ವಿಷಯಕ್ಕೆ ಹೋಗು

ಲೈಕ್ಟೆನ್‍ಸ್ಟೈನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಲಿಕ್ಟೆನ್ಸ್ಟೈನ್ ಇಂದ ಪುನರ್ನಿರ್ದೇಶಿತ)
ಲೀಖ್ಟೆನ್ಸ್ಟೈನ್ ಸಂಸ್ಥಾನ
Fürstentum Liechtenstein
Flag of Liechtenstein
Flag
Coat of arms of Liechtenstein
Coat of arms
Motto: "Für Gott, Fürst und Vaterland"
For God, Prince and Fatherland
Anthem: Oben am jungen Rhein
"Up on the Young Rhine"
Location of ಲೈಕ್ಟೆನ್‍ಸ್ಟೈನ್ (circled in inset) in Europe (white)  –  [Legend]
Location of ಲೈಕ್ಟೆನ್‍ಸ್ಟೈನ್ (circled in inset)

in Europe (white)  –  [Legend]

Capitalವಾಡುಜ್
Largest cityಷಾನ್
Official languagesಜರ್ಮನ್
Demonym(s)Liechtensteiner, local talk Liechter
Governmentಸಂಸದೀಯ ಪ್ರಜಾಸತ್ತೆ ಮತ್ತು ಸಾಂವಿಧಾನಿಕ ಅರಸೊತ್ತಿಗೆ
ಹಾನ್ಸ್ ಆಡಮ್ - ೨
ಯುವರಾಜ ಅಲೋಯಿಸ್
• 
ಒಟ್ಮಾರ್ ಹೇಸ್ಲರ್
ಸ್ವಾತಂತ್ರ್ಯ 
ಸಂಸ್ಥಾನವಾಗಿ ರಚನೆ
• ಪ್ರೆಸ್‌ಬರ್ಗ್ ಒಡಂಬಡಿಕೆ
1806
• Water (%)
ಅತ್ಯಲ್ಪ
Population
• 2007 estimate
34,247 (204ನೆಯದು)
• 2000 census
33,307
GDP (PPP)2004 estimate
• Total
$825 ಮಿಲಿಯನ್ (ಮಾಹಿತಿ ಅಪೂರ್ಣ)
• Per capita
$25,000 (ಮಾಹಿತಿ ಅಪೂರ್ಣ)
HDI (ಮಾಹಿತಿ ಇಲ್ಲ)ಮಾಹಿತಿ ಇಲ್ಲ
Error: Invalid HDI value · ಮಾಹಿತಿ ಇಲ್ಲ
Currencyಸ್ವಿಸ್ ಫ್ರಾಂಕ್ (CHF)
Time zoneUTC+1 (CET)
• Summer (DST)
UTC+2 (CEST)
Calling code423
ISO 3166 codeLI
Internet TLD.li

ಲೀಖ್ಟೆನ್‌ಸ್ಟೈನ್ ಸಂಸ್ಥಾನ ಪಶ್ಚಿಮ ಯುರೋಪ್‌ಆಲ್ಪ್ಸ್ ಪರ್ವತಪ್ರಾಂತ್ಯದ ಒಂದು ರಾಷ್ಟ್ರ. ಇದರ ಪಶ್ಚಿಮದಲ್ಲಿ ಸ್ವಿಟ್ಜರ್ಲೆಂಡ್ ಮತ್ತು ಪೂರ್ವದಲ್ಲಿ ಆಸ್ಟ್ರಿಯ ದೇಶಗಳಿವೆ. ಸಂಪೂರ್ಣ ಪರ್ವತಮಯವಾದ ಲೀಖ್ಟೆನ್‌ಸ್ಟೈನ್ ಹಿಮದ ಕ್ರೀಡೆಗಳಿಗೆ ಪ್ರಸಿದ್ಧವಾಗಿದೆ.