ಐ.ಎನ್.ಎಸ್ ಆದಿತ್ಯ (ಎ೫೯)
ಗೋಚರ
(ಐ.ಎನ್.ಎಸ್ ಆದಿತ್ಯ ಇಂದ ಪುನರ್ನಿರ್ದೇಶಿತ)
ಜೂನ್ ೨೦, ೨೦೦೯ ರಂದು ಯು.ಕೆ. ಯ ಪೋರ್ಟ್ಸ್'ಮೌತ್ ನೌಕಾನೆಲೆಯಿಂದ ನಿರ್ಗಮಿಸುತ್ತಿರುವ ಐ.ಎನ್.ಎಸ್ ಆದಿತ್ಯ | |
ವೃತ್ತಿಜೀವನ (ಭಾರತ) | ಭಾರತೀಯ ನೌಕಾ ಸೇನೆ |
---|---|
ಹೆಸರು: | ಐ.ಎನ್.ಎಸ್ ಆದಿತ್ಯ |
ನಿರ್ಮಾತೃ: | ಗಾರ್ಡನ್-ರೀಚ್ ಶಿಪ್-ಬಿಲ್ಡರ್ಸ್ ಹಾಗೂ ಇಂಜಿನಿಯರ್ಸ್ |
ಕಾರ್ಯಾರಂಭ: | ಎಪ್ರಿಲ್ ೩, ೨೦೦೦ |
ಧ್ಯೇಯ: | "Sustenance for Victory and Beyond" |
ವಿಧಿ: | ಕಾರ್ಯನಿರತವಾಗಿದೆ |
ಸಾಮಾನ್ಯ ವಿವರಗಳು | |
ವರ್ಗ ಮತ್ತು ನಮೂನೆ: | ಆದಿತ್ಯ ವರ್ಗದ ನೌಕಾ ಸಾಮಾಗ್ರಿಗಳ ಮರುಸರಬರಾಜು ಹಾಗೂ ದುರಸ್ತಿ ನೌಕೆ |
ನೋದನ: |
2 x ECR MAN B&W 16V 40/45 diesel engines with 23,972 hp and 1 shaft, 3 x 500 kW generators and 2 x 1,500 kW power take-off shaft generators |
ಪೂರಕ: | ೧೯೧ ಹಾಗೂ ೬ ವಾಯುಸೇನಾ ಸಿಬ್ಬಂದಿಗಳು |
ಹೊತ್ತೊಯ್ಯುವ ವಿಮಾನಗಳು: | ೧ ಹೆಚ್.ಎ.ಎಲ್ ಚೇತಕ್ ಅಥವಾ ಸೀ ಕಿಂಗ್ |
ಐ.ಎನ್.ಎಸ್ ಆದಿತ್ಯ ನೌಕೆಯು ಆದಿತ್ಯ ವರ್ಗದ ನೌಕಾ ಸಾಮಾಗ್ರಿಗಳ ಮರುಸರಬರಾಜು ಹಾಗೂ ದುರಸ್ತಿ ನೌಕೆಯಾಗಿದ್ದು ಪ್ರಸ್ತುತ ಭಾರತೀಯ ನೌಕಾಸೇನೆಯಲ್ಲಿ ಕಾರ್ಯನಿರತವಾಗಿದೆ. ತನ್ನ ವರ್ಗದ ಅಗ್ರ ನೌಕೆಯಾದ ಇದು ಎಪ್ರಿಲ್ ೩, ೨೦೦೦ ದಂದು ತನ್ನ ಕಾರ್ಯಾರಂಭಿಸಿತು.