ವಿಷಯಕ್ಕೆ ಹೋಗು

೭೬ನೇ ಕನ್ನಡ ಸಾಹಿತ್ಯ ಸಮ್ಮೇಳನ ೨೦೧೦

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕನ್ನಡ ಸಾಹಿತ್ಯ ಸಮ್ಮೇಳನ ಗದಗ ಇಂದ ಪುನರ್ನಿರ್ದೇಶಿತ)

೭೬ನೇ ಕನ್ನಡ ಸಾಹಿತ್ಯ ಸಮ್ಮೇಳ ೨೦೧೦ ಮೂರು ದಿನಗಳ ಕಾಲ ನಗರದ ವಿದ್ಯಾದಾನ ಸಮಿತಿ ಪ್ರೌಢಶಾಲೆ ಆಟದ ಮೈದಾನದಲ್ಲಿ ನಡೆಯಲಿರುವ ಅಖಿಲ ಭಾರತ 76ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಮ್ಮೇಳನಾಧ್ಯಕ್ಷೆ ಡಾ.ಗೀತಾ ನಾಗಭೂಷಣ

‘ದಾನಚಿಂತಾಮಣಿ ಅತ್ತಿಮಬ್ಬೆ’ ಪ್ರಧಾನ ವೇದಿಕೆ, ‘ಕುಮಾರವ್ಯಾಸ’ ಮಹಾಮಂಟಪಗಳ

೮೦೦ ಮಳಿಗೆಗಳ ನಿರ್ಮಾಣ ಕಾರ್ಯವೂ ನಡೆದಿದ್ದು, ಅವುಗಳಲ್ಲಿ ೪೭೬ ಮಳಿಗೆಗಳು ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕೆ ಮೀಸಲಾಗಿರುವುದು ವಿಶೇಷ.

ಸಮ್ಮೇಳನಾಧ್ಯಕ್ಷೆ ಡಾ.ಗೀತಾ ನಾಗಭೂಷಣ್ ಅವರು ಬುಧವಾರ ಸಂಜೆ ನಗರಕ್ಕೆ ಆಗಮಿಸಿದ್ದು, ಬೆಟಗೇರಿಯಲ್ಲಿ ಅವರನ್ನು ಸಾವಿರಾರು ವಿಜೃಂಭಣೆಯಿಂದ ಸ್ವಾಗತಿಸಲಾಯಿತು.

ವೆಬ್‌ಸೈಟ್‌ಗೆ ಚಾಲನೆ: ಕನ್ನಡ ಸಾಹಿತ್ಯ ಪರಿಷತ್ ತನ್ನ ಅಧಿಕೃತ ವೆಬ್‌ಸೈಟ್ ಸಿದ್ಧಪಡಿಸಲಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮನು ಬಳಿಗಾರ್ ಅವರು ಸೋಮವಾರ ವೆಬ್‌ಸೈಟ್‌ಗೆ ಚಾಲನೆ ನೀಡಿದರು. ಈ ವೆಬ್‌ಸೈಟ್‌ನಲ್ಲಿ ಸಾಹಿತ್ಯ ಸಮ್ಮೇಳನದ ವಿವರಗಳೇ ಅಲ್ಲದೆ, ಎಲ್ಲ ಸಾಹಿತಿಗಳ ಮಾಹಿತಿ ಇರಲಿದೆ.

ವೆಬ್‌ಸೈಟ್ ವಿಳಾಸ: kasapa.kar.nic.in Archived 2018-10-18 ವೇಬ್ಯಾಕ್ ಮೆಷಿನ್ ನಲ್ಲಿ.

ಇವನ್ನೂ ನೋಡಿ

[ಬದಲಾಯಿಸಿ]

ಗದಗ, ಕನ್ನಡ ಸಾಹಿತ್ಯ ಸಮ್ಮೇಳನ,ಕನ್ನಡ ಸಾಹಿತ್ಯ ಪರಿಷತ್ತು

ಬಸ್ಸು ಮತ್ತು ರೈಲುಗಳ ಮಾಹಿತಿ

[ಬದಲಾಯಿಸಿ]

ಬಸ್ಸು ವೇಳಾ ಪಟ್ಟಿ Archived 2010-11-01 ವೇಬ್ಯಾಕ್ ಮೆಷಿನ್ ನಲ್ಲಿ.

ರೈಲುಗಳ ವೇಳಾ ಪಟ್ಟಿ Archived 2010-11-01 ವೇಬ್ಯಾಕ್ ಮೆಷಿನ್ ನಲ್ಲಿ.

ಬಸ್ಸು ವೇಳಾ ಪಟ್ಟಿ

ರೈಲುಗಳ ವೇಳಾ ಪಟ್ಟಿ