ಚಿಹ್ನೆ
ಗೋಚರ
(ಗುರುತು ಇಂದ ಪುನರ್ನಿರ್ದೇಶಿತ)
- ಅಂಕಿತ ಇಲ್ಲಿ ಪುನರ್ನಿರ್ದೇಶಿಸುತ್ತದೆ. ರುಜು ಬಗ್ಗೆ ಲೇಖನಕ್ಕಾಗಿ ಇಲ್ಲಿ ನೋಡಿ.
ಚಿಹ್ನೆಯು ಬೇರೊಂದು ವಸ್ತುವನ್ನು ಸೂಚಿಸುವ ಒಂದು ವಸ್ತು. ಪ್ರಾಕೃತಿಕ ಚಿಹ್ನೆಯು ಸೂಚಿತ ವಸ್ತುವಿಗೆ ಆನುಷಂಗಿಕ ಸಂಬಂಧವನ್ನು ತೋರಿಸುವ ಒಂದು ವಸ್ತು, ಗುಡುಗು ಬಿರುಗಾಳಿಯ ಚಿಹ್ನೆಯಿದ್ದಂತೆ. ಸಾಂಪ್ರದಾಯಿಕ ಚಿಹ್ನೆಯು ಸಮ್ಮತಿಯ ಮೂಲಕ ಸೂಚಿಸುತ್ತದೆ, ಒಂದು ಪೂರ್ಣವಿರಾಮವು ಒಂದು ವಾಕ್ಯದ ಕೊನೆಯನ್ನು ಸೂಚಿಸಿದಂತೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |