ಬಿ.ಎಲ್.ಡಿ.ಇ.ಎ. ವಿಶ್ವವಿದ್ಯಾಲಯ, ವಿಜಾಪುರ
ಗೋಚರ
(ಬಿ.ಎಲ್.ಡಿ.ಈ.ಸಂಸ್ಥೆ ಇಂದ ಪುನರ್ನಿರ್ದೇಶಿತ)
ಬಿಜಾಪುರ ಪ್ರಗತಿಪರ ಜಿಲ್ಲಾ ಶಿಕ್ಷಣ ಸಂಸ್ಥೆವು ಬಿಜಾಪುರ ನಗರದಲ್ಲಿ ಶ್ರೀ ಬಂಥನಾಳ ಶಿವಯೋಗಿ ಸ್ವಾಮೀಜಿ ಹಾಗೂ ವಚನ ಪಿತಾಮಹ ಡಾ.ಫಕೀರಪ್ಪ.ಗುರುಬಸಪ್ಪ.ಹಳಕಟ್ಟಿಯವರಿಂದ ೧೯೧೦ರಲ್ಲಿ ಸ್ಥಾಪಿತವಾಗಿದೆ. ಸಂಘವು ೨೦೧೦ರಲ್ಲಿ ಶತಮಾನೋತ್ಸವವನ್ನು ಆಚರಿಸಿತು.