ಅಮರನಾಥ್ ಗುಲಾಟಿ
ಗೋಚರ
(ಡಾ. ಅಮರನಾಥ್ ಗುಲಾಟಿ ಇಂದ ಪುನರ್ನಿರ್ದೇಶಿತ)
ಇವರೊಬ್ಬ ಸಮರ್ಥ ವಿಜ್ಞಾನಿ,ಹತ್ತಿಯ ತಂತುಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದವರು. 'ಮೊಹೆಂಜೋದಾರೋ'ವಿನಲ್ಲಿ 'ಉತ್ಖತನ ಕಾರ್ಯ' ನಡೆದು ಭೂಮಿಯ ಒಳಗೆ ಒಂದು 'ಹೂವಿನ ಪಾಟ್' ಗೆ ಅಂಟಿಕೊಂಡಿದ್ದ ಬಟ್ಟೆಯ ತುಂಡಿನ ಗುಣಗಳನ್ನು ವಿಶ್ಲೇಷಿಸಲು 'ಬೊಂಬಾಯಿನ ಕಾಟನ್ ಟೆಕ್ನೊಲಾಜಿಕಲ್ ಲ್ಯಾಬೊರೇಟೊರಿ'ಗೆ ಕಳಿಸಲಾಯಿತು. ತಪಾಸಣೆಯ ಬಳಿಕ ತಿಳಿದು ಬಂದ ತಥ್ಯವೆಂದರೆ, ಅದು ಹತ್ತಿಯ ಬಟ್ಟೆಯೆಂಬ ವಿಶಯ ಖಚಿತವಾಗಿತ್ತು.