ಲೀ (2017 ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲೀ
ನಿರ್ದೇಶನಎಚ್.ಎಂ.ಶ್ರಿನಂದನ್
ನಿರ್ಮಾಪಕಸಾರಥಿ ಸತೀಶ್
ದರ್ಶನ್ ಕೃಷ್ಣ
ವಿನಯ್.ಎಸ್.ಬಿ
ಲೇಖಕಎಚ್.ಎಂ. ಶ್ರಿನಂದನ್
ಚಿತ್ರಕಥೆಎಚ್.ಎಂ.ಶ್ರಿನಂದನ್
ಪಾತ್ರವರ್ಗಸುಮಂತ್ ಶೈಲೇಂದ್ರ
ನಭಾ ನಟೇಶ್
ಸ್ನೇಹ ನಂದನಿ
ಸಂಗೀತಗೀತೆಗಳು:
ಆನಂದ್ ರಜವಿಕ್ರಮನ್
ಹಿನ್ನಲೆ ಸಂಗೀತ:
ಗುರುಕಿರಣ್
ಛಾಯಾಗ್ರಹಣಎಂ.ಯು. ನಂದಕುಮಾರ
ಸ್ಟುಡಿಯೋVivid Dreams Entertainment
ವಿತರಕರುಜಯಣ್ಣ ಫಿಲ್ಮ್ಸ್
ಬಿಡುಗಡೆಯಾಗಿದ್ದು
  • 13 ಜನವರಿ 2017 (2017-01-13)
ಅವಧಿ134 ನಿಮಿಷಗಳು
ದೇಶಭಾರತ
ಭಾಷೆಕನ್ನಡ

ಲೀ 2017ರ ಎಚ್.ಎಂ.ಶ್ರಿನಂದನ್ ಬರೆದು ನಿರ್ದೇಶಿಸಿರುವ ಕನ್ನಡ ಭಾಷೆಯ ಚಿತ್ರ. ಸಾರಥಿ ಸತೀಶ್ ಮತ್ತು ಸ್ನೇಹಿತರು ವಿವಿಡ್ ಡ್ರೀಮ್ಸ್ ಎಂಟರಟ್ಯೆನ್ಮೆಂಟ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ತಾರಾಗಣದಲ್ಲಿ ಸುಮಂತ್ ಶೈಲೇಂದ್ರ, ನಭಾ ನಟೇಶ್ ಮತ್ತು ಸ್ನೇಹ ನಂದನಿ ಇದ್ದಾರೆ. ಚಿತ್ರಕ್ಕೆ ಗುರುಕಿರಣ್ ಅವರ ಹಿನ್ನಲೆ ಸಂಗೀತ ಮತ್ತು ಆನಂದ್ ರಜವಿಕ್ರಮನ್ ಅವರ ಸಂಗೀತವಿದೆ. ನಂದಕುಮಾರ್ ರವರು ಛಾಯಾಗ್ರಹಣದ ಕೆಲಸವನ್ನು ನಿಭಾಯಿಸಿದ್ದಾರೆ.[೧][೨] 

References[ಬದಲಾಯಿಸಿ]

  1. "Lee trailer released on high note". YTalkies. 3 November 2016. Archived from the original on 1 ಜನವರಿ 2017. Retrieved 31 December 2016.Check date values in: |access-date= (help)
  2. "Nabha and Sneha for Sumanth's Lee". ದಿ ಟೈಮ್ಸ್ ಆಫ್‌ ಇಂಡಿಯಾ. Retrieved 16 September 2016.Check date values in: |access-date= (help)