ವಿಷಯಕ್ಕೆ ಹೋಗು

ಎಡಪಂಥೀಯ ರಾಜಕೀಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಎಡ ಪಂಥ ಇಂದ ಪುನರ್ನಿರ್ದೇಶಿತ)

ಎಡಪಂಥೀಯ ರಾಜಕೀಯವು ಸಮಾಜದಲ್ಲಿ ಸಮಾನತೆಯನ್ನು ತರುವ ಗುರಿಯನ್ನು ಹೊಂದಿರುವ ಒಂದು ರಾಜಕೀಯ ಸಿದ್ಧಾಂತ. ಈ ಸಿದ್ಧಾಂತವು ಸಮಾಜವಾದದಿಂದ ಸಮತಾವಾದದವರೆಗೆ ಅನೇಕ ವಿಧಗಳಲ್ಲಿ ಅನುಸರಿತವಾಗಬಹುದು.