ನೋಡಿ ಸ್ವಾಮಿ ನಾವಿರೋದು ಹೀಗೆ

ವಿಕಿಪೀಡಿಯ ಇಂದ
(ನೋಡಿ ಸ್ವಾಮಿ ನಾವಿರೋದೆ ಹೀಗೆ ಇಂದ ಪುನರ್ನಿರ್ದೇಶಿತ)
Jump to navigation Jump to search
ನೋಡಿ ಸ್ವಾಮಿ ನಾವಿರೋದು ಹೀಗೆ
ನೋಡಿ ಸ್ವಾಮಿ ನಾವಿರೋದು ಹೀಗೆ
ನಿರ್ದೇಶನಶಂಕರನಾಗ್
ನಿರ್ಮಾಪಕರಮೇಶ್ ಭಟ್
ಚಿತ್ರಕಥೆಶಂಕರನಾಗ್
ಸಂಭಾಷಣೆಸೋಮು
ಪಾತ್ರವರ್ಗಶಂಕರನಾಗ್ ಅನಂತನಾಗ್, ಲಕ್ಷ್ಮಿ, ರಮೇಶ್ ಭಟ್, ಅರುಂಧತಿನಾಗ್, ಲೋಕನಾಥ್, ಉದಯಕುಮಾರ್, ಮಾಸ್ಟರ್ ಮಂಜುನಾಥ್ ಮನ್ ದೀಪ್ ರಾಯ್
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಕುಲಶೇಖರ್
ಸಂಕಲನಪಿ.ಭಕ್ತವತ್ಸಲಂ
ಬಿಡುಗಡೆಯಾಗಿದ್ದು೧೮ ನವೆಂಬರ್ ೧೯೮೩
ನೃತ್ಯಉಡುಪಿ ಬಿ.ಜಯರಾಂ
ಸಾಹಸವಿಜಯ್
ಚಿತ್ರ ನಿರ್ಮಾಣ ಸಂಸ್ಥೆಗಾಯತ್ರಿ ಚಿತ್ರಾಲಯ
ಸಾಹಿತ್ಯಚಿ.ಉದಯಶಂಕರ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ ಶ್ರೀ ಭೀಮಸೇನ ಜೋಷಿ

ಈ ಚಿತ್ರವನ್ನು ಶಂಕರನಾಗ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ರಮೇಶ್ ಭಟ್.ಈ ಚಿತ್ರದಲ್ಲಿ ಬರುವ ಪಾತ್ರಗಳು ಶಂಕರನಾಗ್, ಅನಂತನಾಗ್, ಲಕ್ಷ್ಮಿ, ರಮೇಶ್ ಭಟ್, ಅರುಂಧತಿನಾಗ್, ಲೋಕನಾಥ್, ಉದಯಕುಮಾರ್, ಮಾ.ಮಂಜುನಾಥ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಜಿ.ಕೆ.ವೆಂಕಟೇಶ್.ಈ ಚಿತ್ರದ ಛಾಯಾಗ್ರಹಕರು ಕುಲಶೇಖರ್.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಈ ಚಿತ್ರವು ೧೯೮೩ ರಲ್ಲಿ ಬಿಡುಗಡೆಯಾಯಿತು

ಹಾಡುಗಳು[ಬದಲಾಯಿಸಿ]

  • ನೋಡಿ ಸ್ವಾಮಿ ನಾವಿರೋದು ಹೀಗೆ
  • ನಮಗೆ ಮದುವೆ ಬೇಡ ಸ್ವಾಮಿ
  • ಭಾಗ್ಯದ ಲಕ್ಷ್ಮಿ ಬಾರಮ್ಮ ನಮ್ಮಮ್ಮ