ವಿಷಯಕ್ಕೆ ಹೋಗು

ಮೋನ ಲೀಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಮೊನ ಲೀಸ ಇಂದ ಪುನರ್ನಿರ್ದೇಶಿತ)
ಮೋನ ಲೀಸ
ಲಿಯೊನಾರ್ಡೊ ಡಾ ವಿಂಚಿ, ಸುಮಾರು ೧೫೦೩೧೫೦೭
Oil on poplar
೭೭ × ೫೩ cm, ೩೦ × ೨೧ inches
ಮ್ಯೂಸೀ ದು ಲೂವ್ರ್, ಪ್ಯಾರಿಸ್

ಮೋನ ಲೀಸ, ಅಥವಾ ಲ ಗಿಯೊಕೊಂಡ (ಲ ಜೊಕೊಂದೆ), ಲಿಯೊನಾರ್ಡೊ ಡ ವಿಂಚಿಯವರಿಂದ ಚಿತ್ರಿತ ೧೬ನೇ ಶತಮಾನಎಣ್ಣೆ ಚಿತ್ರಕಲೆ. ಫ್ರಾನ್ಸ್ನ ಸರ್ಕಾರದ ಸ್ವಾಮ್ಯತೆಯಲ್ಲಿರುವ ಈ ಚಿತ್ರಕಲೆ ಪ್ಯಾರಿಸ್ಮ್ಯೂಸಿ ದು ಲೂವ್ರ್ ಪ್ರದರ್ಶನಾಲಯದಲ್ಲಿ ಪ್ರದರ್ಶಿತವಾಗಿದೆ. ಇದು ದರ್ಶಕನ ದೃಷ್ಟಿಗೆ ಸಮನಾದ ದೃಷ್ಟಿಯನ್ನು ಹೊಂದಿರುವಂತಹ ಒಬ್ಬ ಹೆಂಗಸಿನ ಅರೆ ಭಾವಚಿತ್ರ.

ಉಲ್ಲೇಖ

[ಬದಲಾಯಿಸಿ]


[] [] []

  1. https://www.leonardodavinci.net/the-mona-lisa.jsp
  2. https://www.quora.com/Why-is-the-Mona-Lisa-so-famous
  3. https://www.theguardian.com/artanddesign/mona-lisa
"https://kn.wikipedia.org/w/index.php?title=ಮೋನ_ಲೀಸ&oldid=1252147" ಇಂದ ಪಡೆಯಲ್ಪಟ್ಟಿದೆ