ಸಿ. ನಂಜುಂಡಯ್ಯ
ಡಾ. ಸಿ. ನಂಜುಂಡಯ್ಯ[೧] (ಮಾರ್ಚ್,೧೯೫೧-ಸೆಪ್ಟೆಂಬರ್, ೧೯೫೬) ಎಂದು ತಮ್ಮ ಗೆಳೆಯರ ಜೊತೆ ಪ್ರಸಿದ್ಧರಾಗಿದ್ದ ಚಂದ್ರಶೇಖರ್ ನಂಜುಂಡಯ್ಯನವರು ಮೂಲತಃ ಮೈಸೂರು ರಾಜ್ಯದವರು. ಅವರೊಬ್ಬ ಪ್ರತಿಷ್ಠಿತ ಸಂಶೋಧಕ, ಮಾತುಗಾರ, ಆಡಳಿತಗಾರ, ಸಂಸ್ಥೆಗಳನ್ನು ಸ್ಥಾಪಿಸಿ, ಅವನ್ನು ಅತ್ಯುತ್ತಮವಾಗಿ ನಡೆಸಿಕೊಂಡು ಹೋಗಬಲ್ಲ ಸಮರ್ಥ ವ್ಯವಸ್ಥಾಪಕರೆಂದು ಬಾಂಬೆ ನಗರದಲ್ಲಿ ಪ್ರಸಿದ್ಧರಾಗಿದ್ದರು.
ವಿದ್ಯಾಭ್ಯಾಸ,ವೃತ್ತಿಜೀವನ
[ಬದಲಾಯಿಸಿ]ಮೈಸೂರು ವಿಶ್ವವಿದ್ಯಾಲಯದಿಂದ B.Sc (Hons) physics and mathematics, ನಲ್ಲಿ ಬೆಂಗಳೂರಿನಲ್ಲಿ ಗಳಿಸಿದರು.
ಇಂಡಿಯನ್ ಸೆಂಟ್ರೆಲ್ ಕಾಟನ್ ಕಮಿಟಿಯಲ್ಲಿ (ICCC)
[ಬದಲಾಯಿಸಿ]ಸ್ನಾತಕೋತ್ತರ ಪದವಿಗಾಗಿ ೧೯೨೪ ರಲ್ಲಿ ಬೆಂಗಳೂರಿನಿಂದ ಕಲ್ಕತ್ತಕ್ಕೆ ಹೋಗಿ, ಡಾ. ಸಿ.ವಿ.ರಾಮನ್ ರವರ ಮಾರ್ಗದರ್ಶನದಲ್ಲಿ ೨ ವರ್ಷಗಳ ಅಧ್ಯಯನ ಮಾಡಿದ ಬಳಿಕ M.S.c; ಪದವಿಗಳಿಸಿದರು. ಆ ಸಮಯದಲ್ಲಿ ಬಾಂಬೆ ನಗರದ ಇಂಡಿಯನ್ ಕಾಟನ್ ಕಮಿಟಿಯವರು (ICCC) ನೀಡುತ್ತಿದ್ದ Research Scholarship ಗೆ ಆಯ್ಕೆಯಾದರು. ಕಾಟನ್ ಟೆಕ್ನೋಲೊಜಿಯಲ್ಲಿ ಅಧ್ಯಯನ ನಡೆಸಿದರು. ೧೫, ಮಾರ್ಚ್, ೧೯೨೮ ನಲ್ಲಿ ಆಗ ಟೆಕ್ನೋಲಾಜಿಕಲ್ ಲ್ಯಾಬೋರೇಟೋರಿಯ ನಿದೇಶಕರಾಗಿದ್ದ ಆರ್ಥರ್ ಜೇಮ್ಸ್ ಟರ್ನರ್ ಅವರ ಮಾರ್ಗದರ್ಶನದಲ್ಲಿ ೨ ವರ್ಷ ಕೆಲಸಮಾಡಿದರು. ಮುಂದೆ ನಿರ್ದೇಶಕ ಅಹ್ಮೆದ್ ಜೊತೆ ಸೇರಿ ಅಹ್ಮೆದ್ ನಂಜುಂಡಯ್ಯ ಸ್ಟೇಪ್ಲಿಂಗ್ ಉಪಕರಣವನ್ನು ನಿರ್ಮಿಸಿದರು ('A.N Stapling Apparatus') [೨] ೧೯೩೦ರಲ್ಲಿ ಟೆಕ್ಸ್ ಟೈಲ್ಸ್ ಫಿಸಿಸ್ಟ್ ಆಗಿ ನೇಮಿಸಲ್ಪಟ್ಟರು. ಅವರ ಶೋಧ ಕಾರ್ಯಗಳನ್ನು ಭಾರತೀಯ ಹಾಗೂ ವಿದೇಶದ Research ಪತ್ರಿಕೆಗಳಲ್ಲಿ ಕಾಣಬಹುದು. ೧೯೫೧ ರಲ್ಲಿ ಬಾಂಬೆಯ ಟೆಕ್ನೊಲಾಜಿಕಲ್ ಲ್ಯಾಬೋರೇಟೊರಿಯ ನಿರ್ದೇಶಕರಾಗಿ ನೇಮಿಸಲ್ಪಟ್ಟರು. [೩]
೧೯೪೭ Deputed to England
[ಬದಲಾಯಿಸಿ]- Advanced training Manchester college of Science and Technology by Dr. W.E.Morton,
- obtained PhD;
- Leeds university With Mr. H.J.Woods, and X-ray diffraction studies of the fiber structure of fibres.
- Measuring the frictional force between cotton fibers in the ginning of cotton,
- the effect of moisture on cotton fiber/yarn,
ಅಮೆರಿಕಕ್ಕೆ ಸ್ಟಡಿ ಟೂರ್
[ಬದಲಾಯಿಸಿ]ಆಗಿನ ಭಾರತ ಸರ್ಕಾರ, 1949 ರಲ್ಲಿ ನಂಜುಂಡಯ್ಯನವರನ್ನು ಕೆಲವು ತಿಂಗಳ ಕಾಲ, ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಕಳುಹಿಸಿಕೊಟ್ಟಿತ್ತು.
ಬಾಂಬೆ ಟೆಕ್ಸ್ ಟೈಲ್ ರಿಸರ್ಚ್ ಇನ್ಸ್ಟಿ ಟ್ಯೂಟ್ (BTRA)
[ಬದಲಾಯಿಸಿ]ಮಹಾರಾಷ್ಟ್ರರಾಜ್ಯದ ರಾಜಧಾನಿಯಾದ ಬಾಂಬೆ ನಗರದಲ್ಲಿ ಬಹಳ ಸಂಖ್ಯೆಯಲ್ಲಿ ಟೆಕ್ಸ್ ಟೈಲ್ ಮಿಲ್ ಗಳು ಸ್ಥಾಪಿಸಲ್ಪಟ್ಟಿದ್ದವು. ಹಲವಾರು ತಾಂತ್ರಿಕ ಸಮಸ್ಯೆಗಳು ಬಟ್ಟೆಯ ಉತ್ಪಾದನೆ ಮತ್ತು ಗುಣಮಟ್ಟ ಸಾಧಿಸುವಲ್ಲಿ ಬಾಧಕಗಳಾಗಿದ್ದವು. ಆ ಸಮಯದಲ್ಲಿ ಬಾಂಬೆ ಮಿಲ್ ಮಾಲೀಕರೆಲ್ಲಾ ಒಟ್ಟಾಗಿ ಸೇರಿ ಒಂದು ಟೆಕ್ಸ್ ಟೈಲ್ ರಿಸರ್ಚ್ ಇನ್ಸ್ಟಿ ಟ್ಯುಟನ್ನು ಸ್ಥಾಪಿಸಲು ನಿರ್ಧರಿಸಿ ಡಾ. ನಂಜುಂಡಯ್ಯನವರನ್ನು ಆ ಸಂಸ್ಥೆಗೆ ನಿದೇಶಕರಾಗಲು ವಿನಂತಿಸಿದಾಗ, ಅವರು ಒಪ್ಪಿ ಘಾಟ್ಕೋಪರ್ ಪಶ್ಚಿಮದಲ್ಲಿ ಲಾಲ್ ಬಹಾದ್ದೂರ್ ಮಾರ್ಗದಲ್ಲಿ ಪ್ರಾರಂಭಿಸಲು ಸಲಹೆಮಾಡಿದರು.1956 ರಲ್ಲಿ BTRA ಸಂಸ್ಥೆಯ ಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ 1970 ರಲ್ಲಿ ಸೇವಾನಿವೃತ್ತರಾದರು. ಅದರ ಪ್ರಥಮ ವ್ಯವಸ್ಥಾಪಕ ನಿರ್ದೇಶಕರಾಗಿ ಡಾ.ನಂಜುಂಡಯ್ಯನವರನ್ನು ಡಾ. ನಂಜುಂಡಯ್ಯನವರ ಸಾರಥ್ಯದಲ್ಲಿ 24 ಎಕರೆ ಜಾಗವನ್ನು ಖರೀದಿಸಿ ಟೆಸ್ಟಿಂಗ್ ಮಾಪಕ ಯಂತ್ರಗಳನ್ನು ಇಂಗ್ಲೆಂಡ್ ನಿಂದ ಆಮದುಕೊಳ್ಳಲಾಯಿತು ಇಂಗ್ಲೆಂಡಿನ ಮಾದರಿಯಲ್ಲೇ ಬೊಂಬಾಯಿನಲ್ಲೂ ಸ್ಥಾಪನೆಯಾಯಿತು. ಡಾ.ನಂಜುಂಡಯ್ಯನವರು ದಕ್ಷ ಆಡಳಿತಕ್ಕೆ ಹೆಸರಾದವರು. ತಾವು ಕಟ್ಟಿ ಬೆಳೆಸಿದ ಸಂಸ್ಥೆಗಳು ಉತ್ತಮ ಸೇವೆ ಸಲ್ಲಿಸಿ ಹೆಸರನ್ನು ಗಳಿಸುವುದು ಅವರ ಗುರಿಯಾಗಿತ್ತು. ಮೊದಲು ಬಾಂಬೆಯ ಟೆಕ್ಸ್ ಟೈಲ್ ಮಿಲ್ ಒಂದರ ವಿಭಾಗದಲ್ಲಿಯೇ ಎಲ್ಲಾ ಕಾರ್ಯವಿಧಿಗಳು ನಡೆಯುತ್ತಿದ್ದವು. ೧೯೫೮ ರಲ್ಲಿ ಡಾ. ಜೇಮ್ಸ್ ಟರ್ನರ್ ಇಂಗ್ಲೆಂಡ್ ನಿಂದ ಮುಂಬಯಿಗೆ ಬಂದು BTRA ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿ ಮೆಚ್ಚುಗೆ ಸೂಚಿಸಿದರು. ೧೯೬೦ ರಲ್ಲಿ ತನ್ನದೇ ಆದ ಕಟ್ಟಡ ತಯಾರಾಯಿತು. ಆಗಿನ ಭಾರತದ ರಾಷ್ಟ್ರಪತಿಯವರು ಕಟ್ಟಡದ ಉದ್ಘಾಟನೆಯನ್ನು ಮಾಡಿದರು. [೪] ನಂಜುಂಡಯ್ಯನವರು ಆ ಸಂಶೋಧನಲಾಯಕ್ಕೆ ಬೇಕಾದ ಹಲವಾರುಮಾಪಕ ಯಂತ್ರ ಸಾಮಗ್ರಿಗಳನ್ನು ಇಂಗ್ಲೇಂಡ್ ನಿಂದ ತರಿಸಿ ಸ್ಥಾಪಿಸಿದರು.
- ಒಂದು ಅತ್ಯಾಧುನಿಕ ಗ್ರಂಥಾಲಯ,
- ಎಲ್ಲಾ ಆಧುನಿಕ ಪರಿಕರಗಳು,
- fundamental
- applied res,
- staff training.
- Consultancy
- technical services to member mills
- 1970 ರಲ್ಲಿ ಪೈಲೆಟ್ ಪ್ಲಾಂಟ್ ಸ್ಥಾಪನೆ,
ಗೌರವ ಪ್ರಶಸ್ತಿಗಳು
[ಬದಲಾಯಿಸಿ]- 1950 FTI; Fellow of Textile institute MSc PhD guide,
- 1951-1956 BTRA ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. 1970 ರಲ್ಲಿ ಸೇವಾನಿವೃತ್ತರಾದರು.
- Project manager (UNIDO) of the United nations project for Textile quality control at Alexandria, ARE.
- president of the ಬಾಂಬೆ ಪ್ರಾಡಕ್ಟಿವಿಟಿ ಕೌನ್ಸಿಲ್,
- president ofthe ರೋಟರಿ ಕ್ಲಬ್ ಆಫ್ ಬಾಂಬೆ,
- Fellowship of the National Institute of the Sciences of India FNI Fellowship
- ಟೆಕ್ಸ್ ಟೈಲ್ ಇನ್ಸ್ಟಿ ಟ್ಯೂಟ್ ಮ್ಯಾಂಚೆಸ್ಟರ್ ನ ಉಪಾಧ್ಯಕ್ಷರಾಗಿ (1962-66)
ಮುಂಬಯಿನ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದರು
[ಬದಲಾಯಿಸಿ]- ಮೈಸೂರ್ ಅಸೋಸಿಯೇಷನ್ ಮಾಟುಂಗಾ ಮುಂಬಯಿ,
- ಮುಂಬಯಿ ಕನ್ನಡ ಸಂಘ, ಮುಂಬಯಿ
ನಿಧನ
[ಬದಲಾಯಿಸಿ]ನಂಜುಂಡಯ್ಯನವರು ತಮ್ಮ ನಿವೃತ್ತಿಯ ಬಳಿಕ ಬೆಂಗಳೂರಿಗೆ ಹೋಗಿ ನೆಲೆಸಿದ್ದಾಗ, ವೃದ್ಧಾಪ್ಯಕ್ಕೆ ಸಂಬಂಧಿಸಿದ ಕಾಯಿಲೆಯಿಂದ ನರಳಿ, ಮಾರ್ಚ್, ೨೯, ೧೯೮೭ ರಲ್ಲಿ ನಿಧನರಾದರು.
ಉಲ್ಲೇಖಗಳು
[ಬದಲಾಯಿಸಿ]- ↑ Dr.C.Nanjundaiah, MSc; Ph.D; FTI, FNI (March 1951-Sept 1956)P-36, 'My Spin Lab'
- ↑ Technological Bulletin, Series B, No.23 entitled , "A Device for Determining the Proportion by weight of fibres of different length in a sample of cotton, " by Nazir Ahmed and C. Nanjundayya.
- ↑ Technological bulletin,Series B, No.47, entitled "Variation in weight per unit length along the length of the cotton fibre properties, By. C.Nanjundaiah.
- ↑ (SCAN)[ಶಾಶ್ವತವಾಗಿ ಮಡಿದ ಕೊಂಡಿ]