ವಿಷಯಕ್ಕೆ ಹೋಗು

ಗ್ರೀನ್ಲ್ಯಾಂಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಗ್ರೀನ್‌‌ಲಂಡ್ ಇಂದ ಪುನರ್ನಿರ್ದೇಶಿತ)
Kalaallit Nunaat
Grønland
ಗ್ರೀನ್‍ಲ್ಯಾಂಡ್
Flag of ಗ್ರೀನ್‍ಲ್ಯಾಂಡ್
Flag
Anthem: Nunarput utoqqarsuanngoravit
Nuna asiilasooq
Location of ಗ್ರೀನ್‍ಲ್ಯಾಂಡ್
ರಾಜಧಾನಿ
and ಅತೀದೊಡ್ಡ ನಗರ
ನೂಕ್ (ಗೊಡ್ಥಾಬ್)
ಅಧಿಕೃತ ಭಾಷೆಗಳುಗ್ರೀನ್‍ಲ್ಯಾಂಡ್ ಭಾಷೆ, ಡೇನಿಷ್ ಭಾಷೆ
ಸರ್ಕಾರಸಂಸದೀಯ ಜನತಂತ್ರ
(ಸಾಂವಿಧಾನಿಕ ಚಕ್ರಾಧಿಪತ್ಯದ ಅಡಿಯಲ್ಲಿ)
ಎರಡನೇ ಮಾರ್ಗ್ರೆಟ್
ಹಾನ್ಸ್ ಎನೊಕ್ಸೆನ್ 2002
ಸ್ವಾಯತ್ತ ಪ್ರಾಂತ್ಯ 
 ಸ್ವಯಂ ಆಳ್ವಿಕೆ
೧೯೭೯
 Water (%)
81.1a
ಜನಸಂಖ್ಯೆ
 ಡಿಸೆಂಬರ್ ೨೦೦೬ estimate
57,100 (213th)
GDP (PPP)2001 estimate
 Total
$1.1 billion (not ranked)
 Per capita
$20,000b (not ranked)
HDI (n/a)n/a
Error: Invalid HDI value · n/a
Currencyಡೇನಿಶ್ ಕ್ರೋನ್ (DKK)
Time zoneUTC0 to -4
Calling code299
Internet TLD.gl
a As of 2000: 410,449 km² (158,433 sq. miles) ice-free; 1,755,637 km² (677,676 sq. miles) ice-covered.
b 2001 estimate.
ಗ್ರೀನ್‍ಲ್ಯಾಂಡಿನ ನಕ್ಷೆ

ಗ್ರೀನ್‍ಲ್ಯಾಂಡ್ (ಕಲಾಲಿಸುತ್ ಭಾಷೆಯಲ್ಲಿ: ಕಲಾಲಿತ್ ನುನಾತ್ ಮತ್ತು ಡೇನಿಶ್ ಭಾಷೆಯಲ್ಲಿ: ಗ್ರೋನ್‍ಲ್ಯಾಂಡ್ ) ಡೆನ್ಮಾರ್ಕ್ ದೇಶದ ಸ್ವಯಂ-ನಿರ್ವಹಿತ ಪ್ರಾಂತ್ಯ. ಆರ್ಕ್ಟಿಕ್ ದ್ವೀಪವಾಗಿರುವ ಇದು ಭೌಗೋಳಿಕವಾಗಿ ಹಾಗು ಸಾಮಾಜಿಕವಾಗಿ ಉತ್ತರ ಅಮೇರಿಕ ಖಂಡಕ್ಕೆ ಸೇರಿದ್ದಾದರೂ, ಐತಿಹಾಸಿಕವಾಗಿ ಹಾಗು ರಾಜಕೀಯವಾಗಿ ಯುರೋಪ್ ಖಂಡಕ್ಕೆ ಹೆಚ್ಚು ಸಂಬಂಧ ಹೊಂದಿದೆ.