ವಿಷಯಕ್ಕೆ ಹೋಗು

ಎಚ್.ಕೆ.ಅನಂತರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಎಚ್.ಕೆ.ಅನಂತರಾಮ್ ಇಂದ ಪುನರ್ನಿರ್ದೇಶಿತ)

ಎಚ್.ಕೆ. ಅನಂತರಾವ್ ಇವರು ಹೈದರಾಬಾದದಲ್ಲಿ ನೆಲೆಸಿರುವ ಲೇಖಕರು. ಇವರ ಕಾದಂಬರಿ 'ಅಂತ' ಸುಧಾ - ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಲು ಕನ್ನಡ ಪತ್ತೇದಾರಿ ಸಾಹಿತ್ಯದಲ್ಲಿ ಹೊಸ ಯುಗ ಪ್ರಾರಂಭವಾಯಿತೆನ್ನಬೇಕು.ಆ ನಂತರ ಇದೇ ಕಾದಂಬರಿ ಇದೇ ಹೆಸರಿನಲ್ಲಿ ಚಲನಚಿತ್ರವಾಯಿತು.ಅಂಬರೀಶ್ ಈ ಚಲನಚಿತ್ರದ ನಾಯಕರಾಗಿ ಅಭಿನಯಿಸಿ ತುಂಬಾ ಖ್ಯಾತರಾದರು.

ಕೃತಿಗಳು

[ಬದಲಾಯಿಸಿ]

ಪತ್ತೇದಾರಿ ಕಾದಂಬರಿ

[ಬದಲಾಯಿಸಿ]
  • ಜಾಲ
  • ಶೋಧನೆ
  • ಸೆಳೆತ
  • ಅಂತ
  • ಅಂಜಿಕೆ
  • ಓಟ
  • ಜನಜನಕ
  • ಸುಶೀಲ್
  • ಶಾಂತಿ ಶೋಧ
  • ಅಂತ-೨
  • ಅಪೂರ್ವ
  • ಕಿರಾತಕರು
  • ಅನಾವರಣ
  • ಸಾವಿನ ಸೀಳು
  • ಮನೋಮಯ
  • ಹುಡುಗಾಟ
  • ಮಾಯಾದರ್ಪಣ
  • ದೇವರಗುಡ್ಡ
  • ಅಂತಕಿ
  • ಅನಾಮಿಕರು
  • ಬದುಕುಭಾಗ್ಯ
  • ಬಿಡುಗಡೆ
  • ಪ್ರತೀಕಾರ
  • ಮುಹೂರ್ತ
  • ನಿರಂತರ
  • ಭ್ರಮಣ
  • ಜಯ
  • ಭೋಗ
  • ಹಸ್ತಿನಾಪುರ
  • ಮುಕ್ತಿ
  • ಡಾಟ್ಕಾಮ್
  • ಮತ್ತೊಂದು ಆಯಾಮ
  • ಕೆಂಪು ಹಿಮ
  • ಆವೇಷ

ಕಥಾಸಂಕಲನ

[ಬದಲಾಯಿಸಿ]
  • ಮಜಲುಗಳು
  • ಭಿಕಾರಿ

ಚಿತ್ರಕತೆ

[ಬದಲಾಯಿಸಿ]
  • ಅಗೋಚರ
  • ಅಲೆಗಳು
  • ಆರಂಭ
  • ಆಗಂತುಕ