ಬಾಲಮಣಿ ಅಮ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
೧೯ ನೇ ಸಾಲು: | ೧೯ ನೇ ಸಾಲು: | ||
==ಜೀವನ ಚರಿತ್ರೆ== |
==ಜೀವನ ಚರಿತ್ರೆ== |
||
ಬಾಲಮಣಿ ಅಮ್ಮ ೧೯ ಜುಲೈ ೧೯೦೯ ರಂದು ಕೇರಳದ ತ್ರಿಸ್ಸೂರು ಜಿಲ್ಲೆಯ ಪುನ್ನಯೂರ್ಕುಲಂನಲ್ಲಿರುವ ತನ್ನ ಪೂರ್ವಜರ ಮನೆಯಾದ ನಳಪ್ಪತ್ನಲ್ಲಿ ಚಿತ್ತಾಂಜೂರ್ ಕುನ್ಹುನ್ನಿ ರಾಜ ಮತ್ತು ನಳಪತ್ ಕೋಚುಕುಟ್ಟಿ ಅಮ್ಮಾ ಇವರಿಗೆ ಜನಿಸಿದರು. ಅವಳು ಯಾವುದೇ ಔಪಚಾರಿಕ ಶಿಕ್ಷಣವನ್ನು ಸ್ವೀಕರಿಸದಿದ್ದರೂ, ತನ್ನ ತಾಯಿಯ ಚಿಕ್ಕಪ್ಪ ಮತ್ತು ಕವಿ ನಳಪತ್ ನಾರಾಯಣ ಮೆನನ್ ಮತ್ತು ಅವರ ಪುಸ್ತಕಗಳ ಸಂಗ್ರಹದಡಿಯಲ್ಲಿ ಆಕೆಯು ಕವಯತ್ರಿಯಾಗಲು ಸಹಾಯವಾಯಿತು. ಅವಳು ನಳಪತ್ ನಾರಾಯಣ ಮೆನನ್ ಮತ್ತು ಕವಿ ವಲ್ಲತೋಲ್ ನಾರಾಯಣ ಮೆನನ್ರಿಂದ ಪ್ರಭಾವಿತಳಾಗಿದ್ದಳು. |
ಬಾಲಮಣಿ ಅಮ್ಮ ೧೯ ಜುಲೈ ೧೯೦೯ ರಂದು ಕೇರಳದ ತ್ರಿಸ್ಸೂರು ಜಿಲ್ಲೆಯ ಪುನ್ನಯೂರ್ಕುಲಂನಲ್ಲಿರುವ ತನ್ನ ಪೂರ್ವಜರ ಮನೆಯಾದ ನಳಪ್ಪತ್ನಲ್ಲಿ ಚಿತ್ತಾಂಜೂರ್ ಕುನ್ಹುನ್ನಿ ರಾಜ ಮತ್ತು ನಳಪತ್ ಕೋಚುಕುಟ್ಟಿ ಅಮ್ಮಾ ಇವರಿಗೆ ಜನಿಸಿದರು. ಅವಳು ಯಾವುದೇ ಔಪಚಾರಿಕ ಶಿಕ್ಷಣವನ್ನು ಸ್ವೀಕರಿಸದಿದ್ದರೂ, ತನ್ನ ತಾಯಿಯ ಚಿಕ್ಕಪ್ಪ ಮತ್ತು ಕವಿ ನಳಪತ್ ನಾರಾಯಣ ಮೆನನ್ ಮತ್ತು ಅವರ ಪುಸ್ತಕಗಳ ಸಂಗ್ರಹದಡಿಯಲ್ಲಿ ಆಕೆಯು ಕವಯತ್ರಿಯಾಗಲು ಸಹಾಯವಾಯಿತು. ಅವಳು ನಳಪತ್ ನಾರಾಯಣ ಮೆನನ್ ಮತ್ತು ಕವಿ ವಲ್ಲತೋಲ್ ನಾರಾಯಣ ಮೆನನ್ರಿಂದ ಪ್ರಭಾವಿತಳಾಗಿದ್ದಳು. |
||
ಬಾಲಮಣಿ ಅಮ್ಮ ಇವರಿಗೆ ವಿ.ಎಂ. ನಾಯರ್ ಜೊತೆ ವಿವಾಹವಾಯಿತು.<ref>https://www.celebrityborn.com/biography/balamani-amma/10069</ref> <ref>https://alchetron.com/Balamani-Amma |
ಬಾಲಮಣಿ ಅಮ್ಮ ಇವರಿಗೆ ವಿ.ಎಂ. ನಾಯರ್ ಜೊತೆ ವಿವಾಹವಾಯಿತು<ref>https://www.amritapuri.org/amma/life</ref>.<ref>https://www.celebrityborn.com/biography/balamani-amma/10069</ref> <ref>https://alchetron.com/Balamani-Amma |
||
==ಕೃತಿಗಳು== |
==ಕೃತಿಗಳು== |
೧೯:೫೨, ೨೭ ಮಾರ್ಚ್ ೨೦೧೯ ನಂತೆ ಪರಿಷ್ಕರಣೆ
ನಲಪಾಟ್ ಬಾಲಮಣಿ ಅಮ್ಮ (೧೯ ಜುಲೈ ೧೯೦೯-೨೯ ಸೆಪ್ಟೆಂಬರ್ ೨೦೦೪) ಮಲಯಾಳಂ ಭಾಷೆಯ ಭಾರತೀಯ ಕವಯತ್ರಿ. ಅವರು ಸಮೃದ್ಧ ಬರಹಗಾರರಾಗಿದ್ದರು ಮತ್ತು "ಮಾತೃತ್ವದ ಕವಯತ್ರಿ" [೧]ಎಂದು ಹೆಸರಾಗಿದ್ದಾರೆ. ತಾಯಿ , ಮುತಾಸ್ಸಿ (ಅಜ್ಜಿ) ಮತ್ತು ಮಝುವಿಂಟೆ ಕಥಾ (ಏಕ್ಸ್ ಕಥೆಗಳು) ಅವರ ಕೆಲವು ಪ್ರಸಿದ್ಧ ಕೃತಿಗಳಾಗಿವೆ[೨]. ಪದ್ಮಭೂಷಣ, ಸರಸ್ವತಿ ಸಮ್ಮಾನ್, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಎಜುಥಾಕನ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಮತ್ತು ಗೌರವಗಳನ್ನು ಅವರು ಸ್ವೀಕರಿಸಿದ್ದಾರೆ.[೩]
ಜೀವನ ಚರಿತ್ರೆ
ಬಾಲಮಣಿ ಅಮ್ಮ ೧೯ ಜುಲೈ ೧೯೦೯ ರಂದು ಕೇರಳದ ತ್ರಿಸ್ಸೂರು ಜಿಲ್ಲೆಯ ಪುನ್ನಯೂರ್ಕುಲಂನಲ್ಲಿರುವ ತನ್ನ ಪೂರ್ವಜರ ಮನೆಯಾದ ನಳಪ್ಪತ್ನಲ್ಲಿ ಚಿತ್ತಾಂಜೂರ್ ಕುನ್ಹುನ್ನಿ ರಾಜ ಮತ್ತು ನಳಪತ್ ಕೋಚುಕುಟ್ಟಿ ಅಮ್ಮಾ ಇವರಿಗೆ ಜನಿಸಿದರು. ಅವಳು ಯಾವುದೇ ಔಪಚಾರಿಕ ಶಿಕ್ಷಣವನ್ನು ಸ್ವೀಕರಿಸದಿದ್ದರೂ, ತನ್ನ ತಾಯಿಯ ಚಿಕ್ಕಪ್ಪ ಮತ್ತು ಕವಿ ನಳಪತ್ ನಾರಾಯಣ ಮೆನನ್ ಮತ್ತು ಅವರ ಪುಸ್ತಕಗಳ ಸಂಗ್ರಹದಡಿಯಲ್ಲಿ ಆಕೆಯು ಕವಯತ್ರಿಯಾಗಲು ಸಹಾಯವಾಯಿತು. ಅವಳು ನಳಪತ್ ನಾರಾಯಣ ಮೆನನ್ ಮತ್ತು ಕವಿ ವಲ್ಲತೋಲ್ ನಾರಾಯಣ ಮೆನನ್ರಿಂದ ಪ್ರಭಾವಿತಳಾಗಿದ್ದಳು.
ಬಾಲಮಣಿ ಅಮ್ಮ ಇವರಿಗೆ ವಿ.ಎಂ. ನಾಯರ್ ಜೊತೆ ವಿವಾಹವಾಯಿತು[೪].[೫] ಉಲ್ಲೇಖ ದೋಷ: Closing </ref>
missing for <ref>
tag
ಪ್ರಶಸ್ತಿಗಳು ಮತ್ತು ಮಾನ್ಯತೆ
- ಮುತಾಸ್ಸಿ ಗಾಗಿ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೬೩)
- ಮುತಾಸ್ಸಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೬೫)
- ಅಸನ್ ಪ್ರೈಜ್ (೧೯೮೯)
- ವಲ್ಲತೋಲ್ ಅವಾರ್ಡ್ (೧೯೯೩)
- ಲಲಿತಾಂಬಿಕ ಅಂಧರ್ಜನ್ ಪ್ರಶಸ್ತಿ (೧೯೯೩) ಸೇರಿದಂತೆ ಹಲವಾರು ಸಾಹಿತ್ಯಿಕ ಗೌರವಗಳು ಮತ್ತು ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ. ನಿವೇದ್ಯಾಮ್ (೧೯೯೫),
- ಎಳತಚನ್ ಅವಾರ್ಡ್ (೧೯೯೫)
- ಎನ್.ವಿ. ಕೃಷ್ಣ ವಾರಿಯರ್ ಪ್ರಶಸ್ತಿ (೧೯೯೭)
- ೧೯೮೭ರಲ್ಲಿ ಅವರು ಭಾರತದ ಮೂರನೇ ಅತಿದೊಡ್ಡ ನಾಗರಿಕ ಗೌರವ ಪದ್ಮಭೂಷಣವನ್ನು ಸ್ವೀಕರಿಸಿದ್ದಾರೆ.[೬]
ಕವನ ಸಂಕಲನಗಳು
- ಕುಡುಂಬಿನಿ (೧೯೩೬)
- ಧರ್ಮಮಾರ್ಗತಲ್ (೧೯೩೮)
- ಸ್ತ್ರೀ ಹೃದಯಂ (೧೯೩೯)
- ಪ್ರಭಾನ್ಕುರಮ್ (೧೯೪೨)
- ಭಾವನಾಯಲ್ (೧೯೪೨)
- ಊನ್ಜಲಿನ್ಮೆಲ್ (೧೯೪೬)
- ಕಲ್ಲಿಕೋಟ್ಟಾ (೧೯೪೯)
- ವೆಲ್ಲಿಚತಿಲ್ (೧೯೫೧)
- ಅವರ್ ಪಾದುನ್ನು (೧೯೫೨)
- ಪ್ರಾಣಮ್ (೧೯೫೪)
- ಲೋಕಂತರಂಗಲ್ಲ್ (೧೯೫೫)
- ಸೋಪನಮ್ (೧೯೫೮)
- ಮುತಾಸ್ಸಿ (೧೯೬೨)
- ಮಝುವಿಂಟೆ ಕಥಾ (೧೯೬೬)
- ಅಂಬಾತಥಿಲೇಕು (೧೯೬೭)
- ನಾಗರಥಿಲ್ (೧೯೬೮)
- ವೇಯ್ಲಾರಂಬಂಬೋಲ್ (೧೯೭೧)
- ಅಮೃತಂಗಯಾಮ (೧೯೭೮)
- ಸಂಧ್ಯಾ (೧೯೮೨)
- ನಿವೇದ್ಯಾಮ್ (೧೯೮೭)
- ಮಾಥುರುದಿಯಾಮ್ (೧೯೮೮)
- ನನ್ನ ಮಗಳು (ಮಲಯಾಳಂ) ಕುಲಕ್ಕಡವಿಲ್ಗೆ[೭] [೮]
ನಿಧನ
ಬಾಲಮಣಿ ಅಮ್ಮ ಸುಮಾರು ಐದು ವರ್ಷಗಳ ಕಾಲ ಅಲ್ಝೈಮರ್ನ ಕಾಯಿಲೆಯಿಂದ ಬಳಲುತ್ತಿದ್ದು ೨೯ ಸೆಪ್ಟೆಂಬರ್ ೨೦೦೪ ರಂದು ನಿಧನರಾದರು.[೯]
ಉಲ್ಲೇಖಗಳು
- ↑ http://mywordsnthoughts.com/myworld/all-about-kerala/balamani-amma-poetess-of-motherhood/
- ↑ https://en.wikipedia.org/wiki/K._M._George_(writer)(೧೯೯೮)books.google.co.in/books?id=MZqqyxVkufQC&printsec=frontcover&source=gbs_ge_summary_r&redir_esc=y#v=onepage&q&f=false https://en.wikipedia.org/wiki/Sahitya_Akademi
- ↑ www.google.com/search?q=ಬಾಲಮಣಿ+ಅಮ್ಮ&oq=ಬಾಲಮಣಿ+ಅಮ್ಮ&aqs=chrome..69i57j69i60.1730j0j7&client=tablet-android-samsung&sourceid=chrome-mobile&ie=UTF-8
- ↑ https://www.amritapuri.org/amma/life
- ↑ https://www.celebrityborn.com/biography/balamani-amma/10069
- ↑ http://mywordsnthoughts.com/myworld/tag/balamani-amma-awards/
- ↑ http://www.newindianexpress.com/states/kerala/2017/dec/06/balamani-amma-award-presented-to-mohanavarma-1719397.html
- ↑ http://www.paperbackswap.com/Balamani-Amma/author/
- ↑ search?client=tablet-android-samsung&ei=xoSbXOrJHNfTz7sPx9i_sAY&q=when+balamani+amma+died&oq=when+balamani+amma+died&gs_l=mobile-gws-wiz-serp.3..0i19j0i8i13i30i19l2.103.12087..12830...0.0..0.318.318.3-1......0....1.nF4PRRO3aCE