ಲೈಕ್ಟೆನ್ಸ್ಟೈನ್
ಗೋಚರ
(ಲಿಕ್ಟೆನ್‍ಸ್ಟೈನ್ ಇಂದ ಪುನರ್ನಿರ್ದೇಶಿತ)
ಲೀಖ್ಟೆನ್ಸ್ಟೈನ್ ಸಂಸ್ಥಾನ Fürstentum Liechtenstein | |
|---|---|
| Motto: "Für Gott, Fürst und Vaterland" For God, Prince and Fatherland | |
| Anthem: Oben am jungen Rhein "Up on the Young Rhine" | |
| ರಾಜಧಾನಿ | ವಾಡುಜ್ |
| Largest city | ಷಾನ್ |
| ಅಧಿಕೃತ ಭಾಷೆಗಳು | ಜರ್ಮನ್ |
| Demonym(s) | Liechtensteiner, local talk Liechter |
| ಸರ್ಕಾರ | ಸಂಸದೀಯ ಪ್ರಜಾಸತ್ತೆ ಮತ್ತು ಸಾಂವಿಧಾನಿಕ ಅರಸೊತ್ತಿಗೆ |
• ಯುವರಾಜ | ಹಾನ್ಸ್ ಆಡಮ್ - ೨ |
• ಪ್ರಧಾನಿ | ಯುವರಾಜ ಅಲೋಯಿಸ್ |
• | ಒಟ್ಮಾರ್ ಹೇಸ್ಲರ್ |
| ಸ್ವಾತಂತ್ರ್ಯ ಸಂಸ್ಥಾನವಾಗಿ ರಚನೆ | |
• ಪ್ರೆಸ್‌ಬರ್ಗ್ ಒಡಂಬಡಿಕೆ | 1806 |
• Water (%) | ಅತ್ಯಲ್ಪ |
| ಜನಸಂಖ್ಯೆ | |
• 2007 estimate | 34,247 (204ನೆಯದು) |
• 2000 census | 33,307 |
| GDP (PPP) | 2004 estimate |
• Total | $825 ಮಿಲಿಯನ್ (ಮಾಹಿತಿ ಅಪೂರ್ಣ) |
• Per capita | $25,000 (ಮಾಹಿತಿ ಅಪೂರ್ಣ) |
| HDI (ಮಾಹಿತಿ ಇಲ್ಲ) | ಮಾಹಿತಿ ಇಲ್ಲ Error: Invalid HDI value · ಮಾಹಿತಿ ಇಲ್ಲ |
| Currency | ಸ್ವಿಸ್ ಫ್ರಾಂಕ್ (CHF) |
| Time zone | UTC+1 (CET) |
• Summer (DST) | UTC+2 (CEST) |
| Calling code | 423 |
| ISO 3166 code | LI |
| Internet TLD | .li |
ಲೀಖ್ಟೆನ್‌ಸ್ಟೈನ್ ಸಂಸ್ಥಾನ ಪಶ್ಚಿಮ ಯುರೋಪ್ನ ಆಲ್ಪ್ಸ್ ಪರ್ವತಪ್ರಾಂತ್ಯದ ಒಂದು ರಾಷ್ಟ್ರ. ಇದರ ಪಶ್ಚಿಮದಲ್ಲಿ ಸ್ವಿಟ್ಜರ್ಲೆಂಡ್ ಮತ್ತು ಪೂರ್ವದಲ್ಲಿ ಆಸ್ಟ್ರಿಯ ದೇಶಗಳಿವೆ. ಸಂಪೂರ್ಣ ಪರ್ವತಮಯವಾದ ಲೀಖ್ಟೆನ್‌ಸ್ಟೈನ್ ಹಿಮದ ಕ್ರೀಡೆಗಳಿಗೆ ಪ್ರಸಿದ್ಧವಾಗಿದೆ.