ಸರಸ್ವತಿ ಚಿಮ್ಮಲಗಿ

ವಿಕಿಪೀಡಿಯ ಇಂದ
(ಡಾ. ಸರಸ್ವತಿ ಚಿಮ್ಮಲಗಿ ಇಂದ ಪುನರ್ನಿರ್ದೇಶಿತ)
Jump to navigation Jump to search


ಡಾ. ಸರಸ್ವತಿ ಚಿಮ್ಮಲಗಿಯವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಬುದ್ನಿ ಗ್ರಾಮದವರು. ಇವರು ಕನ್ನಡದ ಪ್ರಮುಖ ಉಪನ್ಯಾಸಕರು ಮತ್ತು ಲೇಖಕಿಯರು.