ಮಹಿಷಾಸುರ ಮರ್ದಿನಿ (ಚಲನಚಿತ್ರ)
ಗೋಚರ
(ಮಹಿಷಾಸುರ ಮರ್ಧಿನಿ (ಚಲನಚಿತ್ರ) ಇಂದ ಪುನರ್ನಿರ್ದೇಶಿತ)
| ಮಹಿಷಾಸುರ ಮರ್ದಿನಿ (ಚಲನಚಿತ್ರ) | |
|---|---|
| ಮಹಿಷಾಸುರಮರ್ಧಿನಿ | |
| ನಿರ್ದೇಶನ | ಬಿ.ಎಸ್.ರಂಗಾ |
| ನಿರ್ಮಾಪಕ | ಬಿ.ಎಸ್.ರಂಗಾ |
| ಪಾತ್ರವರ್ಗ | ರಾಜಕುಮಾರ್ - ಮಹಿಷಾಸುರ ಸಾಹುಕಾರ್ ಜಾನಕಿ - ಗುಣವತಿ ಉದಯಕುಮಾರ್ - ರಂಭೇಶ, ನರಸಿಂಹರಾಜು - ವ್ಯಗ್ರಸಿಂಹ, ಸಂಧ್ಯಾ - ತ್ರಿಪುರಸುಂದರಿ, ಅಶ್ವಥ್ - ನಾರದ, ಗಣಪತಿಭಟ್- ಕರಿಷಾಸುರ, ರಾಜನಾಲ - ಇಂದ್ರ, ವಿ.ನಾಗಯ್ಯ - ಶುಕ್ರಾಚಾರ್ಯ, ಕುಚಲಕುಮಾರಿ - ನಾಗರಾಣಿ, ಸೂರ್ಯಕಲಾ - ಮಹಿಷಿ, ಇಂದ್ರಾಣಿ - ಶಚಿದೇವಿ, ರಮಾದೇವಿ - ಗುಡಾಣಿ, ಎಮ್.ಎನ್.ಲಕ್ಷ್ಮೀದೇವಿ - ಶಾಲಿನಿ, |
| ಸಂಗೀತ | ಜಿ.ಕೆ.ವೆಂಕಟೇಶ್ |
| ಛಾಯಾಗ್ರಹಣ | ಬಿ.ಎಸ್.ರಂಗಾ |
| ಸಂಕಲನ | ಪಿ.ಜಿ.ಮೋಹನ್, ಎಂ.ದೇವೇಂದ್ರನಾಥ್, ಚಕ್ರಪಾಣಿ - ಸಹಾಯ |
| ಬಿಡುಗಡೆಯಾಗಿದ್ದು | ೧೯೫೯ |
| ನೃತ್ಯ | ಎ.ಕೆ.ಚೋಪ್ರಾ |
| ಚಿತ್ರ ನಿರ್ಮಾಣ ಸಂಸ್ಥೆ | ವಿಕ್ರಂ ಪ್ರೊಡಕ್ಷನ್ಸ್ |
| ಸಾಹಿತ್ಯ | ಚಿ.ಸದಾಶಿವಯ್ಯ |
| ಹಿನ್ನೆಲೆ ಗಾಯನ | ರಾಜಕುಮಾರ್ ,ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ, ಪಿ.ಸುಶಿಲಾ, ಪಿ.ಲೀಲಾ,ಎ.ಪಿ.ಕೋಮಲ,ರಾಜರಾಜೇಶ್ವರಿ |
| ಇತರೆ ಮಾಹಿತಿ | ರಾಜಕುಮಾರ್ ಅವರು ಈ ಚಿತ್ರದಲ್ಲಿ ಮೊದಲ ಬಾರಿಗೆ ಹಾಡಿದರು. ಇದು ಯುಗಳ ಗೀತೆ ಎಸ್.ಜಾನಕಿ ಅವರೊ೦ದಿಗೆ ಹಾಡಿದ್ದರು |
ಈ ಚಿತ್ರವು 8 ಭಾಷೆಗಳಲ್ಲಿ ತೆರೆ ಕಂಡಿತು.