ಹೆರೋನಿಮಸ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಹೆರೋನಿಮಸ್(Hieronimus Theodor Richter) (1824 - 1898)ಇವರು ಜರ್ಮನಿಯ ರಸಾಯನಶಾಸ್ತ್ರಜ್ಞರು.ಇವರು ಫರ್ಡಿನಾಂಡ್ ರೀಚ್ ರವರೊಡನೆ ಸೇರಿ ೧೮೬೩ರಲ್ಲಿ ಇಂಡಿಯಮ್ ಮೂಲಧಾತುವನ್ನು ಕಂಡುಹಿಡಿದರು.