ಕಲಿಂಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕಳಿಂಗ ಇಂದ ಪುನರ್ನಿರ್ದೇಶಿತ)
Jump to navigation Jump to search

ಕಲಿಂಗ ಬಹುತೇಕ ಆಧುನಿಕ ಒಡಿಶಾ ರಾಜ್ಯ, ಆಂಧ್ರ ಪ್ರದೇಶದ ಉತ್ತರ ಭಾಗಗಳು ಮತ್ತು ಮಧ್ಯ ಪ್ರದೇಶದ ಒಂದು ಭಾಗವನ್ನು ಒಳಗೊಂಡಿದ್ದ ಮಧ್ಯ-ಪೂರ್ವ ಭಾರತದಲ್ಲಿನ ಒಂದು ಆರಂಭಿಕ ಗಣರಾಜ್ಯವಾಗಿತ್ತು. ಅದು ದಾಮೋದರ್ ನದಿಯಿಂದ ಗೋದಾವರಿ ನದಿಯವರೆಗೆ ಮತ್ತು ಬಂಗಾಳ ಕೊಲ್ಲಿಯಿಂದ ಅಮರ್‌ಕಂಟಕ್ ಶ್ರೇಣಿಯವರೆಗೆ ವಿಸ್ತರಿಸಿದ್ದ ಸಮೃದ್ಧ ಮತ್ತು ಫಲವತ್ತಾದ ಭೂಮಿಯಾಗಿತ್ತು. ಈ ಪ್ರದೇಶವು ಮೌರ್ಯ ಸಾಮ್ರಾಟ ಅಶೋಕನಿಂದ ಹೋರಾಡಲ್ಪಟ್ಟ ರಕ್ತಸಿಕ್ತ ಕಲಿಂಗ ಯುದ್ಧದ ಕಾರ್ಯಕ್ಷೇತ್ರವಾಗಿತ್ತು.

"https://kn.wikipedia.org/w/index.php?title=ಕಲಿಂಗ&oldid=695515" ಇಂದ ಪಡೆಯಲ್ಪಟ್ಟಿದೆ