ಭಾರತದ ರಾಷ್ಟ್ರೀಯ ಅಂಧರ ಕ್ರಿಕೆಟ್ ತಂಡ

ವಿಕಿಪೀಡಿಯ ಇಂದ
(ಭಾರತದ ಅಂಧರ ಕ್ರಿಕೆಟ್ ತಂಡ ಇಂದ ಪುನರ್ನಿರ್ದೇಶಿತ)
Jump to navigation Jump to search
India
Cabi logo.jpg
Conference World Blind Cricket Council (WBCC)
Personnel
Coach Patrick Rajkumar
Manager John David
Adviser K N Chandrashekar
Official website: https://www.blindcricket.in/

ಭಾರತದ ಅಂಧರ ಕ್ರಿಕೆಟ್ ತಂಡವು ಭಾರತದ ರಾಷ್ಟ್ರೀಯ ಅಂಧ ಕ್ರಿಕೆಟ್ ತಂಡವಾಗಿದೆ.ಭಾರತದ ಅಂಧರ ಕ್ರಿಕೆಟ್ ಅಸೋಸಿಯೇಷನ್ ತಂಡವನ್ನು ನಡೆಸುತ್ತಿದೆ ಮತ್ತು ಪಂದ್ಯಗಳನ್ನು ಆಯೋಜಿಸುತ್ತದೆ.ಇದು ವಿಶ್ವ ಅಂಧರ ಕ್ರಿಕೆಟ್ ಕೌನ್ಸಿಲ್ (ಡಬ್ಲ್ಯುಬಿಸಿಸಿ) ನೊಂದಿಗೆ ಸಂಯೋಜಿತವಾಗಿರುವ ಸಂಸ್ಥೆಯಾಗಿದೆ . ಏಕದಿನ ಅಂತಾರಾಷ್ಟ್ರೀಯ ಮತ್ತು ಟ್ವೆಂಟಿ -20 ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ತಂಡವು ಭಾಗವಹಿಸುತ್ತದೆ.ಭಾರತ 2012 ರಲ್ಲಿ ಟಿ -20 ವಿಶ್ವಕಪ್ನಲ್ಲಿ ಪಾಕಿಸ್ತಾನವನ್ನು ಸೋಲಿಸಿತು. 2018 ರಲ್ಲಿ ಏಕದಿನ ಅಂಧರ ಕ್ರಿಕೆಟ್ ವಿಶ್ವ ಕಪ್ನಲ್ಲಿ ಪಾಕಿಸ್ತಾನವನ್ನು ಸೋಲಿಸಿದೆ . .[೧].

ಪಂದ್ಯಾವಳಿ ಇತಿಹಾಸ[ಬದಲಾಯಿಸಿ]

40 ಓವರ್ ವಿಶ್ವಕಪ್ನಲ್ಲಿ[ಬದಲಾಯಿಸಿ]

 • 1998 ಅಂಧರ ಕ್ರಿಕೆಟ್ ವಿಶ್ವಕಪ್ - ಸೆಮಿ ಫೈನಲ್
 • 2002 ಅಂಧರ ಕ್ರಿಕೆಟ್ ವಿಶ್ವಕಪ್ - ಗ್ರೂಪ್ ಸ್ಟೇಜ್
 • 2006 ಅಂಧರ ಕ್ರಿಕೆಟ್ ವಿಶ್ವ ಕಪ್-ಗ್ರೂಪ್ ಸ್ಟೇಜ್
 • 2014 ಅಂಧರ ಕ್ರಿಕೆಟ್ ವಿಶ್ವ ಕಪ್-ಚಾಂಪಿಯನ್ಸ್
 • 2018 ಅಂಧರ ಕ್ರಿಕೆಟ್ ವಿಶ್ವ ಕಪ್-ಚಾಂಪಿಯನ್ಸ್

ಅಂಧರ ಟಿ 20 ವಿಶ್ವ ಕಪ್[ಬದಲಾಯಿಸಿ]

 • 2012 ಅಂಧರ ವರ್ಲ್ಡ್ ಟ್ವೆಂಟಿ -20 ಚಾಂಪಿಯನ್ಸ್ [೨]
 • 2017 ಅಂಧರ ವರ್ಲ್ಡ್ ಟಿ 20-ಚಾಂಪಿಯನ್ಸ್ [೩]

ಅಂಧರ ಟಿ 20 ಏಷ್ಯಾ ಕಪ್[ಬದಲಾಯಿಸಿ]

 • 2015-ಚಾಂಪಿಯನ್ಸ್[೪]

ಉಲ್ಲೇಖಗಳು[ಬದಲಾಯಿಸಿ]

 1. "India beat Pakistan in 2012 T20 Work Cup by 29 runs". Times of India. 13 December 2012. Retrieved 15 December 2012. 
 2. "Blind Cricket T20 World Cup - Fixtures/Results". Cricket World. Retrieved 2017-08-01. 
 3. "Live Scores - Blind Cricket World Cup 2017". Blind Cricket. Retrieved 2017-08-01. 
 4. https://www.prajavani.net/sports/cricket/blind-cricket-series-584020.html

ಬಾಹ್ಯ ಕೊಂಡಿಗಳು[ಬದಲಾಯಿಸಿ]