ಚರ್ಚೆಪುಟ:ಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನ
ಇದು ಮೂಲತಃ ನಿಮಿತ ಜಾರ್ಜ್ ಅವರು ಕ್ರೈಸ್ಟ್ ವಿಶ್ವವಿದ್ಯಾಲಯದ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ತಯಾರಿಸಿದ ಲೇಖನ.
ನಮಸ್ಕಾರ ನಿಮಿತಾ, ನಿಮ್ಮ ಈ ಲೇಖನ ಬಹಲ ಚೆನ್ನಾಗಿದೆ.--Divya Avya (ಚರ್ಚೆ) ೧೭:೨೮, ೨೬ ಜನವರಿ ೨೦೧೬ (UTC)
ವಿಧ್ವಂಸಕತೆ
[ಬದಲಾಯಿಸಿ]ಈಗಾಗಲೆ ಒಂದು ಸಲ ಸರಿಯಾದ ಹೆಸರಿನಲ್ಲಿ ಇದ್ದ ಈ ಲೇಖನ ಮತ್ತೊಮ್ಮೆ ತಪ್ಪಾದ ಹೆಸರಿಗೆ ಸ್ಥಳಾಂತರವಾಗಿತ್ತು. ಪುನಃ ಸರಿಯಾದ ಹೆಸರಿಗೆ ನಾನು ಪುನರ್ನಿರ್ದೇಶನ ಮಾಡಿರುತ್ತೇನೆ. ನನ್ನ ಅನಿಸಿಕೆಯ ಪ್ರಕಾರ ಈ ಬರಹವನ್ನು ನೋಂದಾಯಿತ ಮತ್ತು ಉತ್ತಮ ವಿಕಿಪೀಡಿಗರು ಮಾತ್ರ ಸಂಪಾದಿಸುವಂತೆ ಸಂರಕ್ಷಿಸುವುದು ಉತ್ತಮ.
ಮಹಾವೀರ ಇಂದ್ರ (ಚರ್ಚೆ) ೧೪:೪೯, ೨೭ ಜುಲೈ ೨೦೨೩ (IST)
Blockquote ಮಹಾಭಾರತ
[ಬದಲಾಯಿಸಿ]ಮಹಾಭಾರತದಲ್ಲಿ ಯುಧಿಷ್ಟಿರನು ದೇವಿಯ ಕುರಿತು ಮಾಡಿರುವ ಪ್ರಾರ್ಥನೆಯನ್ನು ನಾನು ಸೇರಿಸಿದ್ದೆ ಅದನ್ನ ತೆಗೆದಿರುವ ಬಗ್ಗೆ ನನ್ನ ವಿರೋಧ ವಿದೆ , ಇಂಗ್ಲಿಷ್ ವಿಕಿ ಯಲ್ಲಿ ಪ್ರಮುಖರು ಹೇಳುವ ಹೇಳಿಕೆ ಆಗಲಿ ಅಥವಾ ಪ್ರಮುಖ ಗೀತೆಗಳನ್ನು, ಅಥವಾ ಉಲ್ಲೇಖಗಳನ್ನು Blockquote ನಲ್ಲಿ ಬರೆಯಲು ಅವಕಾಶ ವಿದೇ, ಆದರೆ ಕನ್ನಡದಲ್ಲಿ ಅದನ್ನ ವಿರೋಧಿಸುವುದು ಸರಿಯಲ್ಲ , ನಾನು ಸಿಕ್ಕ ಸಿಕ್ಕ ಎಲ್ಲಾ ಗೀತೆಗಳನ್ನು ಸೇರಿಸಿಲ್ಲ, ಕೇವಲ ಪ್ರಮುಖ ಉಲ್ಲೇಖಗಳನ್ನೂ ಮಾತ್ರ ಸೇರಿಸಿದ್ದೇನೆ. ನಾಡಗೀತೆಯನ್ನು English ವಿಕಿಯಲ್ಲಿ ಬರೆದಿದ್ದಾರೆ ಒಮ್ಮೆ ಭೇಟಿ ನೀಡಿ en:Jaya_Bharata_Jananiya_Tanujate#Lyrics ಮತ್ತು ಅನೇಕ ಹಿಂದೂ, ಇಸ್ಲಾಂ , ಕ್ರೈಸ್ತ ಧರ್ಮದ ಲೇಖನಗಳಲ್ಲಿ ಆಯಾ ಧರ್ಮ ಗ್ರಂಥಗಳ ಉಲ್ಲೇಖಗಳನ್ನು Blockquote ನಲ್ಲಿ ಸಂಬಂಧ ಪಟ್ಟ ಲೇಖನಗಳಲ್ಲಿ ಬರೆಯುತ್ತಾರೆ, ಇಂಗ್ಲಿಷ್ ನಲ್ಲಿ ಇಲ್ಲದ ವಿರೋಧ ಕನ್ನಡದಲ್ಲಿ ಮಾತ್ರ ಯಾಕೆ ? UnitedUK (ಚರ್ಚೆ) ೧೨:೫೩, ೩೧ ಜುಲೈ ೨೦೨೩ (IST)