ಚರ್ಚೆಪುಟ:ತೋಕ್ಯೋ
ಗೋಚರ
(ಚರ್ಚೆಪುಟ:ಟೋಕ್ಯೊ ಇಂದ ಪುನರ್ನಿರ್ದೇಶಿತ)
ಉಚ್ಚಾರ
[ಬದಲಾಯಿಸಿ]ಜಪಾನಿನ ಭಾಷೆಯಲ್ಲಿ ಟೋಕಿಯೋ "ತೋಕ್ಯೋ" ಎಂದು ಉಚ್ಚಾರಿಸಲಾಗುತ್ತದೆ. ಇಂಗ್ಲೀಷ್ ಭಾಷೆಯಲ್ಲಿ "ಟ" ಮತ್ತು "ತ" ಉಚ್ಚಾರ ಕೇವಲ ಒಂದೇ ಅಕ್ಷರ (T) ಇಂದ ಬಳಸಲಾಗುತ್ತದೆ. ಆದರೆ ಕನ್ನಡ ಭಾಷೆಯಲ್ಲಿ ತ ವನ್ನು ಬಳಿಸಬಹುದು. ಈ ಕಾರಣಕ್ಕೆ ಈ ಪುಟವಿನ ಟೈಟಲನ್ನು ಬದಲಯಸಿಬೇಕೆಂದು ಕೇಳಿಕೊಳ್ಳುತ್ತೇನೆ. ಧನ್ಯವಾದಗಳು. Footy2000 (ಚರ್ಚೆ) ೦೦:೫೧, ೮ ಸೆಪ್ಟೆಂಬರ್ ೨೦೨೪ (IST)