ಯುಟಿಸಿ+5:30
ಗೋಚರ
Meridians | |
---|---|
Central | [[Longitude |]] |
Other | |
External links |
ಯುಟಿಸಿ+೦೫:೩೦ ಯುಟಿಸಿಯ +೦೫:೩೦ ಸಮಯದ ಅಂತರವನ್ನು ಗುರುತಿಸುತ್ತದೆ. ಈ ಸಮಯವನ್ನು ಭಾರತ ಮತ್ತು ಶ್ರೀಲಂಕಾದಲ್ಲಿ ಬಳಸುತ್ತಾರೆ.[೧][೨] ಮತ್ತು ಹಿಂದೆ ನೇಪಾಳದಲ್ಲಿಯೂ ಬಳಸಲಾಗುತ್ತಿತ್ತು.[೩] ಸುಮಾರು ೧.೪ ಶತಕೋಟಿ ಜನರು ಈ ಸಮಯ ವಲಯದಲ್ಲಿ ವಾಸಿಸುತ್ತಿದ್ದಾರೆ, ಇದು ಯುಟಿಸಿ+೦೮:೦೦ ನಂತರ ಎರಡನೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ.[೪] ಇದು ಗ್ರೀನ್‌ವಿಚ್ ಸರಾಸರಿ ಕಾಲಮಾನ ಅಥವಾ ಜಿಎಮ್‍ಟಿಗಿಂತ ೫ ಗಂಟೆ ೩೦ ನಿಮಿಷಗಳಿಂದ ಮುಂದಿದೆ. ಇದನ್ನು ಕುನ್ಲುನ್ ಸಮಯವಲಯಕ್ಕೆ ಬಳಸಲಾಗಿದೆ.
ಪ್ರದೇಶಗಳು
[ಬದಲಾಯಿಸಿ]ಪ್ರಮುಖ ನಗರಗಳು: ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಅಹಮದಾಬಾದ್, ಬೆಂಗಳೂರು, ಹೈದರಾಬಾದ್, ಕೊಲಂಬೊ.
ಉತ್ತರ ಏಷ್ಯ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "India time". 24timezones.com. Retrieved 2018-01-16.
- ↑ "Sri Lanka Time". 24timezones.com. Retrieved 2018-01-16.
- ↑ "Time Zone & Clock Changes in Kathmandu, Nepal". www.timeanddate.com (in ಇಂಗ್ಲಿಷ್). Retrieved 2020-11-25.
- ↑ "Current local time in India". www.worldtimeserver.com. Retrieved 2022-04-29.
ಇವನ್ನೂ ನೋಡಿ
[ಬದಲಾಯಿಸಿ]