ಭಾಗ್ಯದ ಭಾಗಿಲು

ವಿಕಿಪೀಡಿಯ ಇಂದ
Jump to navigation Jump to search

ಚಿತ್ರಶ್ರೀ ಅರ್ಪಣೆ

ಎಸ್.ಜೆ.ಕೆ. ಪ್ರೋಡಕ್ಷನ್ಸ್

ಪಾತ್ರವರ್ಗ[ಬದಲಾಯಿಸಿ]

 • ಡಾ|ರಾಜ್ ಕುಮಾರ್
 • ವಂದನ
 • ಬಿ.ವಿ.ರಾಧಾ
 • ಬಾಲಕೃಷ್ಣ
 • ಪಾಪಮ್ಮ
 • ಕೆ.ಎಸ್.ಅಶ್ವಥ್
 • ದ್ವಾರಕೀಶ್
 • ಜಯಶ್ರೀ
 • ಬಿ.ಜಯ

ತಾಂತ್ರಿಕ ವರ್ಗ[ಬದಲಾಯಿಸಿ]

 • ಮೂಲ ಕಥೆ : ದೊರೈ
 • ಸಂಭಾಷಣೆ ಹಾಗೂ ಗೀತೆಗಳು : ಚಿ.ಉದಯ್ ಶಂಕರ್
 • ವರ್ಣಾಲಂಕಾರ : ಸುಬ್ಬಣ್ಣ , ರಾಜಗೋಪಾಲ್
 • ವಸ್ತ್ರಾಲಂಕಾರ : ಕಣ್ಣನ್, ನಾರಾಯಣ್ (ನಜ್ರೆ ಟೆಕ್ಸ್ ಟೈಲ್ಸ್) , ರಾಮು
 • ಕಲೆ : ಬಿ.ಚಲಂ
 • ಸಾಹಸ : ಜೂಡೋ ಕೆ.ಕೆ.ರತ್ನಂ
 • ಸಹ ನಿರ್ದೇಶನ : ಸಿದ್ಧಲಿಂಗಯ್ಯ
 • ನೃತ್ಯ ನಿರ್ದೇಶನ : ಬಿ.ಜಯರಾಂ (ಉಡುಪಿ)
 • ಸಂಕಲನ : ಬಾಲ್.ಜಿ.ಯಾದವ್
 • ಸಂಗೀತ ನಿರ್ದೇಶನ : ವಿಜಯಭಾಸ್ಕರ್
 • ಛಾಯಾಗ್ರಹಣ : ಕೆ.ಜಾನಕಿರಾಮ್
 • ನಿರ್ಮಾಪಕ : ಬಿ.ಎಚ್.ಜಯಣ್ಣ
 • ನಿರ್ಮಾಣ ನಿರ್ವಹಣೆ : ಕೆ.ಎಸ್.ಪ್ರಸಾದ್
 • ಚಿತ್ರಕಥೆ - ನಿರ್ದೇಶನ : ರವಿ (ಕೆ.ಎಸ್.ಎಲ್.ಸ್ವಾಮಿ)

ಗಾಯಕರು[ಬದಲಾಯಿಸಿ]

 • ಪಿ.ಬಿ.ಶ್ರೀನಿವಾಸ್
 • ಬಾಲಸುಬ್ರಮಣ್ಯಂ (ಎಸ್.ಪಿ.ಬಿ)
 • ಪಿ.ಸುಶೀಲ
 • ಎಸ್.ಜಾನಕಿ


ಕಥಾ ಹಂದರ[ಬದಲಾಯಿಸಿ]

ಕಾಲೇಜ್ ವಿದ್ಯಾರ್ಥಿಯೋರ್ವ ರಾತ್ರಿ ಹೊತ್ತು ಊರಿನಲ್ಲಿ ಸಿನಿಮಾ ಭಿತ್ತಿ ಪತ್ರಗಳನ್ನ ಅಂಟಿಸಿ ದುಡಿದು ಹಗಲು ಓದಿಕೊಂಡು ತನ್ನ ತಾಯಿಯೊಡನೆ ಜೀವಿಸುತ್ತಿರುತ್ತಾನೆ. ಆತನ ಜೀವನದಲ್ಲಿ ಅನಿರೀಕ್ಷಿತವಾಗಿ ಹುಡುಗಿಯೊಬ್ಬಳು ಪ್ರವೇಶಿಸಿ ಆತನ ಭಾಗ್ಯದ ಹೇಗೆ ಬದಲಾಗುತ್ತದೆ ಎನ್ನುವ ಕಥಾ ಹಂದರವಿದೆ.

ವಿಶೇಷ ಮಾಹಿತಿ[ಬದಲಾಯಿಸಿ]

ವರನಟ ಡಾ|ರಾಜ್ ಕುಮಾರ್ ಅವರು ನಾಯಕನಟನಾಗಿ ನಟಿಸಿದ ೧೦೦ನೇ ಚಲನಚಿತ್ರ