ಬಿಂದಾಸ್ (ಚಲನಚಿತ್ರ)
ಗೋಚರ
(ಬಿಂದಾಸ್ ಇಂದ ಪುನರ್ನಿರ್ದೇಶಿತ)
ಬಿಂದಾಸ್ (ಚಲನಚಿತ್ರ) | |
---|---|
ಬಿಂದಾಸ್ (Be ಹ್ಯಾಪಿ... No ಬಿಪಿ) | |
ನಿರ್ದೇಶನ | ಡಿ.ರಾಜೇಂದ್ರಬಾಬು |
ನಿರ್ಮಾಪಕ | ಎಂ.ಚಂದ್ರಶೇಖರ್ |
ಪಾತ್ರವರ್ಗ | ಪುನೀತ್ ರಾಜ್ ಕುಮಾರ್ ಹಂಸಿಕಾ ಮೋಟ್ವಾನಿ ಸುಮನ್, ರಮೇಶ್ ಭಟ್, ನಾಜರ್, ಸುಮಿತ್ರ, |
ಸಂಗೀತ | ಗುರುಕಿರಣ್ |
ಛಾಯಾಗ್ರಹಣ | ಹೆಚ್.ಸಿ.ವೇಣು |
ಸಂಕಲನ | ಟಿ.ಶಶಿಕುಮಾರ್ |
ಬಿಡುಗಡೆಯಾಗಿದ್ದು | ೧೫.೦೨.೨೦೦೮ |
ಚಿತ್ರ ನಿರ್ಮಾಣ ಸಂಸ್ಥೆ | ಉದಯಚಂದ್ರ ಪ್ರೊಡಕ್ಷನ್ಸ್ |
ಈ ಚಿತ್ರವನ್ನು ಡಿ.ರಾಜೇಂದ್ರಬಾಬು ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಎಂ.ಚಂದ್ರಶೇಖರ್.ಈ ಚಿತ್ರದಲ್ಲಿ ಬರುವ ಪಾತ್ರಗಳು ಪುನೀತ್ ರಾಜ್ ಕುಮಾರ್, ಹಂಸಿಕಾ ಮೋಟ್ವಾನಿ, ಸುಮನ್, ರಮೇಶ್ ಭಟ್, ನಾಜರ್, ಸುಮಿತ್ರ,ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಗುರುಕಿರಣ್ .ಈ ಚಿತ್ರದ ಛಾಯಾಗ್ರಹಕರು ಹೆಚ್.ಸಿ.ವೇಣು. ಈ ಚಿತ್ರವು ೧೫.೦೨.೨೦೦೮ ರಲ್ಲಿ ಬಿಡುಗಡೆಯಾಯಿತು.