ತಿರುಪತಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ತಿರುಮಲ ತಿರುಪತಿ ದೇವಸ್ಥಾನ

ತಿರುಪತಿ ಹಿಂದೂ ಧರ್ಮದ ಪವಿತ್ರ ಕ್ಷೇತ್ರಗಳಲ್ಲೊಂದು. ಈ ಕ್ಷೇತ್ರವನ್ನು ಭೂವೈಕುಂಠ ಎಂದು ಕರೆಯಲಾಗುತ್ತದೆ. ತಿರುಪತಿಯು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿದೆ. ಇಲ್ಲಿರುವ ವೆಂಕಟೇಶ್ವರ ದೇವಾಲಯ ಅತಿ ಹೆಚ್ಚು ಆದಾಯವಿರುವ ದೇವಾಲಯವೆಂದು ಪರಿಗಣಿಸಲಾಗಿದೆ. ಇದು ೧೦೮ ವೈಷ್ಣವ ದಿವ್ಯದೇಶಗಳಲ್ಲಿ ಒ೦ದು.

ಬೆಂಗಳೂರಿನಿಂದ ತಿರುಪತಿಗೆ ಸುಮಾರು ೨೫೦ ಕಿ,ಮೀ, ದೂರವಿದೆ. ಬಸ್ಸು,ರೈಲು ಮತ್ತು ವಿಮಾನ ಮಾರ್ಗದಿಂದ ಹೋಗ ಬಹುದು.

"http://kn.wikipedia.org/w/index.php?title=ತಿರುಪತಿ&oldid=219206" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು