ವಿಷಯಕ್ಕೆ ಹೋಗು

ಯಾರೇ ಕೂಗಾಡಲಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಯಾರೇ ಕೂಗಾಡಲಿ ಇಂದ ಪುನರ್ನಿರ್ದೇಶಿತ)
ಯಾರೇ ಕೂಗಾಡಲಿ
ನಿರ್ದೇಶನಸಮುದ್ರಖಣಿ
ನಿರ್ಮಾಪಕಪಾರ್ವತಮ್ಮ ರಾಜ್‌ಕುಮಾರ್, ರಾಘವೇಂದ್ರ ರಾಜ್‍ಕುಮಾರ್
ಪಾತ್ರವರ್ಗಪುನೀತ್ ರಾಜಕುಮಾರ್, ಯೋಗೇಶ್ ಸಾಧು ಕೋಕಿಲ, ಭಾವನ,
ಬಿಡುಗಡೆಯಾಗಿದ್ದು೨೦೧೨
ಚಿತ್ರ ನಿರ್ಮಾಣ ಸಂಸ್ಥೆಪೂರ್ಣಿಮಾ ಎಂಟರ್ಪ್ರೈಸಸ್

ಯಾರೇ ಕೂಗಾಡಲಿ ನ್ ಪ್ರಮುಖ ಪಾತ್ರಗಳಲ್ಲಿ ಪುನೀತ್, ಯೋಗೇಶ್ ಮತ್ತು ಭಾವನ ಅಭಿನಯದ ಸಮುದ್ರಖಣಿ ಬರೆದ ಮತ್ತು ನಿರ್ದೇಶಿಸಿದ ಒಂದು ೨೦೧೨ ಕನ್ನಡ ಚಿತ್ರ. ಪಾರ್ವತಮ್ಮ ರಾಜ್‌ಕುಮಾರ್[] ಮತ್ತು ರಾಘವೇಂದ್ರ ರಾಜ್ ಕುಮಾರ್, ರ್ಪೂರ್ಣಿಮಾ ಎಂಟರ್ಪ್ರೈಸಸ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ.[]

ಪಾತ್ರವರ್ಗ

[ಬದಲಾಯಿಸಿ]
  • ಪುನೀತ್ ರಾಜಕುಮಾರ್
  • ಯೋಗೇಶ್
  • ಸಾಧು ಕೋಕಿಲ
  • ಭಾವನ
  • ರವಿಶಂಕರ್

ಪ್ರಶಸ್ತಿಗಳು

[ಬದಲಾಯಿಸಿ]

೨ನೇ ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು-ಅತ್ಯುತ್ತಮ ಪೋಷಕ ನಟ ಪಾತ್ರದಲ್ಲಿ = ಯೋಗೇಶ್

ಉಲ್ಲೇಖಗಳು

[ಬದಲಾಯಿಸಿ]