಿಸ್ತರಿಸಲು ಸಹಾಯ ಮಾಡಿ.