English: ಅಮವಾಸೆ ಸ್ನಾನ ವಿಶೇಷತೆ ತುಳುನಾಡಿನಲ್ಲಿ ಆಟಿ ಅಮವ್ಯಾಸೆಗೆ ವಿಶೇಷ ಸ್ಥಾನಮಾನವಿದೆ. ಕರಾವಳಿ ಭಾಗದಲ್ಲಿ ಹೆಚ್ಚಾಗಿ ಈ ಸಮಯದಲ್ಲಿ ಹಾಲೇ ಮರದ ತೊಗಟೆ ಕಷಾಯವನ್ನು ಸೇವಿಸುತ್ತಾರೆ. ಆಟಿ ಅಮವ್ಯಾಸೆ ದಿನವಾದ ಅಂದು ಅನೇಕ ಜನರು ಈ ಕಷಾಯವನ್ನು ಸಿದ್ಧಪಡಿಸಿ ಸೇವಿಸಿ ಸಂಭ್ರಮಿಸಿವರು. ತುಳುವರ ಪ್ರಕಾರ ಆಟಿ ತಿಂಗಳಲ್ಲಿ ಬರುವ ಈ ಅಮವ್ಯಾಸೆಗೆ ಬಹಳಷ್ಟು ಪ್ರಾಮುಖ್ಯತೆ ಇರುತ್ತದೆ.
ಹಂಚಿಕೆಗೆ – ಕೆಲಸವನ್ನು ನಕಲು ಮಾಡಲು, ವಿತರಣೆ ಮತ್ತು ಸಾಗಿಸಲು
ರೀಮಿಕ್ಸ್ ಮಾಡಲು – ಕೆಲಸವನ್ನು ಬಳಸಿಕೊಳ್ಳಲು
ಈ ಕೆಳಗಿನ ಷರತ್ತುಗಳಲ್ಲಿ:
ವೈಶಿಷ್ಟ್ಯ – ನೀವು ಸೂಕ್ತವಾದ ಕ್ರೆಡಿಟ್ ನೀಡಬೇಕು, ಪರವಾನಗಿಗೆ ಲಿಂಕ್ ಅನ್ನು ಒದಗಿಸಬೇಕು ಮತ್ತು ಯಾವುದೇ ಬದಲಾವಣೆಗಳನ್ನು ಮಾಡಿದ್ದರೆ ಸೂಚಿಸಬೇಕು. ನೀವು ಯಾವುದೇ ಸಮಂಜಸವಾದ ರೀತಿಯಲ್ಲಿ ಮಾಡಬಹುದು, ಆದರೆ ಪರವಾನಗಿದಾರರು ನಿಮ್ಮನ್ನು ಅಥವಾ ನಿಮ್ಮ ಯಾವುದೇ ಬಳಕೆಯನ್ನು ಅನುಮೋದಿಸಿದಂತೆ ರೀತಿಯಲ್ಲಿ ಉಪಯೋಗಿಸಬಾರದು.
ಇರುವುದರಂತೆಯೇ ಹಂಚು – ನೀವು ರೀಮಿಕ್ಸ್ ಮಾಡಿದರೆ, ರೂಪಾಂತರಗೊಳಿಸಿದರೆ ಅಥವಾ ವಸ್ತುವಿನ ಮೇಲೆ ನಿರ್ಮಿಸಿದರೆ, ನಿಮ್ಮ ಕೊಡುಗೆಗಳನ್ನು ನೀವು ಮೂಲದಂತೆ ಅದೇ ಅಥವಾ ಹೊಂದಾಣಿಕೆಯ ಪರವಾನಗಿ ಅಡಿಯಲ್ಲಿ ವಿತರಿಸಬೇಕು.