ಅಲ್-ಅಮೀನ್ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪ ತ್ರೆ ಹಾಗೂ ಸಂಶೋಧನಾ ಕೇಂದ್ರ,ವಿಜಾಪೂರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಲ್-ಅಮೀನ್ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ,ವಿಜಾಪೂರ
ಸ್ಥಾಪನೆ೧೯೮೬
ಪ್ರಕಾರಮುಸ್ಲಿಂ ಮೈನಾರಿಟಿ ಕಾಲೇಜು
ಸಿಬ್ಬಂದಿ೨೦೦೦
ವಿದ್ಯಾರ್ಥಿಗಳ ಸಂಖ್ಯೆ೬೦೦
ಪದವಿ ಶಿಕ್ಷಣ೫೦೦
ಸ್ನಾತಕೋತ್ತರ ಶಿಕ್ಷಣ೪೫

ಅಲ್-ಅಮೀನ್ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ,ವಿಜಾಪೂರವು ಕರ್ನಾಟಕ ರಾಜ್ಯದ ವಿಜಾಪೂರ ಜಿಲ್ಲೆಯಲ್ಲಿದೆ. ಡಾ ಮುಮ್ತಾಜ್ ಅಹಮದ್ ಖಾನ್ ಅಲ್ ಅಮೀನ್ ಕಾಲೇಜಿನ ಸಂಸ್ಥಾಪಕ. ಈ ಶಾಲೆಯು ಎಂಬಿಬಿಎಸ್ ಪದವಿಯ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆಯ ಶೈಕ್ಷಣಿಕ ಶಿಕ್ಷಣವನ್ನು ಒದಗಿಸುತ್ತದೆ. ಕಾಲೇಜನ್ನು ೧೯೮೪ ರಲ್ಲಿ ಸ್ಥಾಪಿಸಲಾಯಿತು. ಸುಸಜ್ಜಿತ ಆಸ್ಪತ್ರೆಯು ಕಾಲೇಜೊಂದಿಗೆ ಸೇರಿಸಲಾಗಿದೆ.

ಅಲ್ ಅಮೀನ್ ವೈದ್ಯಕೀಯ ಕಾಲೇಜು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಬೆಂಗಳೂರು ಸಂಯೋಜಿತವಾಗಿದೆ ಮತ್ತು ಕಾಲೇಜು ೧೯೯೪ ರಿಂದ ಭಾರತೀಯ ವೈದ್ಯ ಮಂಡಳಿಯಾಗಿ ಗುರುತಿಸಲಾಗಿದೆ.