ವಿಷಯಕ್ಕೆ ಹೋಗು

ಪೊಸಡಿಗುಂಪೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಪೊಸಡಿಗು೦ಪೆ ಇಂದ ಪುನರ್ನಿರ್ದೇಶಿತ)

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಪೊಸಡಿಗು೦ಪೆ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಸಮುದ್ರ ಮಟ್ಟದಿಂದ ಅತೀ ಎತ್ತರ ವಿರುವ ಬೆಟ್ಟಗಳಲ್ಲಿ ಒಂದು. ಸುಮಾರು ೧೦೭೦ ಅಡಿಗಳಷ್ಟು ಎತ್ತರವಿರುವ ಈ ಬೆಟ್ಟ ಮಹಾಭಾರತದ ಪಾಂಡವರ ವನವಾಸದ ಅಡುಗುದಾನವಾಗಿತ್ತೆಂದು ಸ್ತಳೀಯರ ಹೇಳಿಕೆ.ಇಲ್ಲಿ ಕೆಲವು ಗುಹೆಗಳಂತ ರಚನೆಗಳು ಇವೆಯಾದರು ಅವು ಗುಹೆಗಳಲ್ಲ ಬದಲಾಗಿ ಬಾವಿಗಳು.ಅವು ತುಂಬಾ ಹಳೆಕಾಲದಾದುದರಿಂದ ಗುಹೆಗಳು , ಬಾವಿಗಳು ಎಂಬುದನ್ನು ಗುರುತಿಸಲು ಕಷ್ಟ ಸಾಧ್ಯವಾಗಿದೆ. ಸ್ತಳೀಯರು ಹೇಳುವ ಪ್ರಕಾರ ಈ ಬೆಟ್ಟದಲ್ಲಿ ಗುಹೆ ಆಕಾರದ ಬಾವಿಗಳು ೫ ಇದ್ದು ಅವೆಲ್ಲ ಪರಸ್ಪರ ಸಂಪರ್ಕ ಹೊಂದಿವೆ.ಬೆಟ್ಟದ ತುದಿಯಲ್ಲಿರುವ ಬಾವಿಯು ಸುಮಾರು ೧೫ದು ಅಡಿಗಳಸ್ತು ಅಳದಲ್ಲಿದೆ. ಈ ಬೆಟ್ಟವು ಬಹಳ ಎತ್ತರ ವಿದೆಯೆಂದು ಸಾಕ್ಷಿಕರಿಸಲೆಮ್ಬಂತೆ ಬೆಟ್ಟದ ತುದಿಯಿಂದ ವೀಕ್ಷಿಸಿದಾಗ ಸುತ್ತ ಮುತ್ತಲೆಲ್ಲ ಇತರ ಎಲ್ಲ ಬೆಟ್ಟಗಳು ಕುಬ್ಜವಾಗಿ ತೋರುತ್ತದೆ.ಆಕಾಶ ತಿಳಿಯಾಗಿದ್ದಾಗ ಪಷ್ಮಿಮದ ಸಮುದ್ರ ತೀರವನ್ನು ಉತ್ತರದ ಕೊಡಚಾದ್ರಿ ಮತ್ತು ಪಶ್ಚಿಮ ಗಟ್ಟಗಳನ್ನು ಕಾಣಬಹುದು.ಆದ್ದರಿಂದ ಉತ್ತಮ ವೀಕ್ಷಣೆ ಸ್ತಳವೂ ಆಗಿದೆ..ಬಾಯರು ಗ್ರಾಮದಲ್ಲಿ ಈ ಆಕರ್ಷಣೀಯ ಬೆಟ್ಟದ ಬುಡದಲ್ಲಿ ಅವಳ ನೆಲೆಸಿದ್ದಾಳೆ . ಈ ಬೆಟ್ಟಕ್ಕೆ ಮುಂಜಾನೆಯ ಸಮಯ ಸಮಂಜಸ. ಮದ್ಯಾನ್ಹ ವಾದಂತೆ ಎಲ್ಲ ಬಿಸಿಲಿನ ಬೇಗೆ ಸಹಿಸುವುದು ಕಷ್ಟಸಾದ್ಯ. ಬಾಯರು ಗ್ರಾಮದಲ್ಲಿ ಇನ್ನೂ ಕೆಲವು ಪ್ರೇಕ್ಷಣೀಯ ಸ್ತಳಗಲಿದ್ದು ಬಾಯರು ಪಂಚಲಿಂಗೇಶ್ವರ ದೇವಾಲಯ ಬದಿಯಾರು ಬಂಡಿ ಆಗುವಂತಹ ಸ್ತಳಗಳನ್ನು ಗಮನಿಸ ಬೇಕಾದದ್ದು .ಈ ನಡುವೆ ಪೊಸಡಿಗು೦ಪೆ ಗುಹೆಗಳು ಮತ್ತು ಪ್ರದೇಶ ಪರಿಸರ ಮಾಲಿನ್ಯ ಕಾರರಿಂದ ಕಸದತೊಟ್ಟಿಯಂತೆ ಆಗಿದೆ.ಇನ್ನಾದರೂ ಸ್ವಚ್ಚ್ಹ ಪರಿಸರ ನಿರ್ಮಾಣ ಮಾಡುವತ್ತ ಗಮನ ಹರಿಸಬೇಕಾಗಿದೆ.