ವಿಷಯಕ್ಕೆ ಹೋಗು

ಮಹಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಉಪ್ಪರಿಗೆ ಇಂದ ಪುನರ್ನಿರ್ದೇಶಿತ)
ಮಹಡಿ ನಕ್ಷೆ

ಮಹಡಿ ಜನರಿಂದ (ಇರಲು, ಕೆಲಸಕ್ಕೆ, ಸಂಗ್ರಹಣೆಗೆ, ಮನರಂಜನೆಗಾಗಿ) ಬಳಸಲ್ಪಡಬಹುದಾದ ಒಂದು ಕಟ್ಟಡದ ಯಾವುದೇ ಸಮತಲ ಭಾಗ.

"ಅಂತಸ್ತು" ಎಂಬ ಪದವನ್ನೂ ಬಳಸಬಹುದು. "ನೆಲ ಮಹಡಿ" ಪದವನ್ನು ನೆಲ ಅಥವಾ ರಸ್ತೆಯ ಮಟ್ಟಕ್ಕೆ ಹತ್ತಿರವಿರುವ ಮಹಡಿಗೆ ಬಳಸಬಹುದು. ಮಹಡಿ ಅಥವಾ ಅಂತಸ್ತು ಶಬ್ದಗಳು ಸಾಮಾನ್ಯವಾಗಿ ಕಟ್ಟಡದ ಛಾವಣಿಯಿಲ್ಲದ ಮಟ್ಟಗಳಿಗೆ ಅನ್ವಯಿಸುವುದಿಲ್ಲ. ಹಾಗಾಗಿಯೇ ಜನರಿಂದ ಬಳಸಲ್ಪಡುವ ಅನೇಕ ಕಟ್ಟಡಗಳ ಮೇಲ್ಮಾಳಿಗೆಗೆ ಮಹಡಿ ಶಬ್ದವನ್ನು ಬಳಸುವುದಿಲ್ಲ.

ಪ್ರತಿ ಮಹಡಿಯ ಎತ್ತರ ಕೋಣೆಸೂರಿನ ಎತ್ತರ ಜೊತೆಗೆ ಪ್ರತಿ ಫಲಕದ ನಡುವಿನ ನೆಲಗಳ ದಪ್ಪವನ್ನು ಆಧರಿಸುತ್ತದೆ. ಸಾಮಾನ್ಯವಾಗಿ ಇದು ಒಟ್ಟು ಸರಿಸುಮಾರು ೧೦ ಅಡಿ ಇರುತ್ತದೆ; ಆದರೆ, ಇದು ಈ ಸಂಖ್ಯೆಗಿಂತ ಸ್ವಲ್ಪ ಕೆಳಗೆ ಅಥವಾ ಅದಕ್ಕಿಂತ ಬಹಳ ಹೆಚ್ಚಿನವರೆಗೆ ವ್ಯಾಪಕವಾಗಿ ಬದಲಾಗುತ್ತದೆ. ಒಂದು ಕಟ್ಟಡದ ಒಳಗಿನ ಮಹಡಿಗಳು ಎಲ್ಲ ಅದೇ ಎತ್ತರವಿರಬೇಕೆಂದೇನಿಲ್ಲ — ಹಲವುವೇಳೆ ಉದಾಹರಣೆಗೆ, ಪಡಸಾಲೆಯು ಹೆಚ್ಚು ವಿಶಾಲವಾಗಿರುತ್ತದೆ. ಅಷ್ಟೆ ಅಲ್ಲದೆ, ಮೇಲಿನ ಮಹಡಿಗಳು ಘನ ಅಳತೆಯಲ್ಲಿ ಅವುಗಳ ಕೆಳಗಿನ ಮಹಡಿಗಳಿಗಿಂತ ಚಿಕ್ಕದಾಗಿರಬಹುದು.

ಉಲ್ಲೇಖ

[ಬದಲಾಯಿಸಿ]

ಮಹಡಿ ಕೇವಲ ಒಂದು ಅಂತಸ್ತಿನ ಮನೆಯಲ್ಲ, ಸಾಲದಕ್ಕೆ ಅದು ಮನೆಯ ಮೇಲೆ ಮನೆ ಇರುವ ಒಂದು ಬಂಗಲೆ.

"https://kn.wikipedia.org/w/index.php?title=ಮಹಡಿ&oldid=1160492" ಇಂದ ಪಡೆಯಲ್ಪಟ್ಟಿದೆ