ವಿಷಯಕ್ಕೆ ಹೋಗು

ನ್ಯಾಷನಲ್ ಫುಟ್ಬಾಲ್ ಲೀಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಎನ್ ಎಫ್ ಎಲ್ ಇಂದ ಪುನರ್ನಿರ್ದೇಶಿತ)

ನ್ಯಾಷನಲ್ ಫುಟ್ಬಾಲ್ ಲೀಗ್ (ಎನ್ ಎಫ್ ಎಲ್) ಅಮೇರಿಕದ ಫುಟ್ಬಾಲ್ ಕ್ರೀಡೆಯ ಅತಿ ದೊಡ್ಡ ವಾರ್ಷಿಕ ಪಂದ್ಯಾವಳಿ. ೧೯೨೦ರಲ್ಲಿ ಸ್ಥಾಪಿತವಾದ ಈ ಪಂದ್ಯಾವಳಿಯಲ್ಲಿ ಪ್ರಸಕ್ತವಾಗಿ ೩೨ ತಂಡಗಳು ಭಾಗವಹಿಸುತ್ತವೆ.