ಚಿಲ್ಲಿ ಚಿಕನ್

ವಿಕಿಪೀಡಿಯ ಇಂದ
(ಚಿಲಿ ಚಿಕನ್ ಇಂದ ಪುನರ್ನಿರ್ದೇಶಿತ)
Jump to navigation Jump to search
Chicken Chili HR2.jpg

ಚಿಲ್ಲಿ ಚಿಕನ್ ಕೋಳಿಮಾಂಸದ ಒಂದು ಜನಪ್ರಿಯ ಇಂಡೊ-ಚೈನೀಸ್ ಖಾದ್ಯ. ಭಾರತದಲ್ಲಿ, ಇದು ವಿವಿಧ ಒಣ ಕೋಳಿಮಾಂಸ ತಯಾರಿಕೆಗಳನ್ನು ಒಳಗೊಳ್ಳಬಹುದು. ಈ ಖಾದ್ಯದಲ್ಲಿ ಮುಖ್ಯವಾಗಿ ಮೂಳೆರಹಿತ ಕೋಳಿಮಾಂಸವನ್ನು ಬಳಸಲಾಗುತ್ತದಾದರೂ, ಕೆಲವರು ಮೂಳೆಯಿರುವ ಕೋಳಿಮಾಂಸವನ್ನೂ ಬಳಸುವಂತೆ ಸಲಹೆ ನೀಡುತ್ತಾರೆ.[೧]

ಉಲ್ಲೇಖಗಳು[ಬದಲಾಯಿಸಿ]