ಸದಸ್ಯ:Sunilkumar t1810355

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಕುಟುಂಬ[ಬದಲಾಯಿಸಿ]

ನನ್ನ ಹೆಸರು ಸುನಿಲ್ ಕುಮಾರ.ಟಿ ನನ್ನ ತಂದೆಯ ಹೆಸರು ತಿಮ್ಮರಾಯಪ್ಪ ಮತ್ತು ನನ್ನ ತಾಯಿಯ ಹೆಸರು ಶಾರದ. ನಾನು ಕರ್ನಾತಕ ರಾಜ್ಯದ ಬೆಂಗಳೂರಿನ ನಗರದಲ್ಲಿ ವಾಸಿಸುತ್ತಿದೆನೆ. ಜನವರಿ ೧,೨೦೦೧ ರಲ್ಲಿ ಬೆಂಗಳೂರಿನ ಎಚ್.ಎ.ಎಲ್ ಆಸ್ಪತ್ರೆಯಲ್ಲಿ ನನ್ನ ಜನನವಾಯಿತು. ನನ್ನ ತಂದೆ ತಾಯಿಗೆ ಮೂರು ಜನ ಮಕ್ಕಳು ಅದರಲ್ಲಿ ಕೊನೆಯ ಮಗ ನಾನು ನನಗೆ ಇಬ್ಬರು ಅಕ್ಕಂದಿರು ಇದ್ದರೆ ಅದರಲ್ಲಿ ಮೊದಲೆನೆಯ ಅಕ್ಕನ ಹೆಸರು ಲಾವಣ್ಯ ಮತ್ತು ಎರಡನೆಯ ಅಕ್ಕನ ಹೆಸರು ತೇಜಾ. ನನ್ನ ತಂದೆಯವರು ಬೆಂಗಳೂರಿನ ಚೆಕ್ಮೇಟ್ ಸೆರ್ವಿಸ್ ಲಿಮಿಟೆಡ್ ಎಂಬ ಕಚೇರಿಯಲಿ ವಾಹನ ಚಾಲಕರಾಗಿ ಕೆಲಸ ಮಾದುತ್ತಿದ್ದರೆ ಮತ್ತು ತಾಯಿಯವರು ಗೃಹಿಣಿ.

ವಿದ್ಯಾಭ್ಯಾಸ[ಬದಲಾಯಿಸಿ]

ನಾನು ನನ್ನ ವಿದ್ಯಾಭ್ಯಾಸವನ್ನು ೨೦೦೫ ರಲ್ಲಿ ಪ್ರಾರಂಬಿಸಿದೆ .ನಾನು ಒಂದನೆ ತರಗತಿಯಿಂದ ಹತ್ತನೆ ತರಗತಿಯವರೆಗು ಸೆವೆಂತ್-ಡ್ಡೇ-ಅಡ್ವೆಂಟಿಸ್ಟ್ ಎಂಬ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದೇನೆ. ಹತ್ತನೇ ತರಗತಿಯಲ್ಲಿ ೬೨೫ ರಕ್ಕೆ ೩೬೨ ಅಂಕಗಳನ್ನು ಗಳಿಸಿದ್ದೆನೆ. ಆನಂತರ ನಾನು ಬೆಂಗಳೂರಿನ, ಕೋರಮಂಗಳದ ಕೃಪಾನಿಧಿ ಪ್ರಿಯುನಿವರ್ಸಿಟಿ ಕಾಲೇಜಿನಲ್ಲಿ ಪ್ರಥಮ ಮತ್ತು ದ್ವಿತಿಯ ಪಿ.ಯು.ಸಿ ವಿದ್ಯಾಭ್ಯಾಸವನ್ನು ಪಡೆದೆ. ದ್ವಿತಿಯ ಪಿ.ಯು.ಸಿ ಯಲ್ಲಿ ೬೦೦ ರಕ್ಕೆ ೫೫೧ ಅಂಕಗಳನ್ನು ಗಳಿಸಿದ್ದೆನೆ.ಈಗ ನಾನು ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ೧ನೇ ವರ್ಷ ಬಿ.ಕಾಂ ಓದುತ್ತಿದ್ದೇನೆ. ನನಗೆ ತಿಳಿದಿರುವ ಭಾಷೆಗಳು ಕನ್ನಡ, ಇಂಗ್ಲಿಷ್, ತಮಿಳು, ಮತ್ತು ತೆಳುಗು.

ಭೇಟಿ ನೀಡಿದ ಸ್ಥಳಗಳು[ಬದಲಾಯಿಸಿ]

ಕೃಷ್ಣರಾಜಸಾಗರ ಮೈಸೂರಿನ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟು. ಈ ಅಣೆಕಟ್ಟಿನ ಜೊತೆಗೇ ನಿರ್ಮಿಸಲಾದ ಬೃಂದಾವನ ಉದ್ಯಾನ ಉತ್ತಮವಾದ ಪ್ರವಾಸಿ ಆಕರ್ಷಣೆ.
ಕೆ.ಅರ್.ಎಸ್ ಅಣೆಕಟೆ
ಈ ಅರಮನೆಯ ನಿರ್ಮಾಣ ಪ್ರಾರಂಭಿಸಿದ್ದು ೧೮೯೭ ರಲ್ಲಿ; ನಿರ್ಮಾಣ ೧೯೧೨ ರಲ್ಲಿ ಮುಗಿಯಿತು. ಮೈಸೂರಿನ ಪ್ರವಾಸಿ ಆಕರ್ಷಣೆಗಳಲ್ಲಿ ಮುಖ್ಯವಾದ ಸ್ಥಳಗಳಲ್ಲಿ ಮೈಸೂರು ಅರಮನೆಯೂ ಒಂದು. ಈಗಿರುವ ಮೈಸೂರು ಅರಮನೆಯ ಜಾಗದಲ್ಲಿ ಮರದಿಂದ ನಿರ್ಮಾಣ ಮಾಡಿದ ಅರಮನೆ ಇತ್ತು. ಮರದ ಅರಮನೆಗೆ ಬೆಂಕಿ ಬಿದ್ದು ಸುಟ್ಟು ಹೋದ ನಂತರ ಈಗಿರುವ ಅರಮನೆ ಕಟ್ಟಲು ಶುರು ಮಾಡುತ್ತಾರೆ.
ಮೈಸೂರು ಅರಮನೆ
ಶಿವನ ಸಮುದ್ರ ಭಾರತದ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯಲ್ಲಿರುವ ಒಂದು ಸಣ್ಣ ನಗರ. ಕಾವೇರಿ ನದಿಯ ದಂಡೆಯಲ್ಲಿ ಇರುವ ಈ ಊರಿನ ಬಳಿ ನದಿಯು ಎರಡು ಕವಲುಗಳಾಗಿ ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಜಲಪಾತಗಳನ್ನು ಸೃಷ್ಟಿಸುತ್ತದೆ.
ಶಿವನ ಸಮುದ್ರ ಜಲಪಾತ
ಧರ್ಮಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಧಾರ್ಮಿಕ ತಾಣ. ಮಂಜುನಾಥಸ್ವಾಮಿ ದೇವಾಲಯವಿರುವ ಈ ಊರು ಬಹಳ ಪ್ರಸಿದ್ಧ. ಶ್ರವಣ ಬೆಳಗೊಳದಂತೆ ಬಾಹುಬಲಿಯ ಪ್ರತಿಮೆ ಕೂಡ ಇರುವುದು. ಸುಮಾರು ಏಳು ನೂರು ವರುಷಗಳ ಇತಿಹಾಸ ಇರುವ ಇದು ನೇತ್ರಾವತಿ ನದಿಯ ದಡದಲ್ಲಿದೆ.
ಧರ್ಮಸ್ಥಳ

ನಾನು ೪ನೇ ತರಗತಿಯಲ್ಲಿ ಓದುತ್ತಿದ್ದಗ ನನ್ನ ಗೆಳೆಯ ಗೆಳತಿಯರೊಂದಿಗೆ ಮತ್ತು ಶಿಕ್ಷಕರೊಂದಿಗೆ ಮೊದಲನೆಯ ಬಾರಿಗೆ ವಂಡರ್ಲಗೆ ಪ್ರವಾಸಕ್ಕೆ ಹೋಗಿದೆವು ಅಲ್ಲಿ ನಾನು ನನ್ನ ಗೆಳೆಯರೊಂದಿಗೆ ಬಹಳಷ್ಟು ಆನಂದಿಸಿದೆ. ನಂತರ ನಾನು ನನ್ನ ಕುಟುಂಬದವರೊಂದಿಗೆ ಮೈಸೂರಿಗೆ ಭೇಟಿ ನೀಡಿದೆ. ನಾಡ ದೇವತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ಮತ್ತು ಶ್ರೀ ರಂಗಪಟ್ಟಣದ ವಿವಿದ ದೇವಸ್ತಗಳಿಗೆ ಭೇಟಿ ನೀಡಿದೆವು ಮತ್ತು ಮೈಸೂರಿನ ಅರಮನೆಯ ಸೊಬಗನ್ನು ಕಂಡು ಆನಂದಿಸಿದೆ, ಆನಂತರ ಮೈಸೂರಿನಲ್ಲಿರುವ ಕೆ.ಅರ್.ಎಸ್ ಅಣೆಕಟೆ, ಬಲ್ಮುರಿ ಫ಼ಾಲ್ಸ್, ಮೃಗಾಲಯವನ್ನು ಕಂಡು ಸಂತೊಷಪಟು ಮನೆಯ ಕಡೆ ಹಿಂದಿರುಗಿದೆವು. ಮತ್ತು ಧರ್ಮಸ್ಥಳ, ತಿರುಪತಿ, ಶಿವನ ಸಮುದ್ರ ಜಲಪಾತ, ಚಿಕ್ಕಮಗಳೂರು ಇತ್ತ್ಯಾದಿ ಜಾಗಗಲಿಗೆ ಭೇಟಿ ನೀಡಿದ್ದೆನೆ

ಸ್ನೇಹಿತರೊಂದಿಗೆ ಕಳೆದಾ ಸಮಯ[ಬದಲಾಯಿಸಿ]

ಹತ್ತನೆಯ ತರಗತಿಯ ಕೊನೆಯಲ್ಲಿ ನಮ್ಮ ಶಿಕ್ಷಕರೂ ಎಲ್ಲಾ ವಿದ್ಯಾರ್ಥಿಗಳನ್ನು ವಿಶ್ವೆಶ್ವರಯ್ಯ ಮ್ಯೂಸಿಯಂ ಮತ್ತು ಪ್ಲಾನಟೋರಿಯಂ ಹಾಗು ನ್ಯಾಷನಲ್ ಪಾರ್ಕ್ ಗೆ ಕರೆದೊಯ್ದರು. ನಾನು ನನ್ನ ಪ್ರಥಮ ಮತ್ತು ದ್ವಿತಿಯ ಪಿ.ಯು.ಸಿ ಯನ್ನು ಕೃಪಾನಿಧಿ ಕಾಲೊಜಿನಲ್ಲಿ ಓದುತ್ತಿದ್ದಗ ಅಲ್ಲಿಯು ಸಹ ನನಗೆ ಓಲ್ಲೆಯ ಗೆಳೆಯರು ಮತ್ತು ಗೆಳೆತಿಯರು ಸಿಕ್ಕರು. ನಾನು ಎರಡನೇ ವರ್ಷದ ಪಿ.ಯು.ಸಿ ಓದುತ್ತಿದ್ದಗ ನನ್ನ ಗೆಳೆಯರೊಂದಿಗೆ ಭರ್ಜರಿ ಎಂಬ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿದೆ. ನನ್ನ ಕಾಲೇಜಿನಲ್ಲಿ ಯಾವುದೆ ಆಟದ ಚಟುವಟಿಕೆ ಅಥವ ಕಾರ್ಯಕ್ರಮಯವಾದರು ನಾನು ನನ್ನ ಗೆಳೆಯರು ಭಾಗವಹಿಸುತ್ತಿದೆವು. ಗೆಲ್ಲಲು ಸಾದ್ಯವಾಗದೆ ಹೋದರು ನನ್ನ ಸ್ನೇಹಿತರೊಂದಿಗೆ ಕಳೆದ ಸಮಯ ಮನಸ್ಸಿಗೆ ತುಂಬಾ ಸಂತೋಷ ನೀಡುತ್ತಿತ್ತು. ನನ್ನ ಕಾಲೇಜಿಗೆ ಸಮೀಪದಲ್ಲಿರುವ ಪೊಲೀಸ್ ಕ್ವಾಟರ್ಸ್, ಫೋರ್ಂ ಮಾಲ್ ಮತ್ತು ಇತ್ಯಾದಿ ಜಾಗಗಳಲ್ಲಿ ನನ್ನ ಸ್ನೆಹಿತರೊಂದಿಗೆ ಸಮಯ ಕಳೆದಿದ್ದೆನೆ.

ಹವ್ಯಾಸಗಳು[ಬದಲಾಯಿಸಿ]

ನನ್ನ ಹವ್ಯಾಸಗಳು ಟಿವಿ ನೋಡುವುದು, ಗೆಳೆಯರೊಂದಿಗೆ ಆಡುವುದು, ಕಥೆ ಪುಸ್ತಕ ಓದುವುದು ಮತ್ತು ಇತ್ಯಾದಿ. ನನ್ನ ನೆಚ್ಚಿನ ಪುಸ್ತಕ ಗಿರೀಶ ಕಾರ್ನಾಡರವರು ಬರೆದಿರುವ ಯಯಾತಿ ಪುಸ್ತಕ.