ಮೇಕೆ

ವಿಕಿಪೀಡಿಯ ಇಂದ
(ಆಡು ಇಂದ ಪುನರ್ನಿರ್ದೇಶಿತ)
Jump to navigation Jump to search
ಮೇಕೆ
Hausziege 04.jpg
a pygmy goat
Conservation status
Domesticated
Scientific classification
Kingdom:
animalia
Phylum:
ಖಾರ್ಡೇಟ
Class:
Order:
Family:
Subfamily:
Genus:
Species:
Subspecies:
C. a. hircus
Trinomial name
Capra aegagrus hircus
(Linnaeus, 1758)
Synonyms
Capra hircus


Hausziege 04.jpg

ದೇಶೀಯ ಮೇಕೆಯು (ಚಾಪ್ರಾ ಏಗಾಗ್ರಸ್ ಹಿಯರ್ಕುಸ್) ನೈಋತ್ಯ ಏಷ್ಯಾ ಮತ್ತು ಪೂರ್ವ ಯೂರೋಪ್‍ನ ಕಾಡು ಮೇಕೆಯಿಂದ ಪಳಗಿಸಿಲಾದ ಮೇಕೆಯ ಒಂದು ಉಪಪ್ರಜಾತಿ. ಮೇಕೆಯು ಬೋವಿಡಿ ಕುಟುಂಬದ ಸದಸ್ಯವಾಗಿದೆ ಮತ್ತು ಕುರಿಗೆ ನಿಕಟವಾಗಿ ಸಂಬಂಧಿಸಿದೆ ಏಕೆಂದರೆ ಎರಡೂ ಆಡೆರಳೆ ಉಪಕುಟುಂಬ ಕಪ್ರೀನಿಯಲ್ಲಿವೆ. ಮೇಕೆಯ ೩೦೦ಕ್ಕಿಂತ ಹೆಚ್ಚು ವಿಭಿನ್ನ ತಳಿಗಳಿವೆ.ಹೆಣ್ಣು ಮೇಕೆಯನ್ನು"ನಾನೀಸ್" ಎಂದು ಕರೆಯಲಾಗುತ್ತದೆ ಮತ್ತು ಗಂಡು ಮೇಕೆಯನ್ನು "ಬಕ್" ಎಂದು ಕರೆಯುತ್ತಾರೆ.ಮೇಕೆಗಳನ್ನು ಸಣ್ಣ ಜಾನುವಾರು ಸಾಕವ ಪ್ರಾಣಿಗಳೆಂದು ಹೇಳಲಾಗುತ್ತದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಮೇಕೆ&oldid=717910" ಇಂದ ಪಡೆಯಲ್ಪಟ್ಟಿದೆ